ಮನೆ ಕಟ್ಟಿಸಿಕೊಳ್ಳಲು ಸುವರ್ಣ ಅವಕಾಶ
ಸರ್ಕಾರದಿಂದ ಸಿಗುತ್ತಿದೆ ಸಬ್ಸಿಡಿ ಹಾಗೂ ಸಾಲ ಸೌಲಭ್ಯ!
PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||
ಮನೆ ಕಟ್ಟಿಸಿಕೊಳ್ಳಲು ಸುವರ್ಣ ಅವಕಾಶ
ಸರ್ಕಾರದಿಂದ ಸಿಗುತ್ತಿದೆ ಸಬ್ಸಿಡಿ ಹಾಗೂ ಸಾಲ ಸೌಲಭ್ಯ!!!
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಖಾಲಿ ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಸಹಾಯಧನ ಹಾಗೂ ಸಾಲು ಸೌಲಭ್ಯ ಒದಗಿಸಲಗುತ್ತಿದ್ದು, ಯೋಜನೆ ಅಡಿಯಲ್ಲಿ ಒಟ್ಟು 6,88,000ಗಳನ್ನು ಒದಗಿಸಲಗುತ್ತದೆ. ಈ ಮತ್ತು ಸಾಲ ಹಾಗೂ ಸಬ್ಸಿಡಿ ಒಳಗೊಂಡಿದ್ದು, ಯೋಜನೆಯನ್ನು ಬಳಸಿಕೊಂಡು ಮನೆ ಇಲ್ಲದವರು ಮನೆಯನ್ನು ಕಟ್ಟಿಸಿಕೊಳ್ಳಬಹುದಾಗಿದೆ.
PS_78_How To Registration Education Society _ಶಿಕ್ಷಣ ಸೊಸೈಟಿಯನ್ನು ಹೇಗೆ ನೋಂದಾಯಿಸುವುದು ಸಂಪೂರ್ಣ ಮಾಹಿತಿ ||
ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ಫಲಾನುಭವಿಗಳು ಒದಗಿಸಬೇಕಾದ ಕಡ್ಡಾಯ ದಾಖಲೆಗಳು:-
✔ ಫಲಾನುಭವಿಯ ಆಧಾರ್ ಕಾರ್ಡ್ ಹಾಗೂ ಮನೆಯ ಸದಸ್ಯರ ಆಧಾರ್ ಕಾರ್ಡ್
✔ ಲೇಖರ್ ಕಾರ್ಡ್ (ಕಡ್ಡಾಯವಲ್ಲ) ಹಾಗೂ 100 ರೂಪಾಂಖಯ ಬಾಂಡ್ ಪೇಪರ್ (ಮೊದಲನೇ ಪಾರ್ಟಿ ಕಾರ್ಯದಲಕ ಅಭಿಯಂತರು , ಕರ್ನಾಟಕ ಕೊಳಗೇಲ ಅಭಿವೃದ್ಧಿ ಮಂಡಲ, ವಿಭಾಗ ದಾವಣಗೆರೆ & 2ನೇ ಪಾರ್ಟಿ ಫಲಾನುಭವಿಯ ಹೆಸರು.)
✔ ಪಡಿತರ ಚೀಟಿ (ಚಿ.ಪಿ.ಎಲ್)
✔ ಚುನಾವಣಾ ಆಯೋಗದ ಗುರುತಿನ ಚೀಟಿ (ಓಟರ್ ಐಡಿ)
✔ ಆದಾಯ ಪ್ರಮಾಣ ಪತ್ರ 60000.00 ಮೇಲ್ಪಟ್ಟ ಆದಾಯ ಪ್ರಮಾಣ ಪತ್ರ (ಬ್ಯಾಂಕಿನ ಸಾಲವನ್ನು ತೆಗೆದುಕೊಳ್ಳುವ ಸಲುವಾಗಿ)
ಜಾತಿ ಪ್ರಮಾಣ ಪತ್ರ
• ಬ್ಯಾಂಕಿನ ಸಾಲದ ಅರ್ಜಿಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳಿಗೆ ಸಹಿ ಮಾಡತಕ್ಕದ್ದು.
• ಇತ್ತೀಚಿನ 4 ಭಾವಚಿತ್ರಗಳು
• ದೂರವಾಣಿ ಸಂಖ್ಯೆ
• ಅಲ್ಪಸಂಖ್ಯಾತರು ಸಹ ಜಾತಿ ಪ್ರಮಾಣ ಪತ್ರ ನೀಡಬೇಕು ಲೇಬರ್ ಕಾರ್ಡ್ ಹಾಗೂ 200 ರೂಪಾಯ ಬಾಂಡ್ ಪೇಪರ್ (ಮೊದಲನೇ ಪಾರ್ಟಿ ಕಾರ್ಯದಲಕ ಅಭಿಯಂತರು , ಕರ್ನಾಟಕ ಕೊಳಗೇಲ ಅಭಿವೃದ್ಧಿ ಮಂಡಲ, ವಿಭಾಗ ದಾವಣಗೆರೆ & 2ನೇ ಪಾರ್ಟಿ ಫಲಾನುಭವಿಯ ಹೆಸರು.)
PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||
ಈ ಯೋಜನೆಯಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಈ ಕೆಳಗಿನಂತೆ ಸಾಲ ಹಾಗೂ ಸಬ್ಸಿಡಿ ಸಿಗುತ್ತದೆ.
ಎಸ್.ಸಿ /ಎಸ್.ಟಿ ಫಲಾನುಭವಿಗಳು
ಪ್ರತಿ ಮನೆಗೆ ತಗಲುವ ವೆಚ್ಚ ರೂ - 6,88,000
ಕೇಂದ್ರ ಸರ್ಕಾರದ ಅನುದಾನ -1,50,000
ರಾಜ್ಯ ಸರ್ಕಾರದ ಅನುದಾನ 2,00,000
ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ 75,000
ಫಲಾನುಭವಿಯ ವಂತಿಕೆ (ION) 68,800
ಬ್ಯಾಂಕ್ ಸಾಲ 1,92,200
ಒಟ್ಟು 6,88,000
ಅಲ್ಪಸಂಖ್ಯಾತರು ಹಾಗೂ ಇತರೆ ವರ್ಗದವರು :-
2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||
3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||
4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||