ಗ್ಯಾರಂಟಿ ಬೇಷರತ್ ಜಾರಿ !!! ಜುಲೈ 1ರಿಂದ ರಾಜ್ಯಾದ್ಯಂತ ಉಚಿತ ವಿದ್ಯುತ್ ಪ್ರಾರಂಭ ಷರತ್ತುಗಳು ಯಾವುವು ನೋಡಿ..

ಗ್ಯಾರಂಟಿ ಬೇಷರತ್ ಜಾರಿ !!! ಜುಲೈ 1ರಿಂದ ರಾಜ್ಯಾದ್ಯಂತ ಉಚಿತ ವಿದ್ಯುತ್ ಪ್ರಾರಂಭ ಷರತ್ತುಗಳು ಯಾವುವು ನೋಡಿ..
 








 ಈ ಲೇಖನದಲ್ಲಿ ತಿಳಿಸೋ ಪ್ರಕಾರ ನೂತನ ಸರ್ಕಾರದಿಂದ ಘೋಷಣೆಯಾಗಿರುವ ಗ್ಯಾರಂಟಿಗಳು ಒಂದೊಂದಾಗಿ ಈಡೇರಲಿವೆ. ಇದಕ್ಕಾಗಿ ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಲಾಗುತ್ತ ಇದೆ. ನೀವು ಕೂಡ ಆನ್ಲೈನ್ ಅರ್ಜಿ ಸಲ್ಲಿಸಿ ಬರುವ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

              ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಐದು ಭರವಸೆಗಳ ಜಾರಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಹೆಚ್ಚಿನ ಷರತ್ತುಗಳಿಲ್ಲದೆ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.




ಫ್ರೀ ಕರೆಂಟ್ (ಷರತ್ತುಗಳು) 

1.  ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತ ಇರುತ್ತದೆ.

2.  ಇಲ್ಲಿ ಎಪಿಎಲ್ ಬಿಪಿಎಲ್ ಇರುವುದಿಲ್ಲ.

3. 12 ತಿಂಗಳ ವರೆಗೆ ಸರಾಸರಿ 200 ಯುನಿಟ್ ಒಳಗಡೆ ಬಳಸಿದ್ದಲ್ಲಿ ಸಂಪೂರ್ಣವಾಗಿ ಸರ್ಕಾರ ಭರಿಸುವುದು. ಒಂದು ವೇಳೆ ಹೆಚ್ಚಾಗಿ ಬಳಸಿದ್ದಲ್ಲಿ ಮಾಲೀಕರೇ ಅದನ್ನು ಪಾವತಿಸಬೇಕಾಗುತ್ತದೆ.






ಉಚಿತ ವಿದ್ಯುತ್ ಪಡೆಯಲು ಈ ಅರ್ಹತೆಗಳು ಬೇಕು :

👉200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಮುಖ್ಯವಾಗಿ ನೀವು ಕರ್ನಾಟಕದವರೇ ಆಗಿರಬೇಕು.

👉ತೆರಿಗೆ ಪಾವತಿಸುವವರ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದಿಲ್ಲ. ತೆರಿಗೆ ಪಾವತಿಸುವವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು.

👉 ಬಾಡಿಗೆದಾರರಿಗೂ ಅನ್ವಯವಾಗುತ್ತಿದೆ. 



ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

👉ಅಡ್ರೆಸ್ ಪ್ರೊಫ್ (ಆಧಾರ್ ಕಾರ್ಡ್)

👉ರೇಷನ್ ಕಾರ್ಡ್ 

👉ಓಟರ್ ಕಾರ್ಡ್ 

👉ಕಳೆದ ವಿದ್ಯುತ್ ಬಿಲ್ 





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು