ಅಕ್ಕಿ ಬದಲು ಪ್ರತಿ ಕೆಜಿಗೆ 34ರೂ ದಂತೆ ಹಣವನ್ನು ನೀಡುವುದಾಗಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ!!!!!

ಅಕ್ಕಿ ಬದಲು ಪ್ರತಿ ಕೆಜಿಗೆ 34ರೂ ದಂತೆ ಹಣವನ್ನು ನೀಡುವುದಾಗಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ!!!!!

ಈಗಾಗಲೇ ಕೇಂದ್ರ  ಸರ್ಕಾರವು  5 ಕೆಜಿ ಅಕ್ಕಿಯನ್ನು ಕೊಡ್ತಾಇದ್ದದ್ದನ್ನು,,, ಈಗ  ರಾಜ್ಯ ಸರ್ಕಾರವು ಘೋಷಿಸಿರುವ ಪ್ರಕಾರ ಇನ್ನುಳಿದ ಐದು ಕೆಜಿ ಅಕ್ಕಿಯ ಬದಲು ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ  ಇನ್ನು 5 ಕೆಜಿ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ  ಹಣವನ್ನು ನೀಡಲು ನಿರ್ಧಾರ ಮಾಡಿದೆ. ಅಂದರೆ  ಪ್ರತಿ ಕೆಜಿಗೆ 34 ರಂತೆ ರೇಷನ್ ಕಾರ್ಡ್ ನಲ್ಲಿ 5 ಜನ ಇದ್ದರೆ 25 ಕೆಜಿ ಅಕ್ಕಿ ಬದಲು 850 ರೂ ಕೊಡಲಾಗುತ್ತದೆ. ಕೂಡಲೇ ಬಿಪಿಎಲ್ ಕಾರ್ಡ್ ದಾರರು ಹಾಗೂ ಅಂತ್ಯೋದಯ ಕಾರ್ಡ್ ದಾರರು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಆನ್ಲೈನ್ ಮೂಲಕ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಕೊಳ್ಳಬೇಕು. 



ಆನ್ಲೈನ್ ಮೂಲಕ ಲಿಂಕ್ ಮಾಡಲು ಬೇಕಾದ ದಾಖಲಾತಿಗಳು 

👉👉ರೇಷನ್ ಕಾರ್ಡ್ (ಬಿಪಿಎಲ್ ಹಾಗೂ ಅಂತ್ಯೋದಯ )

👉👉ಬ್ಯಾಂಕ್ ಪಾಸ್ಬುಕ್

👉👉ಆಧಾರ್ ಕಾರ್ಡ್ 


🔯  ಲಿಂಕ್ ಮಾಡುವ ಕುರಿತು ಮುಂದಿನ ವಿಡಿಯೋದಲ್ಲಿ ತಿಳಿಸಲಾಗುತ್ತದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು