ವಿದ್ಯಾರ್ಥಿವೇತನ ! ಎಸ್ ಬಿಐಎಫ್ ಆಶಾ ಸ್ಕಾಲರ್ಶಿಪ್ !
ವಿವರ
ಎಸ್ ಬಿಐ ಪೌಂಡೇಶನ್ ಕಡಿಮೆ ಆದಾಯದಿಂದ ಬಂದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ಉದ್ದೇಶಿಸಿದೆ.
ಅರ್ಹತೆ
6 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ. 75 ಅಂಕಗಳನ್ನು ಗಳಿಸಿರಬೇಕು. ಅವರ ಕುಟುಂಬದ ವರ್ಷಕ ಆದಾಯವು ಎಲ್ಲಾ ಮೂಲಗಳಿಂದ ರೂ3,00,000 ಕ್ಕಿಂತ ಕಡಿಮೆಯಿರಬೇಕು.
ಆರ್ಥಿಕ ಸಹಾಯ : ರೂ. 10,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-11-2023
ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ ನಲ್ಲಿ ಅರ್ಜಿ ಹಾಕಬೇಕು.
Tags
Scholarship