: ಪಡಿತರ ಚೀಟಿದಾರರ ಗಮನಕ್ಕೆ :
ನಮಸ್ಕಾರ ಸ್ನೇಹಿತರೆ .......
ಇವತ್ತಿನ ಈ ವಿಡಿಯೋದಲ್ಲಿ ಸರ್ಕಾರದ ಆದೇಶವಾಗಿರುವ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತಿದ್ದೆ. ತಪ್ಪದೆ ಎಲ್ಲರು ಸಂಪೂರ್ಣ ಮಾಹಿತಿ ಓದಿ ಸರ್ಕಾರದ ಆದೇಶದಂತೆ ನಡೆಯಿರಿ.
ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿ ಏನಾದರು ಬದಲಾವಣೆ ಮಾಡಿಸಿದ್ದಲ್ಲಿ 2 ತಿಂಗಳುಗಳವರೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಿದಾಗ ಮಾಹಿತಿಯನ್ನು ನೀಡಿರುತ್ತಾರೆ. ಆದ್ದರಿಂದ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಲ್ಲಿ ಗೃಹಲಕ್ಷ್ಮಿ ತಂತ್ರಾಂಶದಲ್ಲಿ (UPDATE) ಆಗಲು 2 ತಿಂಗಳವರೆಗೆ (6ರಿಂದ 8 ವಾರ) ವರೆಗೆ ಕಾಯಬೇಕಾಗಿರುತ್ತದೆಂದು ಹೇಳಲಾಗುತ್ತಿದೆ.
❋ ಆಹಾರ ಇಲಾಖೆಗೂ ಗೃಹಲಕ್ಷ್ಮಿ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲಾಗಿದೆ.
❋ ಸದರಿ ಮಾಹಿತಿಯು ಸಹಾಯವಾಣಿ ಸಂಖ್ಯೆಗೆ 1902 ಗೆ ಕರೆ ಮಡಿದ ಸಂದರ್ಭದಲ್ಲಿ ನೀಡಿರುತ್ತಾರೆ.
Tags
Govt.scheme