ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಿದ ಸರ್ಕಾರ !!!! ಈ ಲಿಸ್ಟ್ ನಲ್ಲಿ ನಿಮ್ಮ ಕಾರ್ಡ್ ಇದೆಯಾ ಚೆಕ್ ಮಾಡುವ ವಿಧಾನ ಇಲ್ಲಿದೆ👇👇
ನಮಸ್ಕಾರ ಸ್ನೇಹಿತರೆ ...........
ಇವತ್ತಿನ ನಮ್ಮ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಅನರ್ಹ ರೇಷನ್ ಕಾರ್ಡ್ ಗಳು ರದ್ದು ಮಾಡುತ್ತಿರುವ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ ಮಾಡಿರುವ ಕುರಿತು ತಿಳಿಯಬಹುದಾಗಿದೆ. ಜೊತೆಗೆ ಬಿಡುಗಡೆ ಮಾಡಲಾದ ಪಟ್ಟಿಯನ್ನು ಹೇಗೆ ಚೆಕ್ ಮಾಡುವುದು ಎಂಬುದನ್ನು ತಿಳಿಯಬಹುದು. ಬನ್ನಿ ಹಾಗಿದ್ದಲ್ಲಿ ಈ ಸಂಪೂರ್ಣ ಮಾಹಿತಿಯನ್ನು ನೋಡೋಣ ........
ಈ ಲಿಂಕ್ ನ ಮೂಲಕ ಚೆಕ್ ಮಾಡಿಕೊಳ್ಳಿ
ಅನರ್ಹ ರೇಷನ್ ಕಾರ್ಡ್ ಮಾನದಂಡಗಳು ಹೀಗಿವೆ :
⭐ ಎಲ್ಲ ವರ್ಗದ ಸರ್ಕಾರೀ ನೌಕರರು
⭐ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ರೂಪಾಯಿ 17,000ಕ್ಕಿಂತ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂಪಾಯಿ 12,000 ಕ್ಕಿಂತ ಕೆಳಗೆ
⭐ ಸಹಕಾರಿ ಸಂಘದ ಖಾಯಂ ಸಿಬ್ಬಂಧಿಗಳು
⭐ ವಕೀಲರು, ಲೆಕ್ಕ ಪರಿಶೋಧಕರು
⭐ ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನು ಒಳಗೊಂಡ ಎಲ್ಲಾ ಕುಟುಂಬಗಳು
⭐ ವೃತ್ತಿಪರ ವರ್ಷಗಳು ವೈದ್ಯರುಗಳು ಆಸ್ಪತ್ರೆಗಳ ನೌಕರರು
⭐ 100 ಸಿಸಿಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ
⭐ ನೋಂದಾಯಿತ ಗುತ್ತಿಗೆದಾರರು
⭐ ಕಮಿಷನ್ ಏಜೆಂಟ್ ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್ ಮನೆ ಅಥವಾ ಮಳಿಗೆ ಅಥವಾ ಕಟ್ಟಗಳನ್ನು ಬಾಡಿಗೆ ನೀಡಿ ವರಮಾನ ಪಡೆಯುವವರು
⭐ ಮೂರೂ ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು
⭐ ಬಹುರಾಷ್ಟ್ರೀಯ ಕಂಪನಿ ಉದ್ಯಮಿ ಅಥವಾ ಕೈಗಾರಿಕೆಯ ಉದ್ಯಮಿ.
Tags
Govt.scheme