10 ನೇ, 12ನೇ ಪಾಸ್ ಆದವರಿಗೆ 500+ ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ ; ಅಂಗನವಾಡಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ :

 10 ನೇ, 12ನೇ ಪಾಸ್ ಆದವರಿಗೆ  500+ ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ ; ಅಂಗನವಾಡಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ :




ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ೫೧೩ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 10 ನೇ ಮತ್ತು ೧೨ ನೇ ತಉತ್ತೀರ್ಣರಾದ ಅಭ್ಯರ್ಥಿಗಳು  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ನಮ್ಮ ಟ್ಯೂಬ್ ಚಾನಲ್ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗು ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಹಾಗು ವಿದ್ಯಾರ್ಥಿಗಳಿಗೆ ಬೇಕಾಗುವ ಮಾಹಿತಿಯನ್ನು ನೀಡಿತ್ತಿದೇವೆ. ಇವತ್ತಿನ ಲೇಖನದಲ್ಲಿ ನಾವು 10 ನೇ 12ನೇ  ತರಗತಿ ಪಾಸ್ ಆದವರಿಗೆ 500+ ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ. 

whatss

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಲಾರ ನೇಮಕಾತಿ ೨೦೨೪: 

ಹುದ್ದೆಗಳ ಸಂಖ್ಯೆ : 513
ಹುದ್ದೆಗಳ ವಿವರ: ಅಂಗನವಾಡಿ ಕಾರ್ಯಕರ್ತೆಯರು (120)
                             ಅಂಗನವಾಡಿ ಸಹಾಯಕಿಯರು (363)


1. ಕೆಲಸದ ವಿವರ :
    
 * ಅಂಗನವಾಡಿ ಕಾರ್ಯಕರ್ತೆಯರು : 6 ವಾರದಿಂದ 6 ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ, ಅರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುವುದು. 

* ಗರ್ಭಿಣಿ ಮತ್ತು ತಾಯಂದಿರಿಗೆ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡುವುದು. 
ಮಕ್ಕಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಪೋಷಕರೊಂದಿಗೆ ಸಂವಹನ ನಡೆಸುವುದು. 

* ಅಂಗನವಾಡಿಯ ದಾಖಲಾತಿಗಳನ್ನು ನಿರ್ವಹಿಸುವುದು. 


2. ಆಯ್ಕೆ ಪ್ರಕ್ರಿಯೆ : 

ಅಭ್ಯರ್ಥಿಗಳ ಆಯ್ಕೆಯು ಸಾಮಾನ್ಯವಾಗಿ ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಮೆರಿಟ್ ಮೇಲೆ ಅಯ್ಕೆ ಮಾಡಲಾಗುವುದು. 

3.ಉದ್ಯೋಗದ ಪ್ರಯೋಜನಗಳು :

    ಸರ್ಕಾರೀ ಉದ್ಯೋಗ ಸ್ಥಿರತೆ. 
    ನಿವೃತ್ತಿ ಯೋಜನೆಗಳು.
    ಗ್ರಾಮೀಣ ಅಭಿವೃದ್ಧಿಗೆ ಯೋಗದಾನ ನೀಡುವ ಅವಕಾಶ. 
    ಮಕ್ಕಳ್ ಭವಿಷ್ಯವನ್ನು ರೂಪಿಸುವ ಸಾರ್ಥಕತೆ. 

ಅರ್ಹತೆ 

*  ಅಂಗನವಾಡಿ ಕಾರ್ಯಕರ್ತೆಯರು:
   12 ನೇ ತರಗತಿ ಉತ್ತೀರ್ಣ, D.Ed ಪದವಿ 

* ಅಂಗನವಾಡಿ ಸಹಾಯಕಿಯರು :
10 ನೇ ತರಗತಿ ಉತ್ತೀರ್ಣ

 

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು :

 * S.S.L.C ಅಂಕಪಟ್ಟಿ ಮೂರು ವರ್ಷದೊಳಗೆ ವಾಸಸ್ಥಳ ಧೃಡೀಕರಣ ಪತ್ರ 

 * ಜಾತಿ ಪ್ರಮಾಣ ಪತ್ರ ಮತ್ತು ವಿಧವಾ ಪ್ರಮಾಣ ಪತ್ರ(ಅನ್ವಯಿಸಿದರೆ)

*  ಅಂಗವಿಕಲತೆ ಪ್ರಮಾಣ ಪತ್ರ (ಅನವಯಿಸಿದರೆ) 

* ವಿಚ್ಛೇಧನ ಪ್ರಮಾಣ ಪತ್ರ (ಅನ್ವಯಿಸಿದರೆ) 

ವಯೋಮಿತಿ :

ಅಂಗನವಾಡಿ ಕಾರ್ಯಕರ್ತೆಯರು :19-35

ಅಂಗನವಾಡಿ ಸಹಾಯಕಿಯರು : 19- 35 

ವೇತನ : 

         ಅಂಗನವಾಡಿ ಕಾರ್ಯಕರ್ತೆಯರಿಗೆ 15,00  ದಿಂದ 40,000 
        ಅಂಗನವಾಡಿ ಸಹಾಯಕಿಯರಿಗೆ 9,000 ದಿಂದ 25,000

ಪ್ರಮುಖ ದಿನಾಂಕಗಳು :
 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 12 ಮಾರ್ಚ್ -2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಏಪ್ರಿಲ್ -2024

ಅರ್ಜಿ ಸಲ್ಲಿಸುವ ವಿಧಾನ : 

1. ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. .  
 
2. "ನೇಮಖಾತಿ" ವಿಭಾಗಕ್ಕೆ ಕ್ಲಿಕ್ ಮಾಡಿ 

3. ಅಂಗನವಾಡಿ ಕಾರ್ಯಕರ್ತೆಯಾಯರು" ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ.

4. ಅಗತ್ಯವಿರುವ ಮಾಹಿತಿಯನ್ನು ಭಾರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. 

5. ಅರ್ಜಿ ಶುಲ್ಕ ಪಾವತಿಸಿ  ಅರ್ಜಿ ಸಲ್ಲಿಸಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು