ಅವಿವಾಹಿತರಿಗೆ ಪಿಂಚಣಿ ಘೋಷಿಸಿದ ಸರ್ಕಾರ !!!!!!!!!!

ಅವಿವಾಹಿತರಿಗೆ ಪಿಂಚಣಿ ಘೋಷಿಸಿದ ಸರ್ಕಾರ !!!!!!!!!!




        ಹರಿಯಾಣ ರಾಜ್ಯ ಸರ್ಕಾರ ಮಹತ್ವದ ನಿರ್ಧಾರದತ್ತ ಹೆಜೆ ಹಾಕುತ್ತಿದೆ. ರಾಜ್ಯದಲ್ಲಿ ಅವಿವಾಹಿತರಿಗೆ ಪಿಂಚಣಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಅವಿವಾಹಿತ ಪುರುಸರು ಮತ್ತು ಮಹಿಳೆಯರು ಇಬ್ಬರೂ ಈ ಯೋಜನೆಗೆ ಅರ್ಹರು. ಆದರೆ ಈ ಯೋಜನೆಯು 45 ವರ್ಷದಿಂದ 60 ವರ್ಷದೊಳಗಿನವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದೆ. ಇದಲ್ಲದೆ, ಆ ರಾಜ್ಯದಲ್ಲಿ ಜನಿಸಿದವರು ಮತ್ತು ವಾರ್ಷಿಕ ಆದಾಯ ರೂ.1.80 ಲಕ್ಷದೊಳಗಿರುವವರಿಗೆ ಮಾತ್ರ 3 ಸಾವಿರ ರೂ ಪಿಂಚಣಿ ಸಿಗುತ್ತದೆ. ಒಂದು ತಿಂಗಳೊಳಗೆ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಿಎಂ ಕಟ್ಟರ್ ಹೇಳಿದ್ದಾರೆ.

1 ಕಾಮೆಂಟ್‌ಗಳು

  1. ಸಮಾನ ನಾಗರಿಕ. ಹಕ್ಕುಕಾಯಿದೆ ಜಾರಿಗೆ ಬರುವವರೆಗ ಕಾಯಲೇಬೇಕೆ ? ಅಲ್ಲಿಯ ವರೆಗೆ ಅಷ್ಟರಲ್ಲಿ ಇನ್ನೇನೋ !

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು