"ಭಗವದ್ಗೀತಾ ಗ್ರಂಥ"ವನ್ನು ಓದಲು ಬಯಸುತ್ತಿರುವಿರಾ??? ಹಾಗಿದ್ದಲ್ಲಿ "ಭಗವದ್ಗೀತಾ ಗ್ರಂಥ"ವನ್ನು ಡೌನ್ಲೋಡ್ ಮಾಡಿಕೊಂಡು ಓದಲು ಇಲ್ಲಿದೆ ಅವಕಾಶ:

"ಭಗವದ್ಗೀತಾ ಗ್ರಂಥ"ವನ್ನು ಓದಲು ಬಯಸುತ್ತಿರುವಿರಾ??? ಹಾಗಿದ್ದಲ್ಲಿ "ಭಗವದ್ಗೀತಾ ಗ್ರಂಥ"ವನ್ನು ಡೌನ್ಲೋಡ್ ಮಾಡಿಕೊಂಡು ಓದಲು ಇಲ್ಲಿದೆ ಅವಕಾಶ: 




        ಇಂದಿನ ಲೇಖನದಲ್ಲಿ ಸರ್ವರಿಗೂ  ತಿಳಿಸುವುದೇನೆಂದರೆ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತಾ ವನ್ನು  ಇನ್ನು ಯಾರೆಲ್ಲ ಓದಿಲ್ಲವೋ? ಹಾಗೂ ಓದಲು ಬಯಸುತ್ತಿರುವವರು ಪ್ರತಿಯೊಬ್ಬರೂ ಕೂಡ ಈ ಮೂಲಕ ಓದಬಹುದು ಎಂದು ತಿಳಿಸಲಾಗುತ್ತಿದೆ. ಸಂಪೂರ್ಣ ಕನ್ನಡದಲ್ಲಿ ಇರುವ ಈ ಗ್ರಂಥವನ್ನು ನೀವು ಕೂಡ ಡೌನ್ಲೋಡ್ ಮಾಡಿ ಓದಬಹುದಾಗಿದೆ. ಸುಮಾರು 830 ಪುಟಗಳನ್ನು  ಒಳಗೊಂಡಿರುವ ಭಗವದ್ಗೀತೆಯ ಯಥಾ ರೂಪ ಇಲ್ಲಿದೆ ನೋಡಿ. 

         ಈ ಪುಸ್ತಕದ ವಿಷಯದಲ್ಲಿ ಆಸಕ್ತರಾದ ಓದುಗರು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಕಾರ್ಯದರ್ಶಿಯವರೊಡನೆ ಈ ಕೆಳಗಿನ ವಿಳಾಸದೊಂದಿಗೆ ಪತ್ರವ್ಯವಹಾರ ಮಾಡಬಹುದು.

ವಿಳಾಸ : 

ಇಸ್ಕಾನ್ : ಹರೇಕೃಷ್ಣ ಗಿರಿ, ಕಾರ್ಡ್ ರಸ್ತೆ, ರಾಜಾಜಿನಗರ,
ಬೆಂಗಳೂರು - 560010 ದೂರವಾಣಿ 3321956
email : infodesk@iskconbangalore.org 

1989, ಭಕ್ತಿ ವೇದಾಂತ್ ಬುಕ್ ಟ್ರಸ್ಟ್ ಬೆಂಗಳೂರು 
ಎಲ್ಲ ಹಕ್ಕುಗಳನ್ನು ಕಾದಿರಿಸಲಾಗಿದೆ. 

ಹಿಂದಿನ ಹದಿನೇಳು ಮುದ್ರಣಗಳು : 1,94,500 ಪ್ರತಿಗಳು 
ಹದಿನೆಂಟನೆಯ ಮುದ್ರಣ : oct 2001, 10,000 ಪ್ರತಿಗಳು 
ಹತ್ತೊಂಬನೆಯ ಮುದ್ರಣ : Jan 2002, 8000 ಪ್ರತಿಗಳು 
ಭಗವದ್ಗೀತಾ ಯಥಾರೂಪವು, ಅರೇಬಿಕ್, ಬಂಗಾಳಿ, ಚೀನಿ, ಡಚ್, ಫ್ರೆಂಚ್, ಜರ್ಮನ್, ಗುಜರಾತಿ, ಹಿಂದಿ, ಇಟಾಲಿಯನ್, ಚಾಪನೀಸ್, ಪೋರ್ಚುಗೀಸ್, ಸ್ವಾನಿಷ್, ಸ್ವೀಡಿಷ್ ರಷ್ಯಾ, ಮತ್ತು ಇತರೆ 29 ಭಾಷೆಗಳಲ್ಲಿಯೂ ಕೂಡ ಮುದ್ರಿತವಾಗಿದೆ.

ಮುದ್ರಕರು :
Brillient Printers Pvt Lmt 

ಭಗವದ್ಗೀತಾ ಗ್ರಂಥವನ್ನು ಡೌನ್ಲೋಡ್ ಮಾಡುವ ಲಿಂಕ್ 






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು