ಸಂಪೂರ್ಣ ಮಾಹಿತಿ :
ಸಮಾಜ ಕಲ್ಯಾಣ ಇಲಾಖೆ PUC ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರೋತ್ಸಾಹ ಧನವನ್ನು ಕೊಡಲಿದೆ. ಮೊದಲ ಬಾರಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕೆ ಪರಿಶಿಷ್ಟ ಜಾತಿ ಹಾಗೂ ವರ್ಗದವರು ಅರ್ಹರಾಗಿದ್ದು ಇದರ ಬಗ್ಗೆ ವಿವರ ಇಲ್ಲಿದೆ.
ಯಾರು ಎಷ್ಟು ಪ್ರೋತ್ಸಾಹ ಧನವನ್ನು ಪಡೆಯಬಹುದು?
1. ಪ್ರಿ-ಯೂನಿವೆರ್ಸಿಟಿ ಕೋರ್ಸ್ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿದ ನಂತರ 20,000 ಸ್ಟೈಫನ್ಡ್ ಪಡೆದುಕೊಳ್ಳುತ್ತಾರೆ.
2. ಪಧವೀದರ ವಿದ್ಯಾರ್ಥಿಗಳು ರೂ 25,000 ಹಣವನ್ನು ಪಡೆಯಲಿದ್ದಾರೆ.
3. ಸ್ನಾತಕೋತ್ತರ ವಿದ್ಯಾರ್ಥಿಗಳು (PG) ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ 30,000 ಪಡೆದುಕೊಳ್ಳುತ್ತಾರೆ.
4. ಭವಿಷ್ಯದ ಅಪ್ಡೇಟ್ ಗಳ ಆಧಾರದ ಮೇಲೆ, ಕೃಷಿ, ಇಂಜಿನಿಯರಿಂಗ್, ಪಶುವೈದ್ಯಕೀಯ, BMS ವೈದ್ಯಕೀಯ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗರಿಷ್ಟ ರೂ 25,000 ಹಣವನ್ನು ಪಡೆಯುತ್ ಅವಕಾಶಗಳನ್ನು ಹೊಂದಿದ್ದಾರೆ.
ಹೇಗೆ ಪಡೆದುಕೊಳ್ಳುವುದು ?
ನೀವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು SC, ST, ಅಥವಾ SC ವಿಭಾಗಗಳಲ್ಲಿ ಇರಬೇಕು. ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯವಾಗಿರುತ್ತದೆ. ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲೇ ವಿದ್ಯಾರ್ಥಿಯು ಉನ್ನತ ಅಂಕಗಳೊಂದಿಗೆ ಪಾಸಾಗಿರಬೇಕು.
ದಾಖಲಾತಿಗಳು:
⭐ ಮುಖ್ಯವಾದ ದಾಖಲೆ ಆಧಾರ್ ಕಾರ್ಡ್ ಆಗಿದೆ.
⭐ ನಿಮ್ಮ ಪಾಸ್ಪೋರ್ಟ್ ಸೈಜ್ ಒಂದು ಸಣ್ಣ ಫೋಟೋ
⭐ ಅರ್ಜಿದಾರರು SSLC ಅಂಕಪಟ್ಟಿ ಹೊಂದಿರಬೇಕು.
⭐ ನಿಮ್ಮ ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕಿನ ಪಾಸ್ ಬುಕ್ ವಿವರಗಳು
⭐ ಜನರು ಜಾತಿ ಮತ್ತು ಆದಾಯದ ಪ್ರಮಾಣಪತ್ರ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 29, 2024 ಕೂಡಲೇ ಅರ್ಜಿ ಸಲ್ಲಿಸಿ ಪ್ರೈಜ್ ಮನಿ ಪಡೆಯಿರಿ.
Tags
Scholarship