ಸನ್ 2022-23 ರಲ್ಲಿ ಪದವಿ ಹಾಗೂ ಡಿಪ್ಲೋಮ ಪದವಿ ಮುಗಿಸಿದ ವಿದ್ಯಾರ್ಥಿಗಳು 180 ದಿನಗಳ ಒಳಗಡೆ ನಿರುದ್ಯೋಗ ಭತ್ಯೆಗೆ ಆನ್ಲೈನ್ ಮೂಲಕ ಅರ್ಜಿ ಅಹ್ವಾನ,, ಷರತ್ತುಗಳೇನು ನೋಡಿ.

ಸನ್ 2022-23 ರಲ್ಲಿ  ಪದವಿ ಹಾಗೂ ಡಿಪ್ಲೋಮ ಪದವಿ ಮುಗಿಸಿದ ವಿದ್ಯಾರ್ಥಿಗಳು 180 ದಿನಗಳ ಒಳಗಡೆ ನಿರುದ್ಯೋಗ ಭತ್ಯೆಗೆ ಆನ್ಲೈನ್ ಮೂಲಕ ಅರ್ಜಿ ಅಹ್ವಾನ,,  ಷರತ್ತುಗಳೇನು ನೋಡಿ.

         ಇವತ್ತಿನ ಲೇಖನದಲ್ಲಿ ತಿಳಿಸುವುದೇನೆಂದರೆ ನೂತನ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳು ಒಂದೊಂದಾಗಿ ಜಾರಿಗೆ ಬರುತ್ತಿವೆ. ಅದರಲ್ಲಿ ಈಗ ನಿರುದ್ಯೋಗ ಭತ್ಯೆಗೆ ಬೇಕಾದ ದಾಖಲಾತಿಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ....

ಅರ್ಹತೆ  ಏನು ?

⭐  2022-23 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪದವಿ ಮುಗಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು.

⭐  ಪದವಿ ಮುಗಿಸಿದ 180 ದಿವಸಗಳೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

👉ಆಧಾರ್ ಕಾರ್ಡ್

👉ಓಟರ್ ಕಾರ್ಡ್ 

👉ಬ್ಯಾಂಕ್ ಪಾಸ್ ಬುಕ್ 

👉ಮಾರ್ಕ್ಸ್ ಕಾರ್ಡ್ 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ

@@@@@@@@@@@@@@@@@@@@@@@@@

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು