ರೈತರೇ ಗಮನಿಸಿ: ಕೃಷಿಭಾಗ್ಯ ಯೋಜನೆ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಡಿಸೇಂಬೆರ್ 31 ಕೊನೆಯ ದಿನ!!

ರೈತರೇ ಗಮನಿಸಿ:
ಕೃಷಿಭಾಗ್ಯ ಯೋಜನೆ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಡಿಸೇಂಬೆರ್ 31 ಕೊನೆಯ ದಿನ!!



 

ಯೋಜನೆಯ ಉದ್ದೇಶ :

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಯೋಜನೆಯ ಅನುಷ್ಠಾನವು ಪ್ರಾಥಮಿಕವಾಗಿ ಜಮೀನಿನಲ್ಲಿ ಮಳೆ ನೀರು ಸಂರಕ್ಷಣಾ ಅಭ್ಯಾಸಗಳನ್ನು ತೆಗೆದುಕೊಳ್ಳುವ ಮೂಲಕ ರೈತರ ಆದಾಯವನ್ನು ಭದ್ರ ಪಡಿಸುವುದರ ಮೇಲೆ ಕೇಂದ್ರ ಕರ್ರಿಸುತ್ತದೆ. ರೈತರು ಮಳೆ ಬೆಳೆ ಇಲ್ಲದೆ ಬಹಳ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ನೀರಿನ ಸಮರ್ಥ ಬಳಕೆಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಇದು ರೈತರನ್ನು ಉತ್ತೇಜಿಸುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೃಷಿ ಭಾಗ್ಯ ಯೋಜನೆಯನ್ನು ಪಡೆಯಲು ಆಸಕ್ತಿಯುಳ್ಳ ರೈತರಿಗೆ ಡಿಸೆಂಬರ್ 31ರ ಒಳಗೆ ಅರ್ಜಿಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ. ಇನ್ಯಾಕೆ ತಡ ಈಗಲೇ ಅರ್ಜಿ ಸಲ್ಲಿಸಿ ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿ. ಈ ಒಂದು ಕೃಷಿ ಭಾಗ್ಯ ಯೋಜನೆಯ ಪಡೆಯಲು ಆಸಕ್ತ ರೈತರು ಆದಷ್ಟು ಬೇಗ ಇದೇ ತಿಂಗಳು ಡಿಸೆಂಬರ್ 31ರ ಒಳಗೆ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರ ನೀಡುತ್ತಿರುವ ಈ ಕೃಷಿ ಭಾಗ್ಯ ಯೋಜನೆಯನ್ನು ಪಡೆದುಕೊಳ್ಳಿ.

whatss

 

       ಈಗ ರೈತರಿಗೆ ಬಂದ ಗುಡ್ ನ್ಯೂಸ್ ಹೌದು ಈಗ ರೈತರಿಗೆ ನೀಡುತ್ತಿರುವ ಕೃಷಿ ಭಾಗ್ಯ ಯೋಜನೆ ಒಂದು ವಿಶಿಷ್ಟವಾದ ಮಾದರಿಯಲ್ಲಿ ಇದೆ. ಯೋಜನೆಯ ಕೃಷಿ ಹೊಂಡ. ಪಾಲಿಥಿನ್ ಹೊದಿಕೆ, ಡೀಸೆಲ್ ಪೆಟ್ರೋಲ್ ಪಂಪ್ ಸೆಟ್, ಲಘು ನೀರಾವರಿ ಘಟಕ, ಹಾಗೂ ತಂತಿ ಬೇಲಿ ಒಳಗೊಂಡ ಒಂದು ಪ್ಯಾಕೇಜ್ ಆಗಿದೆ. ಈ ಕೃಷಿ ಭಾಗ್ಯ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ಸದ್ಯದ ವೆಚ್ಚದರ:

ಈಗಾಗಲೇ ರೈತರಿಗೆ 19 ಲಕ್ಷ ರೂ 1500 ಕೋಟಿ ಬೆಳೆ ವಿಮೆ ವಿತರಿಸಲಾಗಿದೆ.ಹಾಗೂ 45,643 ರೂ ಎಕ್ಟರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಅಳವಡಿಕೆ ಮಾಡಲಾಗಿದೆ. ಕುಡಿಯುವ ನೀರು ಜಾನುವಾರುಗಳ ಮೇವಿನ ಕೊರೆತೆಯಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಕೃಷಿಭಾಗ್ಯ ಯೋಜನೆಯಿಂದ ರೈತರಿಗೆ ಇರುವ ಬರಗಾಲದ ಅಭಾವವನ್ನು ನೀಗಿಸುವುದಾಗಿದೆ. ಹಾಗಾಗಿ ರಾಜ್ಯದ 5 ಒಣ ಅವಮಾನ ವಲಯಗಳ 24 ಬರಪೀಡಿತ ಜಿಲ್ಲೆಗಲ್ಲಿನ 106 ತಾಲೂಕುಗಳಲ್ಲಿ ರೈತರ ಹಿತ ದೃಷ್ಟಿಯಿಂದ ಈ ಒಂದು ಕೃಷಿ ಭಾಗ್ಯವನ್ನು ಜಾರಿ ಮಾಡಲಾಗುತ್ತದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು