ಬಿಸ್ಕತ್ ಮೇಕಿಂಗ್ ಬ್ಯುಸಿನೆಸ್ :

ಬಿಸ್ಕತ್ ಮೇಕಿಂಗ್ ಬ್ಯುಸಿನೆಸ್ :


ಬಿಸ್ಕತ್ ಮೆಷಿನರಿ ಮತ್ತು ಕಚ್ಚಾ ವಸ್ತುಗಳು:

ತಯಾರಿಕೆ ಯಂತ್ರಗಳು :
 
👉ಲ್ಯಾಮಿನೇಟರ್ ಗಳು 

👉ಓವನ್ 

👉ಮಿಕ್ಸರ್ 

👉ಹಿಟ್ಟು ಸಿಫ್ಟರ್ 

👉ಸ್ಪ್ರೆಡರ್ 

👉ಕೂಲಿಂಗ್ ಟನಲ್ 

👉ಡಿ-ಪ್ಯಾನರ್ 

👉ಡಿಸ್ಟ್ರಿಬ್ಯುಟರ್ 

👉ಡಫ್ ಮಿಕ್ಸರ್ 

👉ಮೊಲ್ಡರ್ 

👉ಆಯಿಲ್ ಸ್ಪ್ರೇಯರ್ 

👉ಪ್ಯಾಕೇಜಿಂಗ್ ಮೆಷಿನ್ 





ಕಚ್ಚಾ ವಸ್ತುಗಳು :

⇒ ಗೋಧಿ ಹಿಟ್ಟು 

⇒ ಗೋಧಿ ಗ್ಲುಟನ್ 

⇒ ಪಿಷ್ಟ 

⇒ ಕಾರ್ನ್ ಫ್ಲೋರ್ 

⇒ ಸುಕ್ರೋಸ್ 

⇒ ಗ್ಲುಕೋಸ್ ಸಿರಪ್ 

⇒ ಕೆನ್ ಸಿರಪ್ 

⇒ ಇನ್ವರ್ಟ್ ಸಿರಪ್ 

⇒ ಫ್ರಕ್ಟೊಸ್ ಸಿರಪ್ 

⇒ ಮಾಲ್ಟ್ ಸ್ಟಾರ್ 

⇒ ತರಕಾರಿ ಕೊಬ್ಬುಗಳು 

⇒ ಬೆಣ್ಣೆ 

⇒ ತೆಂಗಿನ ಎಣ್ಣೆ 


ನೋಂದಣಿ ಮತ್ತು ಪರವಾನಗಿ:

💥  FSSAI ಪರವಾನಗಿ 

💥 GST ನೋಂದಣಿ 

💥 ಟ್ರೇಡ್ ಮಾರ್ಕ್ 

💥 MSME/SSI ನೋಂದಣಿ 

ಬಿಸ್ಕತ್ ತಯಾರಿಕೆಗೆ ಅಗತ್ಯವಿರುವ  ಪ್ರದೇಶ :

ಬಿಸ್ಕತ್ತು ತಯಾರಿಕೆಯ ಘಟಕಕ್ಕೆ ಅಗತ್ಯವಿರುವ ಸ್ಥಳವು ಸುಮಾರು 1,000 ಚದರ ಅಡಿ.

ಮನೆಯಲ್ಲಿ ನಿಮ್ಮ ಬಿಸ್ಕತ್ತು ತಯಾರಿಕೆಯ ವ್ಯಾಪಾರವನ್ನು ಪ್ರಾರಂಭಿಸಬಹುದು.


ವ್ಯಾಪಾರ ಯೋಜನೆಯನ್ನು ರಚಿಸುವುದು:

                     ಬಿಸ್ಕತ್ತು ಮಾರುಕಟ್ಟೆಯು ಬಹಳ ಭರವಸೆಯನ್ನು ಹೊಂದಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಬಿಸ್ಕತ್ತು ಮಾರುಕಟ್ಟೆಯು ಪರಿಣಾಮಕಾರಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಹೇಗೆ ಮಾರಾಟ ಮಾಡುವುದು, ಯಾವ ರೀತಿಯ ಪ್ಯಾಕೇಜಿಂಗ್ ಅನ್ನು ಮಾಡಬೇಕು, ಬೆಲೆ ತಂತ್ರಗಳು ಮುಂತಾದವುಗಳ ಬಗ್ಗೆ ಕಾರ್ಯತಂತ್ರದ ಯೋಜನೆಯಾಗಿದೆ.

ಬಿಸ್ಕತ್ ತಯಾರಿಕೆಯ ಯೋಜನೆಯ ವೆಚ್ಚ :

↣  ಯಂತ್ರೋಪಕರಣಗಳು ಮತ್ತು ಸಲಕರಣೆಗಳು : ರೂ. 2,00,000 - 5,00,000
↣  ಮರುಕಳಿಸುವ ಖರ್ಚು (ತಿಂಗಳಿಗೆ) 
↣  ಪ್ರತಿ ತಿಂಗಳಿಗೆ ಕಚ್ಚಾ ವಸ್ತು : ರೂ 4,00,000
↣  ತಿಂಗಳಿಗೆ ಸಂಬಳ ಮತ್ತು ವೇತನ : ರೂ 36,000
↣  ತಿಂಗಳಿಗೆ ವಿದ್ಯುತ್ ದರ : ರೂ 4,000
↣  ತಿಂಗಳಿಗೆ ಇತರೆ ಖರ್ಚು : ರೂ. 1,00,000
↣  ತಿಂಗಳಿಗೆ ಒಟ್ಟು ಮರುಕಳಿಸುವ ಖರ್ಚು : ರೂ. 5,40,000
↣  ಒಟ್ಟು ಬಂಡವಾಳ : ರೂ. 9,51,500

ಲಾಭ : 

↣  ಒಂದು ದಿನಕ್ಕೆ ತಯಾರಿಸಲಾದ ಬಿಸ್ಕತ್ : 200 KG
↣  ಒಂದು ಕೆಜಿ ಬಿಸ್ಕತ್ ನ ತಯಾರಿಕೆ ಖರ್ಚು : 150 - 110
↣  ಹೋಲ್ ಸೆಲ್ ಒಂದು ಕೆಜಿ ಮಾರಾಟ : 120
↣  ಒಂದು ಕೆಜಿ ಬಿಸ್ಕತ್ ನ ಲಾಭ : 10-15
↣  ತಿಂಗಳಿಗೆ ಮಾಡಬಹುದಾದ ಬಿಸ್ಕತ್ : 4,800 KG
↣  ತಿಂಗಳ ಆದಾಯ : 5,76,000
↣  ಖರ್ಚು : 5,04,000
↣  ತಿಂಗಳಿಗೆ ಲಾಭ : 72,000



ಕಾರ್ಮಿಕರು : 

✔ 8 ರಿಂದ 10 ಉದ್ಯೋಗಿಗಳು ಬೇಕಾಗುತ್ತಾರೆ. 

✔ ಇದರಲ್ಲಿ 2 ರಿಂದ 3 ನುರಿತ ಕೆಲಸಗಾರರು ಮತ್ತು 2 ರಿಂದ 3 ಕೌಶಲ್ಯರಹಿತ ಉದ್ಯೋಗಿಗಳು ಅಗತ್ಯವಿದೆ.

✔ ಇಬ್ಬರು ಸಹಾಯಕರು, ಒಬ್ಬ ಅಕೌಂಟಂಟ್ ಮತ್ತು ಒಬ್ಬ ಮೇಲ್ವಿಚಾರಕ ಅಗತ್ಯವಿರುತ್ತಾರೆ. 


ಮಾರ್ಕೆಟಿಂಗ್ :

✔ ಆಹಾರ ಮಳಿಗೆಗಳು/ ಮಾರಾಟಗಾರರು, ಮನೆ ಮತ್ತು ಸಣ್ಣ ಕಚೇರಿಗಳ ವಿಭಾಗವನ್ನು ಒಳಗೊಳ್ಳಲು ವಿತರಕ-ಚಿಲ್ಲರೆ ವ್ಯಾಪಾರೀ ಜಾಲ 

✔ ಆನ್ಲೈನ್ / ಆಫ್ಲೈನ್ ವಿಧಾನಗಳ ಸಂಯೋಜನೆಯ ಮೂಲಕ ದೊಡ್ಡ ಗ್ರಾಹಕರಿಗೆ (ಆಹಾರ ಸರಪಳಿಗಳು, ದೊಡ್ಡ ಕಚೇರಿಗಳು) ನೇರ ಮಾರಾಟ 

✔ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಗಳ ಮೂಲಕ ಮಾರಾಟ.






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@














           

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು