ಹುದ್ದೆಯ ವಿವರಗಳು :
ನರ್ಸಿಂಗ್ ಅಧಿಕಾರಿ - 161
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ನರ್ಸಿಂಗ್ ಆಫೀಸರ್ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕೊಡಲೇ ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ :
➡ ಗರಿಷ್ಟ ವಯಸ್ಸು - 35ವರ್ಷಗಳು
ಅರ್ಜಿ ಶುಲ್ಕ :
👉 ಸಾಮಾನ್ಯ ಅಭರ್ತಿಗಳಿಗೆ ರೂ 1180/-
👉 SC / ST ಅಭ್ಯರ್ಥಿಗಳು - ರೂ 85/-
👉 PWD ಅಭ್ಯರ್ಥಿಗಳು ಇಲ್ಲ
👉 ಪಾವತಿ ವಿಧಾನ - ಆನ್ಲೈನ್ ಮೂಲಕ
ಪ್ರಮುಖ ದಿನಾಂಕಗಳು:
⭐ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 18-10-2023
⭐ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 18-11-2023
Tags
Jobs