ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರಿ)

 ಗ್ರಾಮೀಣ ಅಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರಿ)

ರುಡ್ ಸೆಟ್ ಸಂಸ್ಥೆ, ಮೈಸೂರು

ತರಬೇತಿ ಪ್ರಾಯೋಜಕರು : NRLM ಜಿಲ್ಲಾ ಪಂಚಾಯತ್, ಮೈಸೂರು

19 ರಿಂದ 45 ವಯೋಮಿತಿ, ಕನ್ನಡ ಓದಲು-ಬರೆಯಲು ಬರಬೇಕು.


ಸ್ವಂತ ಉದ್ಯೋಗ ಮಾಡಲು ಆಸಕ್ತಿ ಇರುವ ಗ್ರಾಮೀಣ ಭಾಗದ BPL ರೇಷನ್ ಕಾರ್ಡ್ ಹೊಂದಿರುವ ಯುವಕ/ ಯುವತಿಯರಿಗೆ ಸುವರ್ಣವಕಾಶ

ಉಚಿತ 30 ದಿನಗಳ ಡಿಜಿಟಲ್ ಫೋಟೋಗ್ರಫಿ & ವಿಡಿಯೋಗ್ರಫಿ  ತರಬೇತಿ

ದಿನಾಂಕ 1-06-2023 ರಿಂದ ಪ್ರಾರಂಭವಾಗುತ್ತದೆ

ತರಬೇತಿ ವಿಷಯಗಳು

ಫೋಟೋಶೂಟ್, ವಿಡಿಯೋಶೂಟ್, ಮಾಡಲ್ ಫೋಟೋಗ್ರಫಿ, ವಿಡಿಯೋ ಮಿಕ್ಸಿಂಗ್, ಆಲ್ಬಮ್ ಕ್ರಿಯೆಷನ್, ಔಟ್ ಡೋರ್ ಫೋಟೋಗ್ರಫಿ, ಲೈಟ್ ಸೆಟ್ಟಿಂಗ್, ಉದ್ಯಮ ಕೌಶಲ್ಯ ಮತ್ತು ಸ್ವಂತ ಉದ್ಯೋಗದ ಪರಿಕಲ್ಪನೆ-ಸಾಲ ಸೌಲಭ್ಯಗಳು

ದಿನಾಂಕ 1-06-2023 ರಿಂದ 30-06-2023 ರವರೆಗೆ ಕಡ್ಡಾಯವಾಗಿ ವಸತಿಯುತವಾಗಿರುತ್ತದೆ.

30 ದಿನಗಳ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಹೆಸರು ನೋಂದಾಯಿಸಲು ಫೋನ್ ಮಾಡುವ  ಸಮಯ ಬೆಳಿಗ್ಗೆ 9-30 ರಿಂದ ಸಂಜೆ 6 ಗಂಟೆ

DSLR ಕ್ಯಾಮರಾ ಇದ್ದರೆ ತರತಕ್ಕದ್ದು ಮೊದಲು ಬಂದವರಿಗೆ ಆದ್ಯತೆ,

Contact : 0821 2519663

Mob : 6361019245


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು