ಕುಟುಂಬದ ಯಜಮಾನಿ ಅಂತಾ ಹೇಗೆ ಚೆಕ್ ಮಾಡುವುದು.

 


ಕುಟುಂಬದ ಯಜಮಾನಿ ಅಂತಾ ಹೇಗೆ ಚೆಕ್ ಮಾಡುವುದು ಇಲ್ಲಿದೇ ಸಂಪೂರ್ಣ ಮಾಹಿತಿ.

ಗೃಹ ಲಕ್ಷ್ಮಿ ಯೋಜನೆಯ 2000ರು ಪಡೆಯಲು ರೇಷನ್ ಕಾರ್ಡ್ ನಲ್ಲಿ ಹೆಡ್ of ಫ್ಯಾಮಿಲಿ ಅಂತಾ ಇರಬೇಕು ಅಂದಾಗ್ ಮಾತ್ರ ನಿಮಗೆ 2000 ಜಮಾ ಆಗುತ್ತೆ ಸಾರ್ವಜನಿಕರು APL BPL ಅಂತೋದಯ ಕಾರ್ಡ್ ಹೊಂದಿದ್ದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ನಿಮಗೆ ರೂ 2000/- ಸಿಗುತ್ತೆ ಅರ್ಜಿ ಸಲ್ಲಿಸದೇ ಇದ್ರೇ 2000 ಸಿಗಲ್ಲ


ಕುಟುಂಬದ ಯಜಮಾನಿ (ಮುಖ್ಯಸ್ಥೆ) ಚೆಕ್ ಮಾಡುವ ಲಿಂಕ್ 

👇👇👇👇👇👇

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010


ನಿಮ್ಮ ಕುಟುಂಬದ ಯಜಮಾನಿ ಯಾರು ಎಂದು ತಿಳಿದಾದ ಮೇಲೆ ನೀವು ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯ ಹೆಸರಿನಲ್ಲಿ ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು. ಹಾಗಿದ್ದಲ್ಲಿ ಈ ಅರ್ಜಿಗಳನ್ನು ನೀವು  ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು.





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು