ಕರ್ನಾಟಕ ಸರ್ಕಾರ ನೂತನ ಸರ್ಕಾರದಿಂದ ಬರುವ ಜೂನ್ 1 ರಿಂದ ಗೃಹ ಜ್ಯೋತಿ ಯೋಜನೆ ಪ್ರಾರಂಭವಾಗುತ್ತಿದೆ.

ಮೊದಲ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ 5 ಗ್ಯಾರೆಂಟಿಗಳ ಬಗ್ಗೆ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ:

  • ಗೃಹಜ್ಯೋತಿ: ‌ಎಲ್ಲಾ ಮನೆಗಳಿಗೆ 200 ಯುನಿಟ್ ವಿದ್ಯುತ್ ಫ್ರೀ.
  • ಗೃಹ ಲಕ್ಷ್ಮೀ:ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ಉಚಿತ.
  • ಅನ್ನಭಾಗ್ಯ ಯೋಜನೆ: BPL ಕಾರ್ಡ್‌ ಇದ್ದವರಿಗೆ‌ ಪ್ರತಿ ತಿಂಗಳು 10 Kg ಉಚಿತ ಅಕ್ಕಿ.
  • ಯುವನಿಧಿ ಯೋಜನೆ: ಈ ವರ್ಷ ಪದವಿ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 3000.
  • ಯುವನಿಧಿ ಯೋಜನೆ: ಡಿಪ್ಲೋಮ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 1500.
  • ಉಚಿತ ಬಸ್‌ ಪ್ರಯಾಣ, ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್‌ ಪಾಸ್.

ಕರ್ನಾಟಕ ಸರ್ಕಾರ ನೂತನ ಸರ್ಕಾರದಿಂದ ಬರುವ ಜೂನ್ 1  ರಿಂದ ಗೃಹ ಜ್ಯೋತಿ ಯೋಜನೆ ಪ್ರಾರಂಭವಾಗುತ್ತಿದೆ.








ಪ್ರತಿ ಮನೆಗೂ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. 

                ಇಂದಿನ ಲೇಖನದಲ್ಲಿ ಕರ್ನಾಟಕ ಸರ್ಕಾರದಿಂದ ಮಾನ್ಯ ಮುಖ್ಯಮಂತ್ರಿಗಳು ಜೂನ್ 1 ರಿಂದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಘೋಷಣೆ ಮಾಡಲಿದ್ದಾರೆ. 

ರಾಜ್ಯದ ಜನತೆಗೆ ಹೊಸ ಸರ್ಕಾರ ಬಂದ  ಮೇಲೆ  ಸಿಹಿ ಸುದ್ಧಿಯನ್ನು ಜೂನ್ 1 ರಿಂದ ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಘೋಷಣೆ ಮಾಡಲಿದ್ದಾರೆ.
 





 ಗೃಹ ಜ್ಯೋತಿ ಯೋಜನೆಗೆ ಬೇಕಾಗುವ ಅರ್ಹತೆಗಳು :

ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೆ 200 ಯೂನಿಟ್  ಉಚಿತ ವಿದ್ಯುತ್ ಅನ್ನು ಪೂರೈಸಲಾಗುತ್ತಿದೆ. ಇದಕ್ಕೆ ಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ 

೧  ಕರ್ನಾಟಕದ ಪ್ರಜೆಯಾಗಿರಬೇಕು.

೨  ಬಿಪಿಎಲ್ ರೇಷನ್  ಕಾರ್ಡ್ ಹೊಂದಿರಬೇಕು. 

೩  ಆಧಾರ್ ಕಾರ್ಡ್ ಹೊಂದಿರಬೇಕು .

೪  ಜಾತಿ ಮತ್ತು ಆದಾಯ ಪ್ರಮಾಣ ಪತ್ರ 

೫  ಕರ್ನಾಟಕ ಯಾವುದೇ GST ಯನ್ನು (ತೆರಿಗೆದಾರರು) ಹೊಂದಿರಬಾರದು.








ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :

👉ಆನ್ಲೈನ್ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಹೊಂದಿರಬೇಕು 

👉ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು 

👉ಬ್ಯಾಂಕ್ ಪಾಸ್ ಬುಕ್ 

👉ಪ್ಯಾನ್ ಕಾರ್ಡ್ 

👉ವಿದ್ಯುತ್ ಬಿಲ್ 

200
      ನೂತನ ಸರ್ಕಾರದಿಂದ ಜೂನ್ 1 ರಿಂದ ಗೃಹ ಜ್ಯೋತಿ ಯೋಜನೆಗೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಇಂಧನ ಸಚಿವರು ಘೋಷಣೆ ಮಾಡಲಿದ್ದಾರೆ. 









ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು