ಇಂದು ನೂತನ ಶಾಸಕರಿಗೆ ಪ್ರಮಾಣ ವಚನ ಹಾಗೂ ಸಚಿವ ಸ್ಥಾನ ಪಡೆದ ಖಾತೆಗಳ ವಿವರ.
ಶ್ರೀ ಸಿದ್ದರಾಮಯ್ಯ -ಮುಖ್ಯಮಂತ್ರಿ,ಹಣಕಾಸು ಮಂತ್ರಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ
ಶ್ರೀ ಡಿ.ಕೆ.ಶಿವಕುಮಾರ್ - ಉಪಮುಖ್ಯಮಂತ್ರಿ,ಜಲಸಂಪನ್ಮೂಲ ಸಚಿವರು
ಆರ್.ವಿ.ದೇಶಪಾಂಡೆ - ವಿಧಾನಸಭಾ ಸ್ಪೀಕರ್
ಡಾ.ಹೆಚ್.ಸಿ.ಮಹದೇವಪ್ಪ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸತೀಶ್ ಜಾರಕಿಹೋಳಿ - ಸಮಾಜ ಕಲ್ಯಾಣ
ಕೃಷ್ಣಭೈರೇಗೌಡ - ಕೃಷಿ ಮತ್ತು ತೋಟಗಾರಿಕೆ
ಲಕ್ಷ್ಮಿ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಮತ್ತು ಜವಳಿ
ಚೆಲುವನಾರಯಣಸ್ವಾಮಿ - ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ದಿನೇಶ್ ಗುಂಡುರಾವ್ - ನಗರಾಭಿವೃದ್ಧಿ (ಬೆಂಗಳೂರು ನಗರ ಒಳಗೊಂಡಂತೆ)
ರಾಮಲಿಂಗಾರೆಡ್ಡಿ -ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ
ಕೆ.ಜೆ.ಜಾರ್ಜ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಎಚ್.ಕೆ.ಪಾಟೀಲ್ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಕೆ.ಎಂ.ಶಿವಲಿಂಗೇಗೌಡ - ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ
ಶಿವಾನಂದ ಪಾಟೀಲ್- ಕನ್ನಡ ಮತ್ತು ಸಂಸ್ಕೃತಿ
ಕೆ.ವೆಂಕಟೇಶ್ -ಅರಣ್ಯ ಮತ್ತು ಪರಿಸರ
ಪ್ರಿಯಾಂಕ್ ಖರ್ಗೆ - ಐಟಿಬಿಟಿ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ
ಬಿ.ಕೆ.ಹರಿಪ್ರಸಾದ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತ
ಆರ್.ಬಿ.ತಿಮ್ಮಾಪುರ - ರೇಷ್ಮೆ ಮತ್ತು ಪಶುಸಂಗೋಪನಾ
ಎಂ.ಬಿ.ಪಾಟೀಲ್ -ಗೃಹ ಮತ್ತು ಒಳಾಡಳಿತ
ಸತೀಶ್ ಸೈಲ್ - ಮೀನುಗಾರಿಕೆ ಮತ್ತು ಬಂದರು
ಕೆ.ಹೆಚ್.ಮುನಿಯಪ್ಪ - ಕಂದಾಯ
ಯು.ಟಿ.ಖಾದರ್ - ಸಾರಿಗೆ
ಮಂಕಳ ವೈದ್ಯ -ಯೋಜನೆ ಮತ್ತು ಸಾಂಖ್ಯಿಕ
ಶಿವರಾಜ್ ತಂಗಡಗಿ - ಯುವಜನ ಮತ್ತು ಕ್ರೀಡೆ
ಭೈರತಿ ಸುರೇಶ್ -ಸಣ್ಣ ಕೈಗಾರಿಕೆ ಹಾಗೂ ಮುನಿಸಿಪಲ್ ಆಡಳಿತ
ಬಿ.ಜೆಡ್.ಜಮೀರ್ ಅಹ್ಮದ್ ಖಾನ್ - ಪ್ರವಾಸೋದ್ಯಮ ಹಾಗೂ ವಕ್ಫ್
ಮಾಗಡಿ ಬಾಲಕೃಷ್ಣ- ಅಬಕಾರಿ
ಟಿ.ಬಿ.ಜಯಚಂದ್ರ- ಕಾನೂನು ಮತ್ತು ಸಂಸದೀಯ ವ್ಯವಹಾರ
ಸಂಡೂರು ತುಕಾರಂ - ಕಾರ್ಮಿಕ
ಲಕ್ಷ್ಮಣ್ ಸವದಿ - ಸಹಕಾರ ಮತ್ತು ಸಕ್ಕರೆ
ಎಂ.ಕೃಷ್ಣಪ್ಪ - ವಸತಿ
ಡಾ.ಜಿ.ಪರಮೇಶ್ವರ್ - ಇಂಧನ
ಡಾ.ಶರಣ್ ಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ -ಬಸವರಾಜ ಶಿವಣ್ಣನವರ್
ಡಿ.ಸುಧಾಕರ್ -ಸಂಸದೀಯ ಕಾರ್ಯದರ್ಶಿ
ವಿಧಾನಸಭೆ ಮುಖ್ಯ ಸಚೇತಕ - ಅಜಯ್ ಸಿಂಗ್
ವಿಧಾನಸಭಾ ಉಪ ಸ್ಪೀಕರ್ - ತನ್ವೀರ್ ಸೇಠ್
ಸಚಿವ ಸಂಪುಟ ರಚಿತವಾದ ನಂತರದಲ್ಲಿ ಖಾತೆ ಕೊಡುತ್ತಾರೆ, ಅದರೆ ನೀವು ಖಾತೆಯನ್ನು ಹಂಚಿ ಸಂಪುಟ ರಚನೆ ಮಾಡಿದ್ದೀರ
ಪ್ರತ್ಯುತ್ತರಅಳಿಸಿBanjara. Samudayad. M L A. And M L C. Evarige. Ministar. Madi. Sir. 90%. Vota. Congres. Ge. Madide. Bere. Samudaydavrige. 3....4. Jana. Mantri. Madidiri. Navendu. Madidivee. Sir. Keval. 5%. Eiruva. Samudayakke. Mata. Hakada. Samudayakke. Mantimadidira. But. Namma. Banjar. Samudayakke. Annya. Madidira. Edu. Nayana. Sir
ಪ್ರತ್ಯುತ್ತರಅಳಿಸಿಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿಯ ವರಿಗೆ ನಿಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಸರ್ ಇವರು ಒಬ್ಬ ಪ್ರತಿಭಾನ್ವಿತ ವ್ಯಕ್ತಿ ಇವರು ಮಾಡಿದ ಕೆಲಸ ಕಾರ್ಯಗಳು ಇಡಿ ಕರ್ನಾಟಕ ಜನತೆ ಮೆಚ್ಚಿಕೊಂಡಿದೆ.ಕರ್ನಾಟಕದ ಯಾವುದೋ ಒಂದು ಮೂಲೆಯಲ್ಲಿ ಇದ್ದ ಯಲಬುರ್ಗಾ ತಾಲೂಕನ್ನ ಒಂದು ಮಾದರಿ ತಾಲೂಕನ್ನಾಗಿ ಮಾಡಿ ಇಡಿ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ.ಇಂತವರಿಗೆ ಸಚಿವ ಸ್ಥಾನ ನೀಡಿದರೆ ರಾಜ್ಯದ ಅಭಿವೃದ್ದಿ ಕಾಣಬಹುದು ಇವರು 1985 ರಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡಿದ್ದು ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ.ದಯವಿಟ್ಟು ಇವರ ಬುದ್ದಿವಂತಿಕೆಯನ್ನು ಕಾಂಗ್ರೇಸ್ ಪಕ್ಷ ಸಮರ್ಪಕವಾಗಿ ಉಪಯೋಗಿಸಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು