ಅಂಚೆ ಇಲಾಖೆಯಲ್ಲಿ1899 ಹುದ್ದೆಗಳಿಗೆ ಅರ್ಜಿ ಆಹ್ವಾನ - India Post Recruitment 2023:

ಅಂಚೆ ಇಲಾಖೆಯಲ್ಲಿ1899 ಹುದ್ದೆಗಳಿಗೆ ಅರ್ಜಿ ಆಹ್ವಾನ - India Post Recruitment 2023:




 
                                      ಹೊಸ ನೇಮಕಾತಿ ಅಧಿಸೂಚನೆ 2023

        ಭಾರತೀಯ ಅಂಚೆ ಇಲಾಖೆಯಲ್ಲಿ 1899 ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿನ್ಗ್ ಅಸಿಸ್ಟೆಂಟ್, ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ tasking ಸಾಫ್ಟ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸ್ಪೋರ್ಟ್ಸ್ ಕೋಟಾ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ ಈ ಲೇಖನದಲ್ಲಿ 

ವಿದ್ಯಾರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಟ ವಯೋಮಿತಿ 27 ವರ್ಷಗಳನ್ನು ಹೊಂದಿರಬೇಕು.

ಎಸ್ಸಿ - ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು 

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು 

ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

whatss


ವೇತನ ಶ್ರೇಣಿ :

ಪೋಸ್ಟಲ್ ಅಸಿಸ್ಟೆಂಟ್                    -  ರೂ 25,500/- ದಿಂದ  81,100/-

ಸಾರ್ಟಿನ್ಗ್ ಅಸಿಸ್ಟೆಂಟ್                     -  ರೂ 25,500/- ದಿಂದ 81,100/-

ಪೋಸ್ಟ್ ಮ್ಯಾನ್                               -  ರೂ 21,700 ದಿಂದ 69,100/-

ಮೇಲ್ ಗಾರ್ಡ್                                 -  ರೂ 21,700 ದಿಂದ 69,100/-
 
ಮಲ್ಟಿ ಟಾಸ್ಕಿನ್ಗ್ ಸಿಬ್ಬಂದಿ                -  ರೂ 18,000/- ದಿಂದ 56,900/-

ಅರ್ಜಿ ಶುಲ್ಕ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 100/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

SC / ST ಅಂಗವಿಕಲ ಅಭ್ಯರ್ಥಿಗಳ  ವಯೋಮಿತಿ ಸಡಿಲಿಕೆ ಇದೆ.

 

ಆಯ್ಕೆ ವಿಧಾನ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ ಮತ್ತು ನಂತರ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.




1 ಕಾಮೆಂಟ್‌ಗಳು

ನವೀನ ಹಳೆಯದು