ಪ್ಯಾನ್ ಕಾರ್ಡ್ ಕುರಿತು ದಿಢೀರ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ !!!!! ಇಂತಹವರಿಗೆ 1000 ರೂಪಾಯಿ ದಂಡ .....

ಪ್ಯಾನ್ ಕಾರ್ಡ್ ಕುರಿತು ದಿಢೀರ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ !!!!! ಇಂತಹವರಿಗೆ 1000 ರೂಪಾಯಿ ದಂಡ .....




   
                   ನಮಸ್ಕಾರ ಸ್ನೇಹಿತರೆ ಬನ್ನಿ ಇವತ್ತಿನ ಈ ಲೇಖನದಲ್ಲಿ ಪ್ಯಾನ್ ಕಾರ್ಡ್ ಬಗ್ಗೆ ಕೇಂದ್ರ ಸರ್ಕಾರ ಆ ದಿಢೀರ್ ನಿಯಮ ಏನು ಎಂಬುದನ್ನು ತಿಳಿಯೋಣ ........

ಪ್ರಸ್ತುತ ನಮ್ಮ ದೇಶದ ಜನರಿಗೆ ಆಧಾರ್ ಕಾರ್ಡ್ ಎಷ್ಟು ಪ್ರಮುಖ ದಾಖಲೆಯೋ ಅಷ್ಟೇ ಪ್ರಮುಖ ದಾಖಲೆ ಪ್ಯಾನ್ ಕಾರ್ಡ್ ಕೂಡ ಆಗಿದೆ. ದೇಶದ ನಾಗರಿಕರ ಬಳಿ ಈಗ ಪ್ಯಾನ್ ಕಾರ್ಡ್ ಇರಲೇಬೇಕು. ಸಾಕಷ್ಟು ವಿಷಯಗಳಿಗೆ ಪ್ಯಾನ್ ಕಾರ್ಡ್ ಬೇಕಾಗುತ್ತದೆ. 

ಹಾಗೆಯೆ ಪ್ಯಾನ್ ಕಾರ್ಡ್ ಮುಖ್ಯವಾಗಿ ಬೇಕಾಗುವುದು ಆದಾಯ ತೆರಿಗೆ ಪಾವತಿ ಮಾಡುವುದಕ್ಕೆ. ಭಾರತದ ಎಲ್ಲರು ಕೂಡ ಆದಾಯ ತೆರಿಗೆ ಪಾವತಿ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕು. ಜೊತೆಗೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕೂಡ ಸರ್ಕಾರ ಕಡ್ಡಾಯಗೊಳಿಸಿ, ಆಧಾರ್ ಕಾರ್ಡ್ ಅನ್ನು ಪಯಣ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಕೊನೆಯ ದಿನಾಂಕ ನಿಗದಿ ಮಾಡಿತ್ತು.
ಇದೀಗ ಆದಾಯ ತೆರಿಗೆ ಇಲಾಖೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿ, ಜೂನ್ 30 ರವರೆಗೂ ಸಮಯ ನೀಡಲಾಗಿತ್ತು. ಒಂದುವೇಳೆ ಇನ್ನು ಲಿಂಕ್ ಮಾಡಿಲ್ಲದೆ ಇರುವವರಿಗೆ ಸಮಯವನ್ನು ವಿಸ್ತರಣೆ ಮಾಡಲಾಗಿತ್ತು. ಹಾಗಾಗಿ ಜನರು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯ ಆಗಿದೆ.


whatss


ಈ ಕೊನೆಯ ದಿನಾಂಕ ಮುಗಿದು ಹೋಗಿದೆ. ಆದರೆ ಇನ್ನೂ ಕೂಡ ಕೆಲವರು ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ. ಅಂಥವರ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸಹ ಹೇಳಲಾಗುತ್ತಿದೆ.
ಹಾಗೆಯೆ ಎಲ್ಲರೂ ಮತ್ತೊಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲಿ ಒಬ್ಬ ವ್ಯಕ್ತಿಯ ಹತ್ತಿರ ಒಂದೇ ಪ್ಯಾನ್ ಕಾರ್ಡ್ ಮತ್ತು ಒಂದೇ ಆಧಾರ್ ಕಾರ್ಡ್ ಇರಬೇಕು. ಒಂದಕ್ಕಿಂತ ಜಾಸ್ತಿ ಆಧಾರ್ ಕಾರ್ಡ್ ಅಥವಾ ಪಯಣ ಕಾರ್ಡ್ ಇದ್ದಾರೆ, ಅಂಥವರು ಕಾನೂನಿನ ಮೂಲಕ ತೊಂದರೆಗೆ ಒಳಗಾಗುತ್ತಾರೆ. ಈ ವಿಚಾರವನ್ನು ಕೂಡ ನೀವು ನೆನಪಿನಲ್ಲಿರಬೇಕು.

ಅಕಸ್ಮಾತಾಗಿ ನೀವು ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಸಿ. ಲಿಂಕ್ ಮಾಡಲು 1000 ದಂಡ ಕಟ್ಟಬೇಕಾಗುತ್ತದೆ ಈಗಲೂ ನೀವು ಲಿಂಕ್ ಮಾಡಿಸದೇ ಹೋದರೆ, ಮುಂದೆ ನಿಮಗೆ ತೊಂದರೆ ಆಗಬಹುದು. 

   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು