ವಿಮಾನದಲ್ಲೇ ಹೃದಯಾಘಾತ

 ವಿಮಾನದಲ್ಲೇ ಹೃದಯಾಘಾತ : ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿ!


ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಸದ್ಯಕ್ಕಂತೂ ಅದು ಯಾಕೆ ಸಂಭವಿಸುತ್ತಿದೆ ಎಂಬುದು ಬಗೆಹರಿಯದ ಸಂಗತಿಯಂತಾಗಿದೆ. ಈ ನಡುವೆ ಹೃದಯಾಘಾತದಿಂದಾದ ಸಾವಿನ ಪ್ರಕರಣಗಳು ಮುಂದುವರೆದಿದ್ದು, ಇನ್ನೊಂದು ಅಂಥದ್ದೇ ಪ್ರಕರಣ ಸಂಭವಿಸಿದೆ.

ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ.ಕಿಸಾನ್-ಕರ್ನಾಟಕ)

ವಿಶೇಷವೆಂದರೆ, ಈ ಪ್ರಕರಣದಲ್ಲಿ ಆಕಾಶದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಅರ್ಥಾತ್ ವಿಮಾನದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ. ಮುಂಬೈನಿಂದ ಬ್ಯಾಂಕಾಕ್ ಗೆ ಹೊರಟಿದ್ದ ವಿಮಾನದಲ್ಲಿ ಈ ಸಾವು ಸಂಭವಿಯಿಸದೆ.

ವಿಮಾನದಲ್ಲೇ ಹಾರಿಹೋದ ಪ್ರಾಣಪಕ್ಷಿ 

ಭಾನುವಾರ ಇಂಡಿಗೋ 6ಇ-57 ವಿಮಾನದಲ್ಲಿ ಇದ್ದ ಪ್ರಯಾಣಿಕರೊಬ್ಬರು ಎದೆನೋವಿನಿಂದ ಅಸ್ತಗತರಾಗಿದ್ದರು. ವಿಮಾನ ಹೋರಟ ಒಂದು ಗಂಟೆಯೊಳಗೆ ಈ ಘಟನೆ ನಡೆದಿದ್ದು, ವೈದ್ಯಕೀಯ ಚಿಕಿತ್ಸೆಯ ಅನಿವಾರ್ಯತೆಯಿಂದ ವಿಮಾನವನ್ನು ಕೂಡಲೇ ಮ್ಯಾನ್ಮಾರ್ ನತ್ತ ಡೈವರ್ಟ್ ಮಾಡಲಾಯಿತು. ಆದರೂ, ಹೃದಯಾಘಾತಕ್ಕೀಡಾಗಿದ್ದ ಪ್ರಯಾಣಿಕ ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದರು. ಸಾವಿಗೀಡಾದ ವ್ಯಕ್ತಿಯ ವಿವರ ಇನ್ನಷ್ಟೇ ಬಹಿರರಂಗಗೊಳ್ಳಬೇಕಿದೆ. 

SSLC ಹಾಲ್ ಟಿಕೆಟ್ ಡೌನ್ಲೋಡ್ ಮಾಡಬೇಕೆ ಇಲ್ಲಿದೆ ಸಂಪೂರ್ಣ ಮಾಹಿತಿ:

 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು