SSLC PUC just ಪಾಸಾದವರಿಗೂ ಕೂಡ 50,000 ಪ್ರೈಸ್ ಮನಿ ಅರ್ಜಿ ಸಲ್ಲಿಸಲು ವೆಬ್ ಸೈಟ್ ಬಿಡುಗಡೆಯಾಗಿದೆ ಈಗಲೇ ಎಲ್ಲರೂ ಅರ್ಜಿ ಸಲ್ಲಿಸಿ !!

SSLC PUC just ಪಾಸಾದವರಿಗೂ ಕೂಡ 50,000  ಪ್ರೈಸ್ ಮನಿ ಅರ್ಜಿ ಸಲ್ಲಿಸಲು ವೆಬ್ ಸೈಟ್ ಬಿಡುಗಡೆಯಾಗಿದೆ ಈಗಲೇ ಎಲ್ಲರೂ ಅರ್ಜಿ ಸಲ್ಲಿಸಿ !!



        2022-23 ನೇ ಸಾಲಿನಲ್ಲಿ ಬಹುತೇಕ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತಮ ಪರೀಕ್ಷಾ ಫಲಿತಾಂಶವನ್ನು ಕೂಡ ಪಡೆದಿದ್ದರೆ. ಎಲ್ಲ ವಿದ್ಯಾರ್ಥಿಗಳು ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಸರ್ಕಾರದ ಉಚಿತ ಪ್ರೈಸ್ ಮನೆಗಾಗಿ ಕಾಯುತ್ತಿದ್ದು ಇದೀಗ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂಡ ಬಳಿಕವೇ ರಾಜ್ಯದ ಎಲ್ಲಾ SSLC ಮತ್ತು PUC ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದು ಅಧಿಕೃತ ವೆಬ್ ಸೈಟ್ ಮತ್ತು ಅರ್ಜಿ ಸಲ್ಲಿಸುವ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಲೇಖನವನ್ನು ಸಂಪೂರ್ಣವಾಗಿ ಪೂರ್ತಿ ಓದಿ.

5 ಸಾವಿರ ಮಂದಿಗೆ ವಿದ್ಯಾರ್ಥಿವೇತನ



ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಮುಂದಿನ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಲು ಈ ಒಂದಷ್ಟು ಯೋಚನೆಗಳನ್ನು ಇಲಾಖೆಯು ಜಾರಿಗೆ ತರುತ್ತಲೇ ಇದೆ. ಅದೇ ರೀತಿಯಲ್ಲಿ ಈ ಬಾರಿಯೂ ಕೂಡ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರೈಸ್ ಮನಿಯನ್ನು ತಮ್ಮ ಅಂಕಗಳ ಅನುಸಾರವಾಗಿ ನೀಡಲು ಸರ್ಕಾರವು ಮುಂದಾಗಿದ್ದು ನೀವುಗಳು ಕೂಡ ಈಗಲೇ ಅರ್ಜಿ ಸಲ್ಲಿಸಬಹುದು.

SSLC PUC ಪಾಸಾದವರಿಗೆ 50,000 ಉಚಿತ ಪ್ರೈಸ್ ಮನಿ !!

 ಕಳೆದ ಮೂರು ನಾಲ್ಕು ವರ್ಷಗಳಿಂದ SSLC ಮತ್ತು PUC ಯಲ್ಲಿ ಉತ್ತಮ ಅಂಕಗಳಿಸಿ ಪಾಸಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತಿತ್ತು ಇನ್ನು ಕೆಲ ವಿದ್ಯಾರ್ಥಿಗಳಿಗೆ ತಮ್ಮ ಊರಿನ ಖಾಸಗಿ ಮತ್ತು ಸರ್ಕಾರೀ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉಚಿತ ಪ್ರೈಸ್ ಮನಿಯನ್ನು ನೀಡಿ ಗೌರವಿಸುತ್ತಿದ್ದವು. ಇದೀಗ ಹೊಸ ಸರ್ಕಾರವು ಕರ್ನಾಟಕದಲ್ಲಿ ಬಂದ ಬಳಿಕವೇ ಎಲ್ಲಾ SSLC ಮತ್ತು ದ್ವಿತೀಯ PUC ವಿದ್ಯಾರ್ಥಿಗಳಿಗೆ 50,000 ನೀಡುವುದಾಗಿ ಘೋಷಣೆ ಮಾಡಿದ್ದು 


ಉಚಿತ ಪ್ರೈಸ್ ಮನಿ ನೀಡಲು ಅಂಕಗಳ ಅನುಸಾರ ಕೆಳಗಿನಂತಿವೆ "

        ಈ ರೀತಿಯಾಗಿ ವಿದ್ಯಾರ್ಥಿಗಳು ಕೇವಲ ಜಸ್ಟ್ ಪಾಸ್ ಆಗಿದ್ದರೂ ಕೂಡ ಉಚಿತ ಪ್ರೈಸ್ ಮನಿಯನ್ನು ನೀಡಲಾಗುತ್ತಿದೆ ಕೆಳಗಿನ ಅಂಕಗಳ ಅನುಸಾರವಾಗಿ  ನೀವು ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಉಚಿತ ರೈಸ್ ಮನಿಯನ್ನು ನಿಮ್ಮದಾಗಿಸಿಕೊಳ್ಳಬಹುದು.




ಮೊದಲ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ 5 ಗ್ಯಾರೆಂಟಿಗಳ ಬಗ್ಗೆ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ:



ಪ್ರೈಸ್ ಮನಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ?

💨 ವಿದ್ಯಾರ್ಥಿಯ ವರ್ಜಿನಲ್  ಮಾರ್ಕ್ಸ್ ಕಾರ್ಡ್ 

💨 ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವರಗಳು ಬ್ಯಾಂಕ್ ಖಾತೆಯೊಂದಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಲೇಬೇಕು.

💨 ವಿದ್ಯಾರ್ಥಿಯು SSLC ಅಥವಾ PUC ಮುಗಿಸಿದ ಬಳಿಕ ಬೇರೆ ಯಾವುದೇ ಕಾಲೇಜಿಗೆ ಸೇರಿರುವ ಕುರಿತು ಮಾಹಿತಿ ನೀಡಬೇಕು. ಅಂದರೆ ಫೀಸ್ ರೆಸಿಪ್ಟ್ ಅಡ್ಮಿಶನ್ ಪ್ರತಿ ನೀಡಬೇಕು.


               ಮುಂದಿನ ವಾರ ಬಿಡುಗಡೆಯಾಗುವ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸುವುದು ಹೇಗೆ ?

ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ನೀಡಿದ್ದ ಎಲ್ಲಾ ಭರವಸೆಗಳನ್ನು ಅಧಿಕಾರಕ್ಕೆ ಬಂದ ಬಳಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಕುರಿತು ಚರ್ಚಿಸಿ ಶೀಘ್ರವೇ ಎಲ್ಲಾ ಭರವಸೆಗಳನ್ನು ಮತ್ತು ವಿದ್ಯಾರ್ಥಿಗಳ ಪ್ರೈಸ್ ಮನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸೂಚನೆ ನೀಡಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು