ಪಶ್ಚಿಮ ಕೇಂದ್ರ ರೈಲ್ವೆಯ ವಿವಿಧ ಡಿವಿಷನ್ ಗಳಲ್ಲಿ ಖಾಲಿ ಇರುವ ತರಬೇತುದಾರ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ ಹೊರಡಿಸಿದೆ. ಈ ಹುದ್ದೆಗೆ ಬೇಕಾದ ಅರ್ಹತೆ ದಾಖಲಾತಿಗಳು ಏನು ಹೇಗೆ ಅರ್ಜಿ ಸಲ್ಲಿಸಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆಗಳ ವಿವರ:
👉 ಜಬಲ್ ಪುರ್ ಡಿವಿಷನ್ : 1164
👉 ಭೂಪಾಲ್ ಡಿವಿಷನ್ : 603
👉 ಕೋಟಾ ಡಿವಿಜನ್ : 853
👉 ಕೋಟಾ ವರ್ಕ್ ಶಾಪ್ ಡಿವಿಷನ್ : 196
👉 CRWS BLP ಡಿವಿಷನ್ : 170
👉 HQ / ಜಬಲ್ ಪುರ್ : 29
ವಯಸ್ಸಿನ ಅರ್ಹತೆಗಳು:
✔ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಆಗಿರಬೇಕು.
✔ ಗರಿಷ್ಟ 24 ವರ್ಷ ವಯಸ್ಸು ಮೀರಿರಬಾರದು.
✔ OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಶೈಕ್ಷಣಿಕ ಅರ್ಹತೆ:
⇒ ಮೆಟ್ರಿಕುಲೇಷನ್ ಪಾಸ್ ಆಗಿರಬೇಕು.
⇒ SSLC ಪಾಸ್ ಜತೆಗೆ ವಿವಿಧ ಟ್ರೇಡ್ ಗಳಲ್ಲಿ ITI ಶಿಕ್ಷಣ ಉತ್ತೀರ್ಣರಾಗಿರಬೇಕು.
⇒ NCVT / SCVT ಸರ್ಟಿಫಿಕೇಟ್ ಪಡೆದಿರಬೇಕು.
ಅರ್ಜಿ ಶುಲ್ಕ :
ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ 100
ಪರಿಶಿಷ್ಟ /ಜಾತಿ ಪರಿಶಿಷ್ಟ ಪಂಗಡ / PWD ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಪ್ರಮುಖ ದಿನಾಂಕಗಳು:
1} ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15/12/2023
2} ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13/01/2024 ರ ರಾತ್ರಿ 11-59 ಗಂಟೆವರೆಗೆ
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ :
Tags
Govt JOB