ಸೈಬರ್ ಸೆಂಟರ್ ಅಥವಾ ಇತರೇ ಕಂಪ್ಯೂಟರ್ ಸೆಂಟರ್ ಹೊಂದಿರುವವರಿಗೆ ಮಾತ್ರ .....
ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ ಭಾರತ ಸರ್ಕಾರವು ಪ್ರತಿಯೊಬ್ಬ ಬ್ಯಾಂಕಿನ ಗ್ರಾಹಕರು ವ್ಯವಹಾರ ಮಾಡಲು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರತಕ್ಕದ್ದು ಹಾಗಾಗಿ ಸೈಬರ್ ಸೆಂಟರ್ ಕಂಪ್ಯೂಟರ್ ಸೆಂಟರ್ ಹಾಗು ಇತರೆ ಕಂಪ್ಯೂಟರ್ ಹೊಂದಿರುವ ಅಂಗಡಿಗಳಿಗೆ ಇದೊಂದು ಒಳ್ಳೆಯ ಬಿಸಿನೆಸ್ ಮಾಡುವ ಅವಕಾಶ ಆಗಿರುತ್ತದೆ. ಲಾಗ್ ಇನ್ ಹೇಗೆ ಪಡೆಯಬೇಕು ಇದರಿಂದ ಹೇಗೆ ಲಾಭವನ್ನು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಸಂಪೂರ್ಣವಾಗಿ ಮಾಹಿತಿ ಓದಿ.
ಭಾರತದ ಪ್ರತಿಯೊಬ್ಬ ಪ್ರಜೆಯು ಬ್ಯಾಂಕಿನ ವ್ಯವಹಾರ ನಡೆಸಲು ಈಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಹಾಗಿದ್ದಲ್ಲಿ
👉⛤ಸಂಘ ಸಂಸ್ಥೆಗಳು ಹಾಗೂ ಟ್ರಸ್ಟ್
👉⛤ಸಹಕಾರಿ ಸಂಘಗಳು,
👉⛤ಇತರೆ ಅಂಗಡಿಗಳು ಕೂಡ ಪ್ಯಾನ್ ಕಾರ್ಡ್ ಹೊಂದುವ ಕಡ್ಡಾಯವಾಗಿ ಇದೆ.
ನೀವು ಕೂಡ ಗ್ರಾಹಕರಿಗೆ ಪ್ಯಾನ್ ಕಾರ್ಡ್ ಮಾಡಿಕೊಡಲು ಇದೊಂದು ಒಳ್ಳೆಯ ಬಿಸಿನೆಸ್ ಅವಕಾಶವಾಗಿದೆ. ಮೇಲೆ ತಿಳಿಸಲ್ಪಟ್ಟ ಎಲ್ಲರು ಪ್ಯಾನ್ ಕಾರ್ಡ್ ಮಾಡಿಕೊಡುವ ಅವಕಾಶವನ್ನು ಪಡೆಯಬಹುದು. ನೀವು ಈ ಬಿಸಿನೆಸ್ ಮಾಡಬೇಕಾದರೆ ಏನೆಲ್ಲಾ ದಾಖಲಾತಿ ಬೇಕು ನೋಡೋಣ ಬನ್ನಿ.....
ಅರ್ಹತೆಗಳು
⛤ ಕಂಪ್ಯೂಟರ್ ಹೊಂದಿರಬೇಕು.
⛤ ಪ್ರಿಂಟರ್ ಹೊಂದಿರಬೇಕು.
⛤ ಸ್ಕ್ಯಾನರ್ ಹೊಂದಿರಬೇಕು.
ಈ ಕೆಳಗೆ ಕೊಟ್ಟ ಲಿಂಕ್ ಭರ್ತಿ ಮಾಡಿ ....... ಪ್ಯಾನ್ ಕಾರ್ಡ್ ಏಜೆನ್ಸಿ ಪಡೆಯಿರಿ......
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಎಲ್ಲ ದಾಖಲಾತಿಯೊಂದಿಗೆ ಭರ್ತಿ ಮಾಡಿ. ನಂತರ ನಿಮಗೆ ಪ್ಯಾನ್ ಲಾಗ್ ಇನ್ ಕ್ರಿಯೇಟ್ ಮಾಡಿಕೊಡಲಾಗುತ್ತದೆ. ಅದರ ಮುಖಾಂತರ ಪ್ಯಾನ್ ಕಾರ್ಡ್ ಸರ್ವಿಸ್ ನ್ನು ಕೊಡಬಹುದು.
Tags
Social