ಬಾಗಲಕೋಟೆ ವಾರ್ಡ್ ನಂ.12 ರಲ್ಲಿ ಸಾರ್ವಜನಿಕರ ಸಭೆ

 

ಬಾಗಲಕೋಟೆ ವಾರ್ಡ್ ನಂ. 12 ರಲ್ಲಿ ಸಾರ್ವಜನಿಕರ ಸಭೆ 




ಬಾಗಲಕೋಟೆ ವಾರ್ಡ್ ನಂ. 12 ರಲ್ಲಿ ವಾರ್ಡಿನ ಜನರೊಂದಿಗೆ ವಾರ್ಡ್ ಸಭೆಯನ್ನು ಮಂಗಳವಾರ ಮಾಡಲಾಯಿತು. ಈ ಸಭೆಯಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಮಾತನಾಡಿ, ವಾರ್ಡಿನಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ & ರಾಜ್ಯ, ಕೇಂದ್ರ ಸರ್ಕಾರಗಳು ಮಾಡಿದ ಜಾನಪದ ಯೋಜನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದರು. 

ಇದೆ ಸಂದರ್ಭದಲ್ಲಿ ಮಹಿಳಾ ವಾರ್ಡ್ ಅಧ್ಯಕ್ಷರನ್ನು ಘೋಷಣೆ ಮಾಡಿದರು. ಕಾರ್ಯಕ್ರಮದಲ್ಲಿ ವಾರ್ಡಿನ ಗುರು ಹಿರಿಯರು, ಮಾತೆಯರು, ಯುವಕ ಮಿತ್ರರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು