ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ :

ಶೈಕ್ಷಣಿಕ ಸಹಾಯಧನ (ಕಲಿಕಾ ಭಾಗ್ಯ) ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 




      ಆತ್ಮೀಯ ಕಾರ್ಮಿಕರೇ ನಿಮ್ಮ ಮಕ್ಕಳು ಶಿಕ್ಷಣವಂತರಾಗಬೇಕೇ? ಹಾಗಿದ್ದರೆ ಮಕ್ಕಳನ್ನು ಓಡಿಸಲು ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಿದ್ದೀರಿಯೇ ? ಭಯಪಡಬೇಡಿ ನಿಮ್ಮ ಮಕ್ಕಳ ಶಿಕ್ಷಣ ಮುಂದುವರೆಸಲು ಸುವರ್ಣ ದಾರಿ ಇಲ್ಲಿದೆ. ಕಾರ್ಮಿಕ ಮಕ್ಕಳ ವಿಸ್ಯಾಭ್ಯಾಸಕ್ಕಾಗಿ ಅವನ/ಅವಳ ಇಬ್ಬರು ಮಕ್ಕಳಿಗೆ ವಿದ್ಯಾರ್ಥಿವೇತನ ವನ್ನು ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ  ಇಲಾಖೆಯು ನೀಡುತ್ತಿದೆ. ನೀವು ಅರ್ಜಿ ಸಲ್ಲಿಸಬೇಕೇ ಹಾಗಿದ್ದಲ್ಲಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ.



ಅರ್ಹ ವಿದ್ಯಾರ್ಥಿ ವೇತನ ಪಟ್ಟಿ :

✼  ನರ್ಸರಿ ಕಲಿಯುತ್ತಿರುವ ಮಕ್ಕಳಿಗೆ ರೂ 5,000/-

✼  1, 2, 3 ಹಾಗೂ 4ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 5,000/-

✼  5, 6, 7 ಹಾಗೂ  8ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 8,000/-

✼ 9 ಹಾಗೂ 10ನೇ ತರಗತಿ ಉತ್ತೀರ್ಣರಾದವರಿಗೆ ರೂ. 12,000/-

✼  ಪ್ರಥಮ ಪಿಯುಸಿ ಹಾಗು ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ ರೂ 15,000/-

✼  ಐಟಿಐ ಮತ್ತು ಪಾಲಿಟೆಕ್ನಿಕ್ ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 20,000/-

✼  BSC ನರ್ಸಿಂಗ್ (ಪ್ಯಾರಾಮೆಡಿಕಲ್) / GNM / ANM   ರೂ 40,000/-

✼  B.Ed / ರೂ 25,000/-    D.Ed  ರೂ 30,000/-

✼  ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 25,000/-

✼  LLB, LLM  ರೂ  30,000/-

✼  ಯಾವುದೇ ಸ್ನಾತಕೋತ್ತರ ಪದವಿ (ಗರಿಷ್ಟ 2 ವರ್ಷಗಳಿಗೆ) ರೂ. 35,000/- 

✼  ಬಿ . ಇ, ಬಿ.ಟೆಕ್ ಅಥವಾ ಸಮಾನಾಂತರ ಪದವಿ ಕೋರ್ಸ್ ಗೆ  ರೂ 50,000/-
     ಎಂ.ಟೆಕ್, ಎಂ.ಇ ಅಥವಾ ಸಮಾನಾಂತರ ಕೋರ್ಸ್ ಗೆ   ರೂ    60,000/-

✼  ವೈದ್ಯಕೀಯ ಕೋರ್ಸ್ ಗೆ (MBBS, BAMS,   BDS,  BHMS ಅಥವಾ ಸಮಾನಾಂತರ ವೈದ್ಯಕೀಯ ಕೋರ್ಸ್ ಗಳಿಗೆ  ರೂ  60,000/-

✼  ಎಂ. ಡಿ  ರೂ  75,000/-

✼  ಪಿಹೆಚ್‌ಡಿ / MPHIL ಯಾವುದೇ ವಿಷಯಕ್ಕೆ (PHD ಗೆ ಗರಿಷ್ಟ 3 ವರ್ಷಗಳಿಗೆ ಮತ್ತು ಎಂ ಫಿಲ್ ಗೆ ಗರಿಷ್ಟ 1 ವರ್ಷಕ್ಕೆ)    ರೂ 25,000/- 

✼  ಐ. ಐ. ಟಿ / ಐ. ಐ. ಐ. ಟಿ / ಎನ್. ಐ. ಟಿ / ಐ. ಐ. ಎಸ್. ಇ. ಆರ್ / ಎ. ಐ. ಐ. ಟಿ. ಎಂ. ಎಸ್ / 
ಎನ್. ಎಲ್. ಯು.  ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಇತರೆ ಕೋರ್ಸ್ ಗಳು  ಸಂಪೂರ್ಣ ಬೋಧನಾ ಶುಲ್ಕ ನೀಡಲಾಗುತ್ತದೆ.

ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-04-2023

ಅರ್ಜಿ ಸಲ್ಲಿಸುವ ಲಿಂಕ್: APPLY LINK :



ಪ್ರತಿಭಾವಂತ ಮಕ್ಕಳಿಗಾಗಿ :

✔  SSLC ಅಥವಾ ತತ್ಸಮಾನ ತರಗತಿಯಲ್ಲಿ ಶೇಕಡಾ 75 ಅಂಕ ಪಡೆದವರಿಗೆ ರೂ 5,000/-


✔  PUC / ತತ್ಸಮಾನ ತರಗತಿಯಲ್ಲಿ ಶೇ 75 ಅಂಕ ಪಡೆದವರಿಗೆ ರೂ 7,000/-


✔  ಪದವಿ / ತತ್ಸಮಾನ ತರಗತಿಯಲ್ಲಿ ಶೇ 75 ಅಂಕ ಪಡೆದವರಿಗೆ ರೂ 10,000/-


✔  ಸ್ನಾತಕೋತ್ತರ ಪದವಿ / ತತ್ಸಮಾನ ಕೋರ್ಸ್ ನಲ್ಲಿ ಶೇ ೭೫ ಅಂಕ ಪಡೆದವರಿಗೆ ರೂ 15,000/-





ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ಕಾರ್ಮಿಕರ ಕಲಿಕಾ ಭಾಗ್ಯ  ಸೌಲಭ್ಯ  ಹೊಂದಿಲ್ಲದಿದ್ದರೆ ಕೂಡಲೇ  ಈ ನಂಬರ್ ಗೆ ಕರೆ ಮಾಡಿ ಅರ್ಜಿ ಸಲ್ಲಿಸಿಕೊಡುತ್ತೇವೆ.

ದೂರವಾಣಿ ಸಂಖ್ಯೆ ::: 8217716084, 7795063340

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







2 ಕಾಮೆಂಟ್‌ಗಳು

ನವೀನ ಹಳೆಯದು