ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿ 2023 । KMF RBKMUL Requirements 2023 Apply Online:
ರಾಯಚೂರು, ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಗಮ, ಬಳ್ಳಾರಿನಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಸಂಕ್ಷಿಪ್ತ ವಿವರ:
ಶೈಕ್ಷಣಿಕ ಅರ್ಹತೆ :
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯ ನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗ ಒಕ್ಕೂಟ ನೀ, ಬಳ್ಳಾರಿ, ಅಧಿಸೂಚನೆ ಪ್ರಕಾರ ವಿದ್ಯಾರ್ಹತೆ ನಿಗದಿಪಡಿಸಲಾಗುತ್ತದೆ.
ಹುದ್ದೆಗಳ ವಿವರ :
ಉಪ ವ್ಯವಸ್ಥಾಪಕರು (ಶೇಖರಣೆ) - 2
ಉಪ ವ್ಯವಸ್ಥಾಪಕರು (ಎಫ್-ಎಫ್) - 1
ಉಪ ವ್ಯವಸ್ಥಾಪಕರು (ಮಾರುಕಟ್ಟೆ) - 1
ಉಪ ವ್ಯವಸ್ಥಾಪಕರು (ವಿತ್ತ ) - 1
ಉಪ ವ್ಯವಸ್ಥಾಪಕರು (ಖರೀದಿ) - 1
ಉಪ ವ್ಯವಸ್ಥಾಪಕರು (ಎ.ಎಚ್/ಎ.ಐ) - 9
ಉಪ ವ್ಯವಸ್ಥಾಪಕರು (ಎಫ್.ಎಫ್) - 1
ಉಪ ವ್ಯವಸ್ಥಾಪಕರು (ವಿತ್ತ ) - 1
ಉಪ ವ್ಯವಸ್ಥಾಪಕರು (ಎಮ್.ಐ.ಎಸ) - 1
ಉಪ ವ್ಯವಸ್ಥಾಪಕರು (ಆಡಳಿತ) - 1
ಉಪ ವ್ಯವಸ್ಥಾಪಕರು (ಡಿ.ಟಿ) - 6
ಉಪ ವ್ಯವಸ್ಥಾಪಕರು (ಕ್ಯೂಸಿ) - 1
ಮಾರುಕಟ್ಟೆ ಅಧಿಕಾರಿ - 2
ಲೆಕ್ಕಾಧಿಕಾರಿ - 2
ಸಾರ್ವಜನಿಕ ಸಂಪರ್ಕ ಅಧಿಕಾರಿ - 1
ಐ.ಎಂ ಉಗ್ರಾಣ ಅಧಿಕಾರಿ - 1
ಎಂ.ಐ.ಎಸ್/ಸಿಸ್ಟಮ್ ಅಧಿಕಾರಿ - 1
ಮಾರುಕಟ್ಟೆ ಅಧೀಕ್ಷಕರು - 2
ಖರೀದಿ / ಉಗ್ರಾಣ ಅಧೀಕ್ಷಕರು - 1
ಡೈರಿ ಸೂಪರ್ ವೈಸರ್ ದರ್ಜೆ - 2 - 2
ಕ್ಷೇತ್ರ ಸಹಾಯಕರು - 1
ಹಾಲು ಉತ್ಪಾದಕ ಸಂಘಗಳ ಸಿಬ್ಬಂಧಿಗೆ - 4
ಕೆಮಿಸ್ಟ್ ದರ್ಜೆ - 2 -2
ಮಾರುಕಟ್ಟೆ ಸಹಾಯಕ ದರ್ಜೆ - 2 - 1
ಜೂನಿಯರ್ ಸಿಸ್ಟಮ್ ಆಪರೇಟರ್ - 1
ಹಿರಿಯ ಚಾಲಕರು - 2
ಜೂನಿಯರ್ ಟೆಕ್ನಿಷಿಯನ್ - 2
ಆಡಳಿತ ಸಹಾಯಕ ದರ್ಜೆ - 3 - 4
ಹಾ.ಉ ಸಂಘಗಳ ಸಿಬ್ಬಂಧಿಗೆ - 4
ಲೆಕ್ಕ ಸಹಾಯಕ ದರ್ಜೆ - 3 - 2
ಚಾಲಕರು - 2
ವಯೋಮಿತಿ :
RBKVMUL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಟ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ :
SC / ST / Cat -1 ಅಭ್ಯರ್ಥಿಗಳಿಗೆ : 5 ವರ್ಷ
Cat - 2A , 2B, 3A, 3B ಅಭ್ಯರ್ಥಿಗಳಿಗೆ : 3 ವರ್ಷ
ವೇತನ ಶ್ರೇಣಿ :
ವಿವಿಧ ಹುದ್ದೆಗಳ ಅನುಗುಣವಾಗಿ 21,400 ರೂ ದಿಂದ 56,800 ರೂ ನಿಗದಿ ಮಾಡಿದ್ದಾರೆ.
ಅರ್ಜಿ ಶುಲ್ಕ :
SC / ST / Cat -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : 750 ರೂ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ 1500 ರೂ