ರಾಜ್ಯದಲ್ಲಿ 2007 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ..........
ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 2007 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಶೀಘ್ರವೇ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾವಾರು ಮತ್ತು ತಾಲೂಕು ವಾರು ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್, ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿ ಇಲ್ಲಿದೆ.
ಸಧ್ಯದಲ್ಲೇ ಆನ್ ಲೈನ್ ಅರ್ಜಿ ಆಹ್ವಾನಿಸಲಾಗುತ್ತದೆ.
ಕಂದಾಯ ಇಲಾಖೆ
👉ಹುದ್ದೆ ಹೆಸರು : ಗ್ರಾಮ ಲೆಕ್ಕಾಧಿಕಾರಿ
👉ಹುದ್ದೆಗಳ ಸಂಖ್ಯೆ : 2007
👉ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
👉ಉದ್ಯೋಗ ಸ್ಥಳ : ಕರ್ನಾಟಕದಾದ್ಯಂತ
ವಿದ್ಯಾರ್ಹತೆ :
ಕಂದಾಯ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ದ್ವಿತೀಯ ಪಿಯುಸಿ ಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.
ಸಧ್ಯದಲ್ಲೇ ಆನ್ ಲೈನ್ ಅರ್ಜಿ ಆಹ್ವಾನಿಸಲಾಗುತ್ತದೆ.
ಜಿಲ್ಲಾವಾರು ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ಕೆಳಗೆ ನೀಡಲಾಗಿದೆ.
ಬೆಂಗಳೂರು ನಗರ - 48
ಬೆಂಗಳೂರು ಗ್ರಾಮಾಂತರ - 51
ತುಮಕೂರು - 129
ರಾಮನಗರ - 80
ಚಿಕ್ಕಬಳ್ಳಾಪುರ - 63
ಚಿತ್ರದುರ್ಗ - 93
ಕೋಲಾರ - 66
ದಾವಣಗೆರೆ - 17
ಶಿವಮೊಗ್ಗ - 49
ಮೈಸೂರು - 105
ಮಂಡ್ಯ - 116
ಚಾಮರಾಜ ನಗರ - 32
ಹಾಸನ - 85
ಕೊಡಗು - 37
ಚಿಕ್ಕಮಂಗಳೂರು - 32
ದಕ್ಷಿಣ ಕನ್ನಡ - 89
ಉಡುಪಿ - 38
ಸಧ್ಯದಲ್ಲೇ ಆನ್ ಲೈನ್ ಅರ್ಜಿ ಆಹ್ವಾನಿಸಲಾಗುತ್ತದೆ.
ಬೆಳಗಾವಿ - 135
ವಿಜಯಪುರ - 22
ಬಾಗಲಕೋಟ - 60
ಧಾರವಾಡ - 31
ಗದಗ - 44
ಹಾವೇರಿ - 57
ಉತ್ತರ ಕನ್ನಡ - 94
ಬೀದರ್ - 57
ರಾಯಚೂರು - 31
ಕಲಬುರಗಿ - 134
ಕೊಪ್ಪಳ - 31
ಯಾದಗಿರಿ - 32
ಬಳ್ಳಾರಿ - 33
ವಿಜಯನಗರ - 24
ಅರ್ಜಿ ಶುಲ್ಕ :
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ -1 / ಮಹಿಳಾ ಅಭ್ಯರ್ಥಿಗಳು ರೂ ೧೦೦
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ 200
ಸಧ್ಯದಲ್ಲೇ ಆನ್ ಲೈನ್ ಅರ್ಜಿ ಆಹ್ವಾನಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :
ಸ್ಪರ್ಧಾತ್ಮಕ ಪರೀಕ್ಷೆ
ದಾಖಲಾತಿ ಪರಿಶೀಲನೆ
ಸಂಬಳ
21,400 - 42,000 /- ಪ್ರತಿ ತಿಂಗಳಿಗೆ
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ
ಗರಿಷ್ಟ 35 ವರ್ಷ
ಸಧ್ಯದಲ್ಲೇ ಆನ್ ಲೈನ್ ಅರ್ಜಿ ಆಹ್ವಾನಿಸಲಾಗುತ್ತದೆ.
9632530935
ಪ್ರತ್ಯುತ್ತರಅಳಿಸಿ