5369 ಹುದ್ದೆಗಳಿಗೆ ನೇಮಕಾತಿ : 10ನೇ ತರಗತಿ 12 ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ನೇಮಕಾತಿ ಸಂಸ್ಥೆ : ಸಿಬ್ಬಂದಿ ನೇಮಕಾತಿ ಆಯೋಗ
ಪರೀಕ್ಷೆ ಹೆಸರು : ಸೆಲೆಕ್ಷನ್ ಪೋಸ್ಟ್ ಫೇಸ್ 11
ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ : 5369
ಸಿಬ್ಬ್ಬಂದಿ ನೇಮಕಾತಿ ಆಯೋಗವು ಸೆಲೆಕ್ಷನ್ ಪೋಸ್ಟ್ ಫೇಸ್ 11 ಪರೀಕ್ಷೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಪರೀಕ್ಷೆ ಮೂಲಕ ಕೇಂದ್ರ ಸರ್ಕಾರದ ಇಲಾಖೆ / ಸಂಸ್ಥೆ / ಸಚಿವಾಲಯ / ಕಚೇರಿಗಳಲ್ಲಿ ಒಟ್ಟು 5369 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಮೂರೂ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಹತೆ 10ನೇ ತರಗತಿ, 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು:
ಮಲ್ಟಿ ಟಾಸ್ಕಿನ್ಗ್ ಸ್ಟಾಫ್, ಸ್ಟಾಫ್ ಕಾರ್ ಡ್ರೈವರ್, ಟೆಕ್ನಿಕಲ್ ಸೂಪೆರಿಂಟೆಂಡಂಟ್, ಅಕೌಂಟೆಂಟ್, ಹೆಡ್ ಕ್ಲರ್ಕ್, ಜೂನಿಯರ್ ಸೀಡ್ ಅನಾಲಿಸ್ಟ್, ಗರ್ಲ್ಸ್ ಕೆಡೆಟ್ ಇನ್ಸ್ಟ್ರಕ್ಟರ್, ಮೆಕಾನಿಕಲ್ ವಿಭಾಗ ಜಾರ್ಜಮನ್, ಸೈಂಟಿಫಿಕ್ ಅಸಿಸ್ಟಂಟ್, ರಿಹ್ಯಾಬಿಲಿಟೇಷನ್ ಕೌನ್ಸಲರ್ ಕನ್ಸರ್ವೇಷನ್ ಅಸಿಸ್ಟಂಟ್, ಟೆಕ್ನಿಕಲ್ ಅಸಿಸ್ಟಂಟ್, ರಿಸರ್ಚ್ ಇನ್ವೆಸ್ಟಿಗೇಟರ್, ಜೂನಿಯರ್ ಕಂಪ್ಯೂಟರ ಆಪರೇಟರ್, ಸಬ್ ಎಡಿಟರ್(ಇಂಗ್ಲಿಷ್), ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್(ಬಯೋಲಜಿ) ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತಿದೆ. ಅಲ್ಲದೆ ಇನ್ನೂ ಕೆಲವು ಹುದ್ದೆಗಳು ಸೇರಿದಂತೆ ಒಟ್ಟು ೫೩೬೯ ಹುದ್ದೆಗಳನ್ನು ಭಾರ್ತಿ ಮಾಡಿಕೊಳ್ಳಲಾಗುತ್ತಿದೆ.
ಕರ್ನಾಟಕದಲ್ಲಿನ ಪರೀಕ್ಷೆ ಕೇಂದ್ರಗಳು:
ಬೆಳಗಾವಿ
ಬೆ0ಗಳೂರು
ಹುಬ್ಬಳ್ಳಿ
ಕಲಬುರಗಿ
ಮಂಗಳೂರು
ಮೈಸೂರು
ಶಿವಮೊಗ್ಗ
ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ :
ಜೂನ್/ಜುಲೈ 2023 ರಲ್ಲಿ ನಡೆಯಲಿದೆ. ಕೌಶಲ ಮತ್ತು ಶೈಕ್ಷಣಿಕ ಅರ್ಹತೆ 10ನೇ ತರಗತಿ, 12ನೇ ತರಗತಿ / ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ, ಬಿಇ
ವಯೋಮಿತಿ:
SSC ಸೆಲೆಕ್ಷನ್ ಪೋಸ್ಟ್ ಹಂತ 11 ನೇಮಕಾತಿ 2023 ಅಧಿಸೂಚನೆಯ ಪ್ರಕಾರ ವಯಸ್ಸಿನ ಮಿತಿ 18 ರಿಂದ 30 ವರ್ಷಗಳು ಆಗಿದೆ.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ ೦೩ ವರ್ಷಗಳು, SC /ST ಅಭ್ಯರ್ಥಿಗಳಿಗೆ : 05 ವರ್ಷಗಳು
PWD (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳು
PWD (OBC) ಅಭ್ಯರ್ಥಿಗಳು : 13 ವರ್ಷಗಳು
PWD (SC /ST) ಅಭ್ಯರ್ಥಿಗಳು : 15 ವರ್ಷಗಳು
ಅರ್ಜಿ ಶುಲ್ಕ :
ಸಾಮಾನ್ಯ, OBC, EWS ಅಭ್ಯರ್ಥಿಗಳಿಗೆ 100 ರೂಗಳು, SC /ST /PWD ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಅಭ್ಯರ್ಥಿಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಸುವವರು ಇಲ್ಲಿ ಕ್ಲಿಕ್ ಮಾಡಿ - https://ssc.nic.in/Registration/Home
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ ವ್ಯಾಪಾರ/ಕೌಶಲ್ಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 06-03-2023
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 27-03-2023
ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 28-03-2023
ಆನ್ಲೈನ್ ಚಲನ್ ಜನರೇಟರ್ ಮಾಡಲು ಕೊನೆಯ ದಿನಾಂಕ : 28-03-2023
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : 29-03-2023
ಅಪ್ಲಿಕೇಶನ್ ತಿದ್ದುಪಡಿಗೆ ಡಿಅಂಕಗಳು : ಏಪ್ರಿಲ್ 03 ರಿಂದ 05, 2023
ವೆಬ್ ಸೈಟ್ ವಿಳಾಸ:
https://ssc.nic.in/
ಸ್ಥಳ : ಅಖಿಲ ಭಾರತ ಮಟ್ಟದಲ್ಲಿ
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt JOB