ರಾಜ್ಯಾದ್ಯಂತ ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ..... ಯಾವೆಲ್ಲಾ ಷರತ್ತುಗಳು ಅನ್ವಯಿಸುತ್ತವೆ ತಿಳಿಯಿರಿ.

ರಾಜ್ಯಾದ್ಯಂತ ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ.....  ಯಾವೆಲ್ಲಾ ಷರತ್ತುಗಳು ಅನ್ವಯಿಸುತ್ತವೆ ತಿಳಿಯಿರಿ.





    

          ಇವತ್ತಿನ ಲೇಖನದಲ್ಲಿ ಉಚಿತ ಬಸ್ ಪ್ರಯಾಣದ ಕುರಿತಾದ ಮಾಹಿತಿಯನ್ನು ತಿಳಿಯೋಣ  ಬನ್ನಿ.ನಿಮಗೆಲ್ಲ ತಿಳಿದಿರೋ ಪ್ರಕಾರ ನೂತನ ಸರ್ಕಾರ ಘೋಷಣೆ ಮಾಡಿರುವ ಸ್ತ್ರೀಯರಿಗೆ ಉಚಿತ ಬಸ್ ಪ್ರಯಾಣವನ್ನು ಜೂನ್ 11 ರಿಂದ ಪ್ರಾರಂಭ ಮಾಡಲಾಗುತ್ತಿದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಇದಕ್ಕೆ ಏನೆಲ್ಲ ಅರ್ಹತೆ ಇರಬೇಕು ಹಾಗೆ ಯಾವ ರೀತಿ ರಾಜ್ಯಾದ್ಯಂತ ಪ್ರಯಾಣ ನಡೆಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.


ಷರತ್ತುಗಳು ಏನಿವೆ ?

☆  ರಾಜ್ಯದ ಎಲ್ಲ ಮಹಿಳೆಯರು 

☆  ಹೊರ ರಾಜ್ಯಗಳ ಪ್ರಯಾಣಕ್ಕೆ ಅವಕಾಶವಿಲ್ಲ.

☆  ಬಸ್ ನಲ್ಲಿ ಪ್ರಯಾಣಿಸುವಾಗ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಹೊಂದಿರಬೇಕು.

☆  ಎಸಿ ಹಾಗೂ ಸ್ಲೀಪರ್ ಬಸ್ ಗಳಲ್ಲಿ ಅವಕಾಶವಿರುವುದಿಲ್ಲ.

☆  ಒಟ್ಟಾಗಿ ಬೀದರ್ ದಿಂದ ಚಾಮರಾಜದವರೆಗೂ ಉಚಿತವಾಗಿ ಬಸ್ ಪ್ರಯಾಣ ಮಾಡಬಹುದು.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು