ವಿದ್ಯುತ್ ಪೂರೈಕೆ ಸರಿಯಾಗದೆ ಹೋದರೆ ಆಗುವ ಸಮಸ್ಯೆ ಅಷ್ಟಿಷ್ಟಲ್ಲ! ಇನ್ನೂ ಮುಂದೆ ನೀವು ವಿದ್ಯುತ್ ಇಲ್ಲದಿದ್ದರೂ ನಿಮ್ಮ ಮನೆಯನ್ನು ಬೆಳಗಿಸಬಹುದು. ಹೇಗೆ ಅಂತ ಯೋಚಿಸುತ್ತಿದ್ದೀರಾ? ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ. ತಪ್ಪದೆ ಓದಿ ನೀವು ಸದುಪಯೋಗ ಪಡೆಯಿರಿ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೌರಶಕ್ತಿ ಚಾಲಿತ LED ಲೈಟ್ ಗಳು ಮಾರುಕಟ್ಟೆಗೆ ಲಗ್ಗೆ ಇತ್ತು ಸಂಚಲನ ಮೂಡಿಸಿದೆ. ಇದು ಹೆಚ್ಚು ದುಬಾರಿ ಇರಬಹುದೇನೋ ಎಂದು ನೀವು ಚಿಂತಿಸುವ ಅಗತ್ಯವಿಲ್ಲ. ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಸೌರಶಕ್ತಿ ಚಾಲಿತ LED ಲೈಟ್ ಗಳು ದೊರೆಯಲಿದ್ದು, ಆದರೆ ಖರೀದಿ ಮಾಡುವಾಗ ಸೋಲಾರ್ LED ಬಲ್ಬ್ ಬ್ಯಾಟರಿ ಬಾಳಿಕೆ ಉತ್ತಮವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಫ್ಲಿಪ್ ಕಾರ್ಟ್ ನಲ್ಲಿ ಮೋಷನ್ ಸೆನ್ಸರ್ ನೊಂದಿಗೆ ಹಲವು ಬಗೆಯ ಸ್ವಯಂಚಾಲಿತ ಬಲ್ಬ್ ಗಳು ದೊರೆಯಲಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಯಾವುದೇ ಬಲ್ಬ್ ಅನ್ನು ಬೇಕಾದರೂ ಖರೀದಿ ಮಾಡಬಹುದು. ಸೌರಶಕ್ತಿ ಚಾಲಿತ LED ಬಲ್ಬ್ ಗಳನ್ನೂ ಇ-ಕಾಮರ್ಸ್ ಸೈಟ್ ಪ್ಲಿಪ್ ಕಾರ್ಡ್ ನಲಿ ಸಾಮಾನ್ಯ LED ಬಲ್ಬ್ ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಫ್ಲಿಪ್ ಕಾರ್ಡ್ ನಲ್ಲಿ ನಿಮಗೆ 500 ರೂ ಗಳಿಗಿಂತ ಕಡಿಮೆ ಬೆಲೆಯಲ್ಲಿ ಸೌರಶಕ್ತಿಯ LED ಬಲ್ಬ್ ಗಳು ದೊರೆಯುತ್ತವೆ.
Tags
News