ರಾಜ್ಯಾದ್ಯಂತ ಜೂನ್ 15 ರಿಂದ ಜುಲೈ 15 ರವರಿಗೆ ಆನ್ಲೈನ್ ಹಾಗೂ ಆಫ್ ಲೈನ್ ಅರ್ಜಿಗಾಗಿ ಚಾಲನೆ ಶರತ್ತುಗಳೇನು ಸಂಪೂರ್ಣವಾಗಿ ನೋಡಿ.

ರಾಜ್ಯಾದ್ಯಂತ ಜೂನ್ 15 ರಿಂದ ಜುಲೈ 15ರವರಿಗೆ  ಆನ್ಲೈನ್ ಹಾಗೂ ಆಫ್ ಲೈನ್ ಅರ್ಜಿಗಾಗಿ ಚಾಲನೆ ಶರತ್ತುಗಳೇನು ಸಂಪೂರ್ಣವಾಗಿ ನೋಡಿ.







       ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 15 ರಿಂದ ಪ್ರಾರಂಭವಾಗಲಿದ್ದು ಅರ್ಹ ಅಫಲಾನುಭವಿಗಳು ಆನ್ಲೈನ್ ಮುಖಾಂತರ ಜೂನ್ 15 ರಿಂದ ಜುಲೈ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಜುಲೈ 15 ರಿಂದ ಆಗಸ್ಟ್ 15ರವರೆಗೆ ಅರ್ಜಿ ಪರಿಶೀಲನೆ ಆರಂಭವಾಗುವವು. ಇದಕ್ಕೆ ಏನೆಲ್ಲಾ ದಾಖಲಾತಿಗಳು ಬೇಕು ಹಾಗೂ ಏನೆಲ್ಲ ಷರತ್ತುಗಳು ಅನ್ವಯವಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ....









ಬ್ಯಾಂಕ್ ಆಕೌಂಟ್ ಗಳು ರಾಷ್ಟ್ರಿಕೃತ ಬ್ಯಾಂಕ್ ಅಕೌಂಟ್ ಗಳು ಆಗಿರಬೇಕು ಮೊದಲನೇದಾಗಿ SBI, Canara Bank, Punjab National Bank, Indian Bank, Union Bank of India, Indian Post Payment Bank, Bank of Baroda, HDFC Bank, KVGB Bank, Central Bank of India, IDFC Bank, ICICI Bank ಇನ್ನು ಮುಂತಾದ ರಾಷ್ಟ್ರಿಕೃತ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಲಿಂಕ್ ನೊಂದಿಗೆ ಅಕೌಂಟ್ ಹೊಂದಿರಬೇಕಾಗುತ್ತದೆ.


 ಷರತ್ತುಗಳು ??

✅ ಕರ್ನಾಟಕದ ನಿವಾಸಿಯಾಗಿರಬೇಕು.

✅ ಕಡ್ಡಾಯವಾಗಿ ಬಿಪಿಎಲ್ ಹಾಗೂ ಎಪಿಎಲ್  ರೇಷನ್ ಕಾರ್ಡ್ ಹೊಂದಿರಬೇಕು.

✅ ಪ್ರತಿ ಮನೆಯ ಯಜಮಾನಿಗೆ ಮಾತ್ರ ಯೋಜನೆಯಲ್ಲಿ ಪಾಲ್ಗೊಳ್ಳಬೇಕು.

✅ ರಾಷ್ಟ್ರೀಕೃತ ಬ್ಯಾಂಕ್ ಅಕೌಂಟ್ ನ್ನು ಹೊಂದಿರಬೇಕು.

✅ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.




ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

👉ಅಡ್ರೆಸ್ ಪ್ರೊಫ್ (ಆಧಾರ್ ಕಾರ್ಡ್)

👉ರೇಷನ್ ಕಾರ್ಡ್ 

👉ಬ್ಯಾಂಕ್ ಆಕೌಂಟ್ ಪಾಸ್ ಬುಕ್ 










ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು