ನೀವು ಕಾರ್ಮಿಕರೇ ? ಹಾಗಿದ್ದಲ್ಲಿ ಕಾರ್ಮಿಕ ಕಾರ್ಡ್ ಪಡೆದುಕೊಳ್ಳಲು ಇಂದೇ ಆನ್ಲೈನ್ ಅರ್ಜಿ ಸಲ್ಲಿಸಿ...

ನೀವು ಕಾರ್ಮಿಕರೇ ?  ಹಾಗಿದ್ದಲ್ಲಿ ಕಾರ್ಮಿಕ ಕಾರ್ಡ್ ಪಡೆದುಕೊಳ್ಳಲು ಇಂದೇ ಆನ್ಲೈನ್ ಅರ್ಜಿ ಸಲ್ಲಿಸಿ...



      ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಕಾರ್ಮಿಕ ಕಾರ್ಡ್ ಹೊಂದಲು ನೀವು ಮಂಡಳಿ ತಿಳಿಸಿರುವ ಪ್ರಕಾರ ನಿರ್ದಿಷ್ಟ ಕೆಲಸಗಳಲ್ಲಿ ತೊಡಗಿರುವಂತವರಾಗಿರಬೇಕು. ಹಾಗೂ ಕಾರ್ಮಿಕ್ ಕಾರ್ಡ್ ಹೊಂದಿರುವವರಿಗೆ ಏನೆಲ್ಲ ಸೌಲಭ್ಯಗಳು ಸಿಗುವವು ಎಂದು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
ಆ ಕೆಲಸಗಳೆಂದರೆ ;


ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ವಿವರಗಳ ಪಟ್ಟಿ:

1. ನಿರ್ಮಾಣ, 2. ಮಾರ್ಪಾಡು, 3. ರಿಪೇರಿ, 4 ನಿರ್ವಹಣೆ / ಕಟ್ಟಡ ಕೆಡವುದಕ್ಕೆ ಸಂಬಂಧಿಸಿದ ಕಾಮಗಾರಿ, 5. ಕಟ್ಟಡಗಳು, 6. ಬೀದಿಗಳು, 7. ರಸ್ತೆಗಳು, 8. ರೈಲ್ವೆಗಳು, 9. ಟ್ರಾಮ್ ವೇಗಳು, 10. ಏರ್ ಫೀಲ್ಡ್, 11. ನೀರಾವರಿ ಚರಂಡಿ, 12. ಏರಿ / ಕಟ್ಟೆ ಕಟ್ಟುವುದು ಮತ್ತು ನೌಕಾ ಕಾಮಗಾರಿಗಳು, 13. ಪ್ರವಾಹ ನಿಯಂತ್ರಣ ಕಾಮಗಾರಿಗಳು (ಮಳೆ ನೀರು, ಚರಂಡಿ ಕಾಮಗಾರಿಗಳು ಸೇರಿ), 14. ವಿದ್ಯುತ್ ಉತ್ಪಾದನೆ, 15. ಪ್ರಸರಣ ಮತ್ತು ವಿತರಣೆ, 16. ಜಲ ಕಾಮಗಾರಿಗಳು (ನೀರು ವಿತರಣಾ ನಾಲೆಗಳು ಸೇರಿ), 17. ತೈಲ ಮತ್ತು ಅನಿಲ ಸ್ಥಾವರಗಳು, 18. ವಿದ್ಯುತ್ ಮಾರ್ಗಗಳು, 19. ವೈರ್ ಲೆಸ್  20. ರೇಡಿಯೋ, 21. ದೂರದರ್ಶನ, 22. ದೂರವಾಣಿ, 23. ದೂರಸಂಪರ್ಕ ಮತ್ತು ಸಮುದ್ರ ಸಂವಹನಗಳಿಗೆ ಸಂಬಂಧಿಸಿದ ನಿರ್ಮಾಣ/ನವೀಕರಣ ಮತ್ತು ದುರಸ್ತಿ, 24. ಅಣೆಕಟ್ಟುಗಳು, 25. ನಾಲೆಗಳು, 26. ಜಲಾಶಯಗಳು, 27. ಜಲ ಮೂಲಗಳು, 28. ಸುರಂಗಗಳು, 29. ಸೇತುವೆಗಳು, 30. ವಯಾಡಕ್ಟ್ಸ್, 31. ಅಕ್ವೆಡಾಕ್ಟ್ಸ್, 32. ಕೊಳವೆ ಮಾರ್ಗಗಳ ನಿರ್ಮಾಣ, 33. ಸ್ಥಾವರಗಳು, 34. ಕೂಲಿಂಗ್ ಟವರ್ ಗಳು ಮತ್ತು ಪ್ರಸರಣ ಸ್ಥಾವರಗಳು

  ಹೆಚ್ಚುವರಿ ನಿರ್ಮಾಣ ಕೆಲಸಗಳು: 35. ಕಲ್ಲು ಗಣಿಗಾರಿಕೆ ಕಾಯ್ದೆ 1952 ರ ವ್ಯಾಪ್ತಿಗೆ ಒಳಪಡದ ರಸ್ತೆ ಮತ್ತು ಕಟ್ಟಡ ನಿರ್ಮಾಣದ ಕಲ್ಲು ಕೆಲಸ, 36. ನಿರ್ಮಾಣದಲ್ಲಿ ಚಪ್ಪಡಿ ಟೈಲ್ ಗಳನ್ನು ಅಳವಡಿಸುವುದು. 37. ಯುಜಿಡಿ ನಿರ್ಮಾಣ ಸೇರಿದಂತೆ ಒಳಚರಂಡಿ ಮತ್ತು ಪ್ಲಮ್ಬಿಂಗ್ ಕೆಲಸ, 38. ವೈರಿಂಗ್ ವಿತರಣೆ ಪ್ಯಾನಲ್ ಫಿಕ್ಸಿಂಗ್ ಇತ್ಯಾದಿಗಳನ್ನು ಒಳಗೊಂಡ ವಿದ್ಯುತ್ ಕೆಲಸ, 39. ಕೂಲಿಂಗ್ ಮತ್ತು ಹೀಟಿಂಗ್ ಸಿಸ್ಟಮ್ ಗಳ ಸ್ಥಾಪನೆ ಮತ್ತು ಅಳವಡಿಕೆ, 40. ಲಿಫ್ಟ್ ಎಕ್ಸಲೇಟರ್ ಇತ್ಯಾದಿಗಳ ಸ್ಥಾಪನೆ, 41. ಸೆಕ್ಯೂರಿಟಿ ಗಗೇಟ್ ಗಳ ಸ್ಥಾಪನೆ, 42. ಕಬ್ಬಿಣ/ಲೋಹದ ಗ್ರಿಲ್ ಗಳು, ಕಿಟಕಿ ಬಾಗಿಲುಗಳ ಸ್ಥಾಪನೆ, 43. ನೀರಿನ ಕೊಯ್ಲು ರಚನೆಗಳ ನಿರ್ಮಾಣ, 44. ಫ್ಲೋರಿಂಗ್, ಫಾಲ್ಸಿಲಿಂಗ್, ವಾಲ್ ಪ್ಯಾನ್ ಲಿಂಗ್ ಮುಂತಾದವುಗಳನ್ನು ಒಳಗೊಂಡ ಒಳಾಂಗಣ ವಿನ್ಯಾಸ, 45. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅಳವಡಿಸುವ ಗ್ಲಾಸ್ ಪ್ಯಾನಲ್ ಗಳು, ಎಸಿಪಿ ಶೀಟ್ ಗಳು, ಸ್ಪೆಂಡರ್ ಗ್ಲೇಜಿಂಗ್ ಗಳು, 46. ಫ್ರೀ ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಮಾಡ್ಯುಲ್ಸ್-ಕಾಂಕ್ರೀಟ್ ಬ್ರಿಕ್ಸ್- ಬ್ಲಾಕ್ಸ್-ಹಾಲೋ ಬ್ಲಾಕ್ಸ್- ಟೈಲ್ಸ್ ಮುಂತಾದವುಗಳ ಅಳವಡಿಕೆ, 47. ಸಿಗ್ನೆಜ್ ರಸ್ತೆ ಪೀಠೋಪಕರಣಗಳು-ಬಸ್ ಆಶ್ರಯಗಳು/ಸ್ಯಾಂಡ್-ಸಿಗ್ನಲಿಂಗ್ ಸಿಸ್ಟಮ್ಸ್ ಮುಂತಾದವುಗಳ ನಿರ್ಮಾಣ, 48. ರೋಟರಿಗಳ ನಿರ್ಮಾಣ ಮತ್ತು ಸ್ಥಾಪನೆ-ಕಾರಂಜಿಗಳು-ಸಾರ್ವಜನಿಕ-ಉದ್ಯಾನವನ ಮತ್ತು ತೋಟಗಳಲ್ಲಿ ಈಜುಕೊಳಗಳು ಇತ್ಯಾದಿಗಳ ಅಳವಡಿಕೆ, 49. ನಿರ್ಮಾಣ ಉದ್ದೇಶಗಳಿಗಾಗಿ ಭೂಮಿಯ ಕೆಲಸ-ಭೂಮಿಯ ಹರಡುವಿಕೆ-ನೆಲಗೊಳಿಸುವಿಕೆ- ಮತ್ತು ಭೂಮಿಯ ಕತ್ತರಿಸುವಿಕೆ ಇತ್ಯಾದಿ ಕೆಲಸಗಳು, 50. ತಾತ್ಕಾಲಿಕ ಆಶ್ರಯ ತಾಣಗಳ ನಿರ್ಮಾಣ ಅಳವಡಿಕೆ, ಫಿಲ್ಮ್ ಸೆಟ್ ಗಳ ನಿರ್ಮಾಣ ಮತ್ತು ಅಳವಡಿಕೆ.


🔯 ಕಾರ್ಮಿಕ್ ಕಾರ್ಡ್ ನ ಸೌಲಭ್ಯಗಳು ಇಂತಿವೆ;

1. ಪಿಂಚಣಿ ಸೌಲಭ್ಯ:

2. ಅಪಘಾತ ಪರಿಹಾರ :

3. ವೈದ್ಯಕೀಯ ಸಹಾಯ ಧನ (ಕಾರ್ಮಿಕ ಆರೋಗ್ಯ ಭಾಗ್ಯ)

4. ತಾಯಿ ಮಗು ಸಹಾಯ ಹಸ್ತ :

5. ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮಿ ಬಾಂಡ್)

6. ಮದುವೆ ಸಹಾಯಧನ (ಗೃಹ ಲಕ್ಷೀ ಬಾಂಡ್)

7. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯ ಧನ :

8. ಅಪಘಾತ ಪರಿಹಾರ (ಕಾರ್ಮಿಕ ಚಿಕಿತ್ಸಾ ಭಾಗ್ಯ)

9. ಶೈಕ್ಷಣಿಕ ಸಹಾಯ ಧನ :

10. ದುರ್ಬಲತೆ ಪಿಂಚಣಿ :

11. ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ :



ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ಕಾರ್ಮಿಕ ಕಾರ್ಡ್ ಹೊಂದಿಲ್ಲದಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿ ಅಥವಾ ಈ ಕೆಳಗಿನ ಲಿಂಕ್ ನ್ನ ನೀವು  ಭರ್ತಿ ಮಾಡಿದರೆ ನಾವೇ ಖುದ್ದಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಿಕೊಡುತ್ತೇವೆ.

ಅರ್ಜಿ ಸಲ್ಲಿಸುವ ಲಿಂಕ್ : ::https://forms.gle/59jk5iNvFWSq5Y5E8


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@












ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು