17 ಬಿಜೆಪಿ ಯೋಜನೆ ರದ್ದು !! ಅವು ಯಾವ ಯೋಜನೆಗಳು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ 👇👇

17 ಬಿಜೆಪಿ ಯೋಜನೆ ರದ್ದು !! ಅವು ಯಾವ ಯೋಜನೆಗಳು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ 👇👇




                 ಈ ಲೇಖನದಲ್ಲಿ ತಿಳಿಸುವುದೇನೆಂದರೆ ಬಿಜೆಪಿ ಸರ್ಕಾರವು ಭಾರತದ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪುಗೊಳಿಸಿದೆ. ಅವುಗಳಲ್ಲಿ 17 ಯೋಜನೆಗಳನ್ನು ಈಗ ರದ್ದು ಮಾಡುವ ನಿಟ್ಟಿನಲ್ಲಿ ಸರ್ಕಾರ ತಿಳಿಸಿದೆ. ಸ್ನೇಹಿತರೆ ಸರ್ಕಾರದ ಈ ತೀರ್ಮಾನದಿಂದ ಜನರಿಗೆ ತುಂಬಾ ಸಮಸ್ಯೆ ಉಂಟಾಗುತ್ತದೆ.  ಹಾಗಿದ್ದರೆ ಆ 17 ಯೋಜನೆಗಳು ಯಾವುವು ಎಂಬುದನ್ನು ತಿಳಿಯೋಣ ಈ ಲೇಖನದಲ್ಲಿ. ಲೇಖನವನ್ನು ಸಂಪೂರ್ಣವಾಗಿ ಓದಿ.


ರದ್ದುಗೊಳಿಸಲಾಗುತ್ತಿರುವ 17 ಯೋಜನೆಗಳು:


👉  ರೈತರು, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಇದ್ದ "ವಿದ್ಯಾನಿಧಿ" ರದ್ದು 

👉  ಪ್ರತಿ ಗ್ರಾಂ ಪಂಚಾಯತನಲ್ಲಿ ಯುವಕರ ಸಂಘ ತೆರೆದ ಯುವಶಕ್ತಿ ಸ್ಕೀಮ್ 

👉  ಕೇಂದ್ರ ರೂಪಿಸಿದ್ದ ರಾಷ್ಟೀಯ ಶಿಕ್ಷಣ ನೀತಿ ರಾಜ್ಯದಲ್ಲಿ ರದ್ದು 

👉  ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಸ್ಥಾಪಿಸುವ ಯೋಜನೆ ರದ್ದು 

👉  ರೈತರು ವಿರೋಧಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 

👉  ರೈತರಲ್ಲದವರೂ ಕೃಷಿ ಭೂಮಿ ಖರೀದಿಗಿರುವ ಅವಕಾಶ ರದ್ದು 


tel share transformed

👉  ದೆಹಲಿ ರೀತಿ ಆರೋಗ್ಯ ಸೇವೆಗೆ ಸ್ಥಾಪಿಸಿದ್ದ 'ನಮ್ಮ ಕ್ಲಿನಿಕ್' ರದ್ದು 

👉  ಬಿಜೆಪಿ ಅವಧಿಯಲ್ಲಿನ ಶಾಲಾ ಪಠ್ಯಪುಸ್ತಕ ಪಡೀಷ್ಕರಣೆಗಳು ರದ್ದು 

👉  ಶಾಲೆಗಳಿಗೆ ಒಂದೇ ರೂಪದ ಬಣ್ಣ ಬಳಿದ ವಿವೇಕ ಶಾಲೆ ರದ್ದು 

👉  ಸ್ವಸಹಾಯಸಂಘಕ್ಕೆ ರೂಪಾಯಿ 5 ಲಕ್ಷ ನೀಡುವ ಸ್ತ್ರೀ ಸಾಮರ್ಥ್ಯ ಸ್ಕೀಮ್ 

👉  ರೈತರಿಗೆ ರೂಪಾಯಿ 10 ಸಾವಿರ ನೆರವು ನೀಡುವ ಭೂಸಿರಿ ಯೋಜನೆ 

👉  ಅಸ್ಪೃಶ್ಯತೆ ನಿವಾರಣೆ ಉದ್ದೇಶದ ವಿನಯ ಸಾಮರಸ್ಯ ಸ್ಕೀಮ್ 

👉  ಕೃಷಿ ಮಹಿಳೆಯರಿಗೆ ಮಾಸಿಕ ರೂಪಾಯಿ 5000 ನೀಡುವ ಶ್ರಮಶಕ್ತಿ 

👉  ಅಗ್ನಿವಿರರಾಗುವ SC, ST ಯುವಕರ ತರಬೇತಿ 

👉  ರೈತರ ಜಮಿನಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಜನನಿಧಿ 

👉  ಹಾಲು ಉತ್ಪಾದಕರಿಗೆ ನೆರವಾಗುವ ಕ್ಷೀರ ಸಮೃದ್ಧಿ ಬ್ಯಾಂಕ್ 

👉  ಚಿನ್ನಾಭರಣ ಕುಶಲಕರ್ಮಿಗಳಿಗಾಗಿನ ಜ್ಯೂವೆಲರಿ ಪಾರ್ಕ್ ರದ್ದು 


                         

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು