ಪೂಜ್ಯ ಶ್ರೀ ಶ್ರೀ. ಡಾ:ಬಸವಯೋಗಿ ಗುರೂಜಿಯವರ ಶುಭ ಆಶೀರ್ವಾದದಿಂದ, ಏಕತಾ ಫೌಂಡೇಶನ್ ಬೆಂಗಳೂರು ಸಂಸ್ಥೆಯ ವತಿಯಿಂದ
ನಮಸ್ಕಾರ ಸ್ನೇಹಿತರೆ,,,,,,
ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತಿರುವುದೇನೆಂದರೆ ಮಹಿಳಾ ಸಬಲೀಕರಣಕ್ಕಾಗಿ ಇರುವ ಯೋಜನೆ ಕುರಿತಾಗಿ ಮಾಹಿತಿ ನೀಡಲಿದ್ದೇವೆ. ಮಹಿಳೆಯರಿಗೆ ಇರುವ ಈ ಯೋಜನೆಗೆ ಪಾಲ್ಗೊಳ್ಳುವುದು ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಪಡೆದು ಅರ್ಹರು ಇದರ ಉಪಯೋಗ ಪಡೆಯಬಹುದು.
ಮಾತಾ ವಿಕಾಸ ಯೋಜನೆ:
ಈ ಯೋಜನೆಯು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ವಿಧವಾ ತಾಯಂದಿರಿಗೆ 500 ರೂಪಾಯಿ ಮಾಸಿಕ ವೇತನ ನೀಡುವುದಾಗಿದೆ.
ಅರ್ಜಿ ಸಲ್ಲಿಸಲು ಶುಲ್ಕ ವಿವರ:
⇾ ಸದಸ್ಯತ್ವ ಶುಲ್ಕ ರೂ 500
⇾ ಸೇವಾ ಶುಲ್ಕ ರೂ 1000
⇾ ಒಟ್ಟು 1500 ಶುಲ್ಕ
ದಾಖಲಾತಿಗಳು:
💨 ಆಧಾರ್ ಕಾರ್ಡ್
💨 ಪ್ಯಾನ್ ಕಾರ್ಡ್
💨 ರೇಷನ್ ಕಾರ್ಡ್
💨 ಪತಿಯ ಮರಣ ಪ್ರಮಾಣಪತ್ರ
💨 ಬ್ಯಾಂಕ್ ಖಾತಾ ಪ್ರತಿ
💨 3 ಭಾವಚಿತ್ರ
ಹೆಚ್ಚಿನ ಮಾಹಿತಿಗೆ ಸಮಪರ್ಕಿಸಿ : 7795518340 / 7975959362
Tags
Social