ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೆರವಾಗಲು ಹಾಗೂ ಉತ್ತಮವಾದ ಶೈಕ್ಷಣಿಕ ಜೀವನಕ್ಕಾಗಿ ಸರ್ಕಾರವು ಪ್ರೋತ್ಸಾಹ ಧನವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಯಾರು ಅರ್ಹರು? ಏನೆಲ್ಲ ದಾಖಲಾತಿಗಳು ಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಕಾರ್ಮಿಕ ಕಲ್ಯಾಣ ಇಲಾಖೆ:
ಕರ್ನಾಟಕ ಕಾರ್ಮಿಕ ಕಲ್ಯಾಣ ಮಾಡಲಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ 2023-24ನೇ ಸಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಅಹ್ವಾನ ಮಾಡಲಾಗಿದೆ.
ಅರ್ಹತೆ:
ಕಾರ್ಮಿಕರ ಮಾಸಿಕ ವೇತನವು 35,000 ಕ್ಕಿಂತ ಹೆಚ್ಚಿರಬಾರದು.
ಒಂದು ಕೂತ್ಮ್ಬ್ಯಾದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯವನ್ನು ನೀಡಲಾಗುತ್ತದೆ.
ಶೈಕ್ಷಣಿಕ ಪ್ರೋತ್ಸಾಹಧನ ಪಡೆಯಲು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಸಲ್ಲಿಸಬೇಕು.
ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.
ಹಿಂದಿನ ತರಗತಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಯು ಶೇ 50 ಅಂಕಗಳನ್ನು ಹಾಗೂ ಪ.ಜಾ / ಪ.ಪಂ ವಿದ್ಯಾರ್ಥಿಯು 45 ರಷ್ಟು ಅಂಕ ಪಡೆದಿರಬೇಕು.
ಯಾರು ಅರ್ಹರು?
ಪ್ರೌಢಶಾಲೆ
ಪಿಯುಸಿ
ಡಿಪ್ಲೋಮ
ಐಟಿಐ
ಪದವಿ
ಸ್ನಾತಕೋತ್ತರ ಪದವಿ
ಇಂಜಿನಿಯರಿಂಗ್ / ವೈದ್ಯಕೀಯ
77777777777777777777
ಶೈಕ್ಷಣಿಕ ಪ್ರೋತ್ಸಾಹ ಧನ ಮೊತ್ತ:
ಪ್ರೌಢಶಾಲೆಯ ೮ನೇ ತರಗತಿ - 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳ್ಗಿಯೇ 6,000 ರೂ
ಪಿಯುಸಿ , ಡಿಪ್ಲೋಮ, ಐಟಿಐ, ಟಿಸಿಹೆಚ್ ಇತ್ಯಾದಿ 8,000
ಪದವಿ ವಿದ್ಯಾರ್ಥಿಗಳಿಗೆ 10000 ರೂ
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 12,000 ರೂ
ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ್ಗಿಯೇ 20,000 ರೂ ಪ್ರೋತ್ಸಾಹಧನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನೆವರಿ 31 / 2024
Tags
Scholarship