10 ನೇ ತರಗತಿ ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಸರ್ಕಾರೀ ಕೆಲಸ, ಇಂದೇ ಅರ್ಜಿ ಸಲ್ಲಿಸಿ ಸರ್ಕಾರಿ ಕೆಲಸ ಪಡೆಯಿರಿ..

10 ನೇ ತರಗತಿ ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಸರ್ಕಾರೀ ಕೆಲಸ, ಇಂದೇ ಅರ್ಜಿ ಸಲ್ಲಿಸಿ ಸರ್ಕಾರಿ ಕೆಲಸ ಪಡೆಯಿರಿ..

 

ಒಂದು ವೇಳೆ ನೀವು ಸರ್ಕಾರಿ ಕೆಲಸ ಬೇಕು ಎಂದು ಯೋಚಿಸುತ್ತಿದ್ದರೆ ಇದೀಗ ಒಳ್ಳೆಯ ಅವಕಾಶ ನಿಮಗೆ ಸಿಗುತ್ತಿದೆ.  2023-24ನೇ ಸಾಲಿನಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ಇದು ನೇರವಾಗಿ ನೇಮಕ ಮಾಡಿಕೊಳ್ಳುವ ಹುದ್ದೆ ಆಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರಣ್ಯ ವೀಕ್ಷಕರ ಹುದ್ದೆ ಸರ್ಕಾರಿ ಕೆಲಸವೇ ಆಗಿದ್ದು, ಗ್ರೂಪ್ ಡಿ ವರ್ಕರ್ ಗಳ ಸಾಲಿಗೆ ಬರುತ್ತದೆ.
10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆದವರು ಕೂಡ ಈ ಕೆಲಸಕ್ಕೆ ಅರ್ಹತೆ ಪಡೆಯುತ್ತಾರೆ. ಈ ಕೆಲಸಕ್ಕೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಬಹುದು.

whatss


ಹುದ್ದೆಯ ವಿವರ :

ಹುದ್ದೆ ಖಾಲಿ ಇರುವುದು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಹುದ್ದೆಯ ಹೆಸರು ಅರಣ್ಯ ವೀಕ್ಷಕ,ಹುದ್ದೆ ಕಾಹ್ಲಿ ಇರುವುದು ಬೆಂಗಳೂರು ಅರಣ್ಯ ವೃತ್ತದಲ್ಲಿ. ಒಟ್ಟು 33 ಹುದ್ದೆಗಳು ಖಾಲಿ ಇವೆ. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆಗಿದ್ದರೆ ಸಾಕು.

ಆಯ್ಕೆ ಪ್ರಕ್ರಿಯೆ :

ಈ ಕೆಲಸದ ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕ ಪರೀಕ್ಷೆ, PET / PST ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ. ಈ ಕೆಲಸಕ್ಕೆ 27/09/2023 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

#   ಆಧಾರ್ ಕಾರ್ಡ್ 
#   ಜಾತಿ ಮತ್ತು ಆದಾಯ ಪ್ರಮಾಣಪತ್ರ 
#   10 ನೇ ತರಗತಿ ಮಾರ್ಕ್ಸ್ ಕಾರ್ಡ್ 
#   ಅಥವಾ ತತ್ಸಮಾನ ಪರೀಕ್ಷೆಯ ಮಾರ್ಕ್ಸ್ ಕಾರ್ಡ್ '
#   ಇಮೇಲ್ ಐಡಿ 
#   ಫೋನ್ ನಂಬರ್ 
#   ಹಾಗೂ ಇನ್ನಿತರ ದಾಖಲೆ ಬೇಕಾಗುತ್ತದೆ.

 

ಅರ್ಜಿ ಸಲ್ಲಿಕೆ :

ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/10/2023   31/10/2023 ರ ಒಳಗೆ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಈ ಹುದ್ದೆಯ ಬಗ್ಗೆ ಆದೇಶ, ಪರೀಕ್ಷೆಯ ಸಿಲಬಸ್ ಇದೆಲ್ಲವನ್ನು ನೀವು ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ತಿಳಿದುಕೊಳ್ಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು