ಕೊಡಗು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಜವಾನ/ಸೇವಕ ವೃಂದದ 30 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಕೊಡಗು ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.
ವಿದ್ಯಾರ್ಹತೆ :
⭐ SSLC ಯಲ್ಲಿ ಪಾಸಾಗಿರಬೇಕು. ಕನ್ನಡ ಓದಲು ಬರೆಯಲು ಬರಬೇಕು.
⭐ ನೇರ ನೇಮಕಾತಿ ಮೂಲಕ ಆಯ್ಕೆ ನಡೆಯಲಿದೆ.
⭐ 1:30 ಮೆರಿಟ್ ಅನುಪಾತದಲ್ಲಿ ಆಯ್ಕೆ ನಡೆಯಲಿದೆ.
ವಯೋಮಿತಿ :
➡ ಕನಿಷ್ಠ 18
➡ ಗರಿಷ್ಟ 35
ಅರ್ಜಿ ಶುಲ್ಕ :
✔ SC , ST ಗೆ ಯಾವುದೇ ಶುಲ್ಕವಿಲ್ಲ,
✔ ಹಿಂದುಳಿದ ವರ್ಗಗಳಿಗೆ 150 ರೂ
✔ ಸಾಮಾನ್ಯ ವರ್ಗಕ್ಕೆ 300,
ಮಾಸಿಕ ವೇತನ :
⇨ 17,000 ದಿಂದ 28,950 ರೂ ನಿಗದಿಪಡಿಸಲಾಗಿದೆ.
Tags
Govt JOB