ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಲು ಸೆಪ್ಟೆಂಬರ್ 01ರಿಂದ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸಿದ ಸರ್ಕಾರ !!!
ಇವತ್ತಿನ ಲೇಖನದಲ್ಲಿ ಉಚಿತ ಬಸ್ ಪ್ರಯಾಣದ ಕುರಿತಾದ ಮಾಹಿತಿಯನ್ನು ತಿಳಿಯೋಣ ಬನ್ನಿ.ನಿಮಗೆಲ್ಲ ತಿಳಿದಿರೋ ಪ್ರಕಾರ ನೂತನ ಸರ್ಕಾರ ಘೋಷಣೆ ಮಾಡಿರುವ ಸ್ತ್ರೀಯರಿಗೆ ಉಚಿತ ಬಸ್ ಪ್ರಯಾಣವನ್ನು ಜೂನ್ 11 ರಿಂದ ಪ್ರಾರಂಭ ಮಾಡಲಾಗಿದೆ. ಕೇವಲ ಮಹಿಳೆಯರಿಗೆ ಇರುವ ಈ ಯೋಜನೆ ಲಾಭ ಪಡೆಯಲು ಎಲ್ಲಾ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ಪ್ರಯಾಣ ಮಾಡಬಹುದು ಎಂದು ಸರ್ಕಾರ ತಿಳಿಸಿದ್ದು ಇಲ್ಲಿಯವರೆಗೂ ಅದೇ ರೀತಿ ಕೂಡ ಪ್ರಯಾಣ ನಡೀತಾ ಇದೆ. ಇನ್ನು ಈ ಸೌಲಭ್ಯ ಆಗಸ್ಟ್ 31ರ ವರೆಗೂ ಇದ್ದು, ಸೆಪ್ಟೆಂಬರ್ 01 ರಿಂದ ಕಡ್ಡಾಯವಾಗಿ ಮಹಿಳೆಯರು ಸ್ಮಾರ್ಟ್ ಕಾರ್ಡ್ ನ್ನು ಶಕ್ತಿ ಯೋಜನೆಯಡಿ ಪಡೆಯಲೇಬೇಕು. ಅಂದರೆ ಮಾತ್ರ ಉಚಿತ ಬಸ್ ಪ್ರಯಾಣ ಮಾಡಬಹುದು. ಹಾಗಿದ್ದಲ್ಲಿ ಈ ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ...👇
ಸ್ಮಾರ್ಟ್ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು :
☆ ಆಧಾರ್ ಕಾರ್ಡ್
☆ ಪಾಸ್ಪೋರ್ಟ್ ಭಾವಚಿತ್ರ
Tags
Govt.scheme
Shreedevi
ಪ್ರತ್ಯುತ್ತರಅಳಿಸಿShreedevi
ಪ್ರತ್ಯುತ್ತರಅಳಿಸಿ