ದಾವಣಗೆರೆಯಲ್ಲಿ 7ರಲ್ಲಿ 6 ಕಾಂಗ್ರೆಸ್ ತೆಕ್ಕೆಗೆ – ಬಿಜೆಪಿಗೆ ಹೀನಾಯ ಸೋಲು

 

ದಾವಣಗೆರೆಯಲ್ಲಿ 7ರಲ್ಲಿ 6 ಕಾಂಗ್ರೆಸ್ ತೆಕ್ಕೆಗೆ – ಬಿಜೆಪಿಗೆ ಹೀನಾಯ ಸೋಲು



ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ದಾವಣಗೆರೆಯಲ್ಲಿ (Davanagere) ಒಟ್ಟು 7 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವನ್ನು ಪಡೆದುಕೊಂಡಿದ್ದು, ಕೇವಲ ಒಂದು ಕ್ಷೇತ್ರ ಮಾತ್ರ ಬಿಜೆಪಿ ಪಾಲಿಗೆ ಒದಗಿ ಬಂದಿದೆ.

ಗೆದ್ದವರ ವಿವರ:

1) ಹರಿಹರ ವಿಧಾನಸಭಾ ಕ್ಷೇತ್ರ:
ಬಿಪಿ ಹರೀಶ್ – ಬಿಜೆಪಿ
ಪಡೆದ ಮತಗಳು – 63,924

ಶ್ರೀನಿವಾಸ್ ನಂದಿಗಾವಿ ಕಾಂಗ್ರೆಸ್
ಪಡೆದ ಮತಗಳು – 59,620

ಎಚ್‌ಎಸ್ ಶಿವಶಂಕರ – ಜೆಡಿಎಸ್
ಪಡೆದ ಮತಗಳು – 40,580

ಗೆಲುವು: ಬಿಜೆಪಿ

ಅಂತರ: 4,304 ಇದನ್ನೂ ಓದಿ:


SBI ASHA Scholarship 2023 ಎಲ್ಲಾ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ! SBI ನಿಂದ ರೂ 2 ಲಕ್ಷದವರೆಗೆ ಉಚಿತ ಸ್ಕಾಲರ್ಷಿಪ್ ಅರ್ಜಿ ಅಹ್ವಾನ, ತಕ್ಷಣ ಅಪ್ಲೈ ಮಾಡಿ !


2) ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ:
ಎಸ್ ಎಸ್ ಮಲ್ಲಿಕಾರ್ಜುನ – ಕಾಂಗ್ರೆಸ್
ಪಡೆದ ಮತಗಳು – 92,709

ಲೊಕಿಕೆರೆ ನಾಗರಾಜ್ – ಬಿಜೆಪಿ
ಪಡೆದ ಮತಗಳು -68,523

ಬಾತಿ ಶಂಕರ್ – ಜೆಡಿಎಸ್
ಪಡೆದ ಮತಗಳು – 925

ಗೆಲುವು: ಕಾಂಗ್ರೆಸ್
ಅಂತರ: 24,186

3) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ:
ಶಾಮನೂರು ಶಿವಶಂಕರಪ್ಪ- ಕಾಂಗ್ರೆಸ್
ಪಡೆದ ಮತಗಳು – 84,298

ಬಿ.ಜಿ ಅಜಯ್ ಕುಮಾರ್ – ಬಿಜೆಪಿ
ಪಡೆದ ಮತಗಳು – 56,410

ಅಮಾನುಲ್ಲಾ ಖಾನ್ – ಜೆಡಿಎಸ್
ಪಡೆದ ಮತಗಳು – 1,296

ಗೆಲುವು: ಕಾಂಗ್ರೆಸ್
ಅಂತರ: 27,888


4) ಮಾಯಕೊಂಡ ವಿಧಾನಸಭಾ ಕ್ಷೇತ್ರ:
ಕೆ.ಎಸ್.ಬಸವಂತಪ್ಪ – ಕಾಂಗ್ರೆಸ್
ಪಡೆದ ಮತಗಳು -70,204

ಪುಷ್ಪಾ ವಾಗೀಶ್ ಸ್ವಾಮಿ- ಪಕ್ಷೇತರ
ಪಡೆದ ಮತಗಳು – 37,334

ಬಸವರಾಜ್ ನಾಯ್ಕ್ – ಬಿಜೆಪಿ
ಪಡೆದ ಮತಗಳು – 34,144

ಆನಂದಪ್ಪ – ಜೆಡಿಎಸ್
ಪಡೆದ ಮತಗಳು – 12,806

ಗೆಲುವು: ಕಾಂಗ್ರೆಸ್
ಅಂತರ: 32,870

5) ಚನ್ನಗಿರಿ ವಿಧಾನಸಭಾ ಕ್ಷೇತ್ರ:
ಬಸವರಾಜ್ ಶಿವಗಂಗಾ – ಕಾಂಗ್ರೆಸ್
ಪಡೆದ ಮತಗಳು – 77,414

ಮಾಡಾಳು ಮಲ್ಲಿಕಾರ್ಜುನ – ಪಕ್ಷೇತರ
ಪಡೆದ ಮತಗಳು – 61,260

ಎಚ್‌ಎಸ್ ಶಿವಕುಮಾರ್ – ಬಿಜೆಪಿ
ಪಡೆದ ಮತಗಳು – 21,229

ತೇಜಸ್ವಿ ಪಟೇಲ್ – ಜೆಡಿಎಸ್
ಪಡೆದ ಮತಗಳು – 1,204

ಗೆಲುವು: ಕಾಂಗ್ರೆಸ್
ಅಂತರ: 16,154


ಪ್ಯಾನ್ ಆಧಾರ್ ಲಿಂಕ್ ಗುಡ್ ನ್ಯೂಸ್ !


6) ಹೊನ್ನಾಳಿ ವಿಧಾನಸಭಾ ಕ್ಷೇತ್ರ:
ಡಿಜಿ ಶಾಂತನಗೌಡ -ಕಾಂಗ್ರೆಸ್
ಪಡೆದ ಮತಗಳು – 92,392

ಎಂಪಿ ರೇಣುಕಾಚಾರ್ಯ- ಬಿಜೆಪಿ
ಪಡೆದ ಮತಗಳು – 74,832

ಗೆಲುವು: ಕಾಂಗ್ರೆಸ್
ಅಂತರ: 17,560

6) ಹೊನ್ನಾಳಿ ವಿಧಾನಸಭಾ ಕ್ಷೇತ್ರ:
ಡಿಜಿ ಶಾಂತನಗೌಡ -ಕಾಂಗ್ರೆಸ್
ಪಡೆದ ಮತಗಳು – 92,392

ಎಂಪಿ ರೇಣುಕಾಚಾರ್ಯ- ಬಿಜೆಪಿ
ಪಡೆದ ಮತಗಳು – 74,832

ಗೆಲುವು: ಕಾಂಗ್ರೆಸ್
ಅಂತರ: 17,560

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Truecaller ಅನ್ನು ಹೇಗೆ ಬಳಸಬಹುದು ಎಂದು ತಿಳಿಯಬೇಕೇ? ಇಲ್ಲಿದೆ ನೋಡಿ ಇದರ ಕುರಿತಾದ ಎಲ್ಲ ಮಾಹಿತಿ;




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು