ಪಿ ಎನ್ ಬಿ (PNB) ಹೌಸಿಂಗ್ ಫೈನಾನ್ಸ್ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಲು ಅರ್ಹತೆ, ಹಾಗು ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿ ಎನ್ ಬಿ (PNB) ಹೌಸಿಂಗ್ ಫೈನಾನ್ಸ್ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಲು ಅರ್ಹತೆ, ಹಾಗು ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ.




 
        PNB ಹೌಸಿಂಗ್ ಫೈನಾನ್ಸ್ ಪ್ರೊತ್ಸಾಹನ್ ಸ್ಕಾಲರ್‌ಶಿಪ್ 2023 ಅನ್ನು IX ರಿಂದ XII ತರಗತಿಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ, ಜೊತೆಗೆ ಎಂಜಿನಿಯರಿಂಗ್ (BE/B. Tech), BSC, BCA, B.Com, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ITI ಕಾರ್ಯಕ್ರಮಗಳು . ಈ ಅನುದಾನವು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ.

ಯಾರು ಅರ್ಹರು ?



ಅರ್ಹತೆಗಳು ಹೀಗಿವೆ:

✔  ಕುಟುಂಬದ ವಾರ್ಷಿಕ ಆದಾಯ ರೂ 3 ಲಕ್ಷಕ್ಕಿಂತ ಕಡಿಮೆ ಇರಬೇಕು.

✔  ಕರ್ನಾಟಕ ಹಾಗೂ ಕೇರಳ ವಿದ್ಯಾರ್ಥಿಗಳು ಚಾರ್ಜ್ ಇಸಲ್ಲಿಸಲು ಅರ್ಹರು.

whatss

ಅರ್ಜಿ ಸಲ್ಲಿಸಲು ದಾಖಲಾತಿಗಳು:

👉  ಕಳೆದ ವರ್ಷದ 2022-23 ನೇ ಸಾಲಿನ ಅಂಕಪಟ್ಟಿ 
👉  ವಿದ್ಯಾರ್ಥಿಯ ಆಧಾರ್ ಕಾರ್ಡ್ 
👉  ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ 
👉  2023-24ನೇ ಸಾಲಿಗೆ  ಕಾಲೇಜಿನ ಶುಲ್ಕ ಕಟ್ಟಿದ ರಶೀದಿ 
👉  2023-24 ನೇ ಸಾಲಿನ ಇಂಗ್ಲಿಷ್ ನಲ್ಲಿ ಬೋನಾಫೈಡ್ ಸ್ಟಡಿ ಸರ್ಟಿಫಿಕೇಟ್ ಅನ್ನು ಶಾಲೆ/ಕಾಲೇಜಿನಿಂದ ಪಡೆದುಕೊಳ್ಳಬೇಕು.
👉  ಆದಾಯ ಪ್ರಮಾಣಪತ್ರದ ಜೆರಾಕ್ಸ್ (ಇಂಗ್ಲಿಷ್ ನಲ್ಲಿರಬೇಕು) ನಾಡಕಚೇರಿಯಲ್ಲಿ ಭಾಷಾಂತರಿಸಿಕೊಳ್ಳಬಹುದು.
👉  ವಿದ್ಯಾರ್ಥಿಯ ಪಾಸ್ಪೋರ್ಟ್ ಅರಾಟೆಯ ಭಾವಚಿತ್ರ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/12/2023

ಅರ್ಜಿ ಯನ್ನು ಕೆಳಗೆ ಕೊಡಲಾದ ಲಿಂಕ್ ಮೂಲಕ ಆನ್ಲೈನ್ ನಲ್ಲೆ ಸಲ್ಲಿಸಬೇಕು. ಅಥವಾ nammatubechannel ಗೆ ಕರೆ ಮಾಡುವ ಮೂಲಕ  ಸ್ವತಃ ನಾವೇ ನಿಮಗೆ ಅರ್ಜಿ ಸಲ್ಲಿಸಿಕೊಡುತ್ತೇವೆ . 

 


ಅರ್ಜಿ ಸಲ್ಲಿಸಲು ಸಂಪರ್ಕಿಸಿ : 7795063340

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು