ರಾಯಚೂರು 7 ವಿಧಾನಸಭಾ ಮತಕ್ಷೇತ್ರದ ಜನ-ಮನ-ಮತ ಸಮೀಕ್ಷೆ ವಿವರ :

 

ರಾಯಚೂರು  7  ವಿಧಾನಸಭಾ ಮತಕ್ಷೇತ್ರದ ಜನ-ಮನ-ಮತ ಸಮೀಕ್ಷೆ ವಿವರ :







ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕದಲ್ಲಿ ಈಗಾಗಲೇ ಚುನಾವಣೆ ಘೋಷಿಸಿದ್ದು, 224 ವಿಧಾನಸಭಾ ಮತಕ್ಷೇತ್ರಗಳಿದ್ದು, ಚುನಾವಣೆ ಮೇ 10 ರಂದು ಘೋಷಣೆಯಾಗಿದೆ. 

ಬೇರೆ ಯಾವ ಚಾನಲ್ ನಲ್ಲು ನೆಡಿಸಿಲ್ಲ ನಮ್ ಟ್ಯೂಬ್ ಚಾನಲ್ ನಲ್ಲಿ ಮಾತ್ರ ಜನ-ಮನ-ಮತ ಸಮೀಕ್ಷೆ  ಏಕೈಕ ಸಮೀಕ್ಷೆ 

ಈ ನಿಮ್ಮ  ಪ್ರೀತಿ, ವಿಶ್ವಾಸ, ಸದಾ ಬೆಂಬಲ ನಮ್ ಚಾನಲ್ ಮೇಲೆ ಇರ್ಲಿ ಅಂತಾ ವಿನಂತಿಸಿಕೊಳ್ಳುತ್ತೇನೆ.

ನಮ್ ಟ್ಯೂಬ್ ಚಾನಲ್ ನಲ್ಲಿ ಯಾವುದೇ ಪಕ್ಷ ಆಗಲೀ ಅಥವಾ ಅಭ್ಯರ್ಥಿಯಾಗಲಿ ಯಾರಿಗಾಗಿಯೂ ನಾವು ಪ್ರಚಾರ ಮಾಡುತ್ತಿಲ್ಲ. ನಮ್ಮಿಂದ ಕೇವಲ ಸಮೀಕ್ಷೆ ಮಾಡುತ್ತಿದ್ದೇವೆ. ಕಾರಣ ಒಂದು ಸ್ವಚ್ಛ ಸಮಾಜದಲ್ಲಿ ಸುಭದ್ರ ಸರ್ಕಾರವನ್ನು ರಚಿಸಲು ಜನರಿಂದ ತಮ್ಮ ಮನಸ್ಸಿನಿಂದ, ತಮ್ಮ ಮತದಾನದಿಂದ ಈ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಇದರ ದ್ಯೇಯೋದ್ದೇಶ ಜನ-ಮನ-ಮತ ಸಮೀಕ್ಷೆ ವಿವರವಾಗಿದೆ.


      ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಯಚೂರು, ರಾಯಚೂರು ಗ್ರಾಮಾಂತರ, ಮಸ್ಕಿ, ಸಿಂಧನೂರು, ಮಾನ್ವಿ, ದೇವದುರ್ಗ, ಲಿಂಗಸೂರ    ವಿಧಾನಸಭಾ ಮತಕ್ಷೇತ್ರದ ಜನ-ಮನ-ಮತ ಸಮೀಕ್ಷೆ  ಮಾಡಲಾಗುತ್ತಿದೆ. ಕಾರಣ ತಾವು ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಅನ್ನು ಕ್ಲಿಕ್ ಮಾಡಿ  ಓಟ್ ಮಾಡುವ ಮೂಲಕ ನಿಮ್ಮ ಮತ ನಿಮ್ಮ ಹಕ್ಕು  ಕಡ್ಡಾಯವಾಗಿ ಚಲಾಯಿಸಿ ಎಂದು ನಮ್ ಟ್ಯೂಬ್ ಚಾನಲ್ ಮೂಲಕ ಈ ಸಮೀಕ್ಷೆಯ ವರದಿಯನ್ನು ದಿನಾಂಕ 05/05/2023 ರಂದು ಫಲಿತಾಂಶವನ್ನು ಹೊರಹಾಕಲಿದ್ದೇವೆ. ಕಾರಣ ಈ ಮೇಲಿನ ಲಿಂಕ್ ಅನ್ನು ಭರ್ತಿ  ಮಾಡಿ,  ಒಬ್ಬರೇ ಮತ ಚಲಾಯಿಸುವ ಅವಕಾಶವನ್ನು ನಾವು ಕೆಳಗಿನ ಲಿಂಕ್ ಕೊಟ್ಟಿರುತ್ತೇವೆ. ಹಾಗೂ ಇದರ ಫಲಿತಾಂಶವನ್ನು ಮೇ 05 ರಂದು ಘೋಷಿಸಲಾಗುವುದು.


ಬೇರೆ ಮತಕ್ಷೇತ್ರದವರಾಗಿದ್ದರೆ ದಯವಿಟ್ಟು ಈ ಲಿಂಕ್ ಅನ್ನು ಭರ್ತಿ ಮಾಡಬೇಡಿ. ಅಥವಾ ನೀವೇನಾದರೂ ರಾಯಚೂರು  ಮತಕ್ಷೇತ್ರದ ಮತದಾರರಾಗಿದ್ದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ವೋಟ್ ಮಾಡಿ... 

 ವೋಟ್ ಮಾಡುವ ಲಿಂಕ್ ಕೆಳಗೆ ಇರುತ್ತದೆ:

            👁️👁️👇👇👇👇👇👇 👁️👁️



                           ಮತದಾನ ಮಾಡುವ ಲಿಂಕ್ 
                                        https://forms.gle/dkmKi92WpeqiLPhg6


ರಾಯಚೂರು ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 







                            ಮತದಾನ ಮಾಡುವ ಲಿಂಕ್ 
                                        https://forms.gle/P44mQiNDgX8H9tmo9

ರಾಯಚೂರು ಗ್ರಾಮಾಂತರ ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 









ಮತದಾನ ಮಾಡುವ ಲಿಂಕ್ 


ಮಸ್ಕಿ ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 








                             ಮತದಾನ ಮಾಡುವ ಲಿಂಕ್ 
                                       https://forms.gle/AvwAwLcMVRu2nRKn6


ಸಿಂಧನೂರ ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 







                             ಮತದಾನ ಮಾಡುವ ಲಿಂಕ್ 
                                          https://forms.gle/7Y5brLLF4Qb1oZ257



ಮಾನ್ವಿ ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 







 ಮತದಾನ ಮಾಡುವ ಲಿಂಕ್ 



ದೇವದುರ್ಗ ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 







ಮತದಾನ ಮಾಡುವ ಲಿಂಕ್ 



ಲಿಂಗಸೂರ ವಿಧಾನಸಭಾ ವಾಟ್ಸಪ್ಪ್ ಗ್ರೂಪ್ 





         ನೀವು ಮಾಡಬೇಕಾದದ್ದುನಿಮ್ಮ ಕುಟುಂಬ ಸಮೇತ,  ಮೊಬೈಲ್ ನಲ್ಲಿ ವೋಟ್ ಮಾಡಿ ಬೆಂಬಲಿಸಿ ಹಾಗೂ ನಿಮ್ಮ ವಾಟ್ಸ್ app, ಫೇಸ್ ಬುಕ್, ಇನ್ಸ್ಟಾಗ್ರಾಮ್ , ಟ್ವಿಟರ್ ಮುಂತಾದ  ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು. ಇದರಿಂದ ಅವರು ಕೂಡ  ವೋಟ್ ಮಾಡಲು ಅವಕಾಶ ಕೊಡುತ್ತೇವೆ.

ಮೇಲೆ ಕೊಟ್ಟಿರುವ ಲಿಂಕ್ ನ ಮೂಲಕ  ಒಬ್ಬರು ಒಂದು ಸಾರಿ ಮಾತ್ರ ಮತದಾನ ಮಾಡಬಹುದು. ಪುನಃ ಪುನಃ ಮತದಾನದ ಅವಕಾಶ ಇರುವುದಿಲ್ಲ.

ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನೀವು ಮತದಾನ ಮಾಡುವ ಸಮಯ 04/05/2023 ರವರೆಗೆ  ಸಾಯಂಕಾಲ  06:00 ಗಂಟೆವರೆಗೆ  ಕಾಲಾವಕಾಶವಿದ್ದು, ನೀವೂ ಮತದಾನ ಮಾಡಿ ಜೊತೆಗೆ  ನಿಮ್ಮ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಳ್ಳಬಹುದು. ಇದರ ಒಟ್ಟು ಸಮೀಕ್ಷೆ ಫಲಿತಾಂಶ 05/05/2023 ರಂದು ಸಾಯಂಕಾಲ 06:00 ಗಂಟೆಗೆ ಮತದಾನದ ಫಲಿತಾಂಶವನ್ನು ತಿಳಿಸಲಾಗುತ್ತದೆ.










ನಮ್ ಟ್ಯೂಬ್  ಚಾನಲ್ ಮೂಲಕ ಈ ಜನ-ಮನ-ಮತ ಸಮೀಕ್ಷಾ ವರದಿಯನ್ನು ಸುಭದ್ರ ಸರ್ಕಾರ ರಚಿಸಲು ಸಹಾಯ ಬೇಕಾಗಿರುತ್ತದೆ. ಹಾಗೂ ಈ ಸಮೀಕ್ಷಾ ವರದಿಯನ್ನು ಆಧರಿಸಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಮಾಡುವ ಅಧಿಕಾರ ನಿಮ್ಮಲ್ಲಿರುತ್ತದೆ. ಕಾರಣ ತಪ್ಪದೆ ತಾವೆಲ್ಲರೂ ನಮ್ ಟ್ಯೂಬ್ ಚಾನಲ್ ಮೂಲಕ ಭಾಗವಹಿಸಿ ತಪ್ಪದೆ ಮತದಾನ ಮಾಡಿ.

ಮುಂದಿನ ದಿನಗಳಲ್ಲಿ ತಮ್ಮ ತಮ್ಮ  ಮತ ಕ್ಷೇತ್ರದಲ್ಲಿ ಆಗುವಂತಹ ಅಭಿವೃದ್ದಿ ಕೆಲಸ ಕಾರ್ಯಗಳ  ಬಗ್ಗೆ ಜನರಿಗೆ ಮುಟ್ಟುವಂತಹ ಧ್ವನಿ ಎತ್ತಲಿದೇ  ನಮ್ ಟ್ಯೂಬ್ ಚಾನೆಲ್. 

ಖಂಡಿತ ಮೇ 10 ರಂದು ತಪ್ಪದೇ ಮತದಾನ ಮಾಡಿ.


        ಮುಂದಿನ ವಿಡಿಯೋದಲ್ಲಿ ರಾಯಚೂರು 7 ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಗಳ ವಿವರಗಳ ಬಗ್ಗೆ ವಿಡಿಯೋ ಮಾಡಲಾಗುತ್ತದೆ. ಈ ವಿಡಿಯೋ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ಶೇರ್ ಮಾಡಿ, ಜೊತೆಗೆ ಸುಭದ್ರ ಸರ್ಕಾರ ರಚಿಸಲು ಭಾಗಿಯಾಗಿ ಎಂದು ವಿನಂತಿಸುತ್ತೇವೆ. ಏನಾದರೂ ಪ್ರಶ್ನೆಗಳಿದ್ದಲ್ಲಿ ನೀವು ಕಾಮೆಂಟ್ ಮಾಡಬಹುದು. ನಿಮ್ಮ ಪ್ರಶ್ನೆಗೆ ನಾನು ಖಡ್ಡಾಯವಾಗಿ ಉತ್ತರಿಸುತ್ತೇನೆ. 

ಧನ್ಯವಾದಗಳು.......






ಸ್ಪರ್ಧೆ ಮಾಡಿದ ವಿಧಾನಸಭಾ ಅಭ್ಯರ್ಥಿಗಳ ವಿವರ :




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು