ಎಲ್ಲಾ ರೈತರ ಅಕೌಂಟ್ ಗೆ 6,000/- ಬೆಳೆ ಪರಿಹಾರ ಹಣ ಬಿಡುಗಡೆ ..!!

ಎಲ್ಲಾ ರೈತರ ಅಕೌಂಟ್ ಗೆ 6,000/- ಬೆಳೆ  ಪರಿಹಾರ ಹಣ ಬಿಡುಗಡೆ ..!!




ಆನ್ಲೈನ್ ನಲ್ಲಿ ಸಂಪಾದನೆ ಮಾಡುವ ಬೆಸ್ಟ್ 10 ಮಾರ್ಗಗಳು ಇಲ್ಲಿವೆ :


ರೈತರಿಗಾಗಿ ಇದೀಗ ಬಂಪರ್ ಸಿಹಿಸುದ್ಧಿಯನ್ನು ಕೇಂದ್ರ ಸರ್ಕಾರ ಇಡುಗಡೆ ಮಾಡಿದ್ದೂ, ಎಲ್ಲಾ ರೈತ ಬಾಂಧವರಿಗೆ, ರೈತ ಮಿತ್ರರಿಗೆ ಹಾಗೂ ರೈತ ಮೊಟ್ಟಮೊದಲ ಬಾರಿಗೆ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆಗಿದೆ.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಹಲವು ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗಿದ್ದು, ಮುಂದಿನ ತಿಂಗಳಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಗೆ ಬೆಲೆ ವಿಮೆಯ ಪರಿಹಾರ ಹಣ ಬಿಡುಗಡೆಯಾಗಲಿದೆ. ನೇರವಾಗಿ DBT ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾವಣೆಯಾಗಲಿದೆ. ನಿಮ್ಮ ಖಾತೆಗೂ ಹಣ ಜಮಾವಣೆ ಆಗಿದೆಯಾ ಅಥವಾ ಇಲ್ಲವೋ ಎಂದು ಈ ವೆಬ್ ಸೈಟ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಆಗೂ ಇತರೆ ದಾಖಲಾತಿಗಳೊಂದಿಗೆ, ಮೊಬೈಲ್ ನಂಬರ್, ರಿಜಿಸ್ಟ್ರೇಷನ್ ಸೇರಿದಂತೆ ಎಲ್ಲ ಭರ್ತಿ ಮಾಡುವ ಮೂಲಕ ಪರಿಶೀಲಿಸಿ. ಈ ಮಾಹಿತಿಯನ್ನು ವಾಟ್ಸಪ್ಪ್ ಮೂಲಕ ಪ್ರತಿಯೊಬ್ಬರಿಗೂ ಶೇರ್ ಮಾಡಿ.


         ಹೌದು, ಕೃಷಿ ಇಲಾಖೆಯ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯ ಅಡಿಯಲ್ಲಿ ಬೆಲೆ ವಿಮೆ ಮಾಡಿಸಿರುವ ರೈತರ ಖಾತೆಗೆ ಇದೀಗ ಹಣವನ್ನು ಪಾವತಿ ಮಾಡಲಾಗಿದೆ. ಈ ಹಿಂದಿನ ವರ್ಷಗಳಲ್ಲಿ, ಒಂದು ವರ್ಷದ ಪಟ್ಟಿ ಬಿಡುಗಡೆ ಮಾಡಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಜಮಾವಣೆ ಮಾಡಲಾಗಿತ್ತು. ಹಲವು ರೈತರಿಗೆ ಹಣ ಜಮಾವಣೆ ಕೂಡ ಈ ಹಿಂದಿನ ಕಳೆದ ವರ್ಷದಲ್ಲಿ ಜಮಾವಣೆ ಆಗಿರಲಿಲ್ಲ ಆದರೆ ಈ ಬಾರಿ 2021-2022-2023 ನೇ ಸಾಲಿನ ಮುಂಗಾರು ಬೆಳೆಗಳ ವಿಮ ಪರಿಹಾರದ ಮೊತ್ತವನ್ನು ಜಮಾವಣೆ ಮಾಡಲಾಗಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು