ರಾಜ್ಯದ ಜನತೆಗೆ ಮೋದಿ\ಗ್ಯಾರಂಟಿ ಯೋಜನೆ ... ಖಾತೆಗೆ ಬೀಳಲಿದೆ ರೂ 15000/- ಕೂಡಲೇ ಎಸ್ ಬಿ ಐ ಜನ ಧನ್\ಅಕೌಂಟ್ ಮಾಡಿಸಿ....

ರಾಜ್ಯದ ಜನತೆಗೆ ಮೋದಿ\ಗ್ಯಾರಂಟಿ ಯೋಜನೆ ... ಖಾತೆಗೆ ಬೀಳಲಿದೆ ರೂ 15000/- ಕೂಡಲೇ ಎಸ್ ಬಿ ಐ ಜನ ಧನ್\ಅಕೌಂಟ್ ಮಾಡಿಸಿ....



 

ನಮಸ್ಕಾರ ಸ್ನೇಹಿತರೆ......

            ರಾಜ್ಯದ ಎಲ್ಲಾ ಜನತೆಗೆ ಸಿಹಿಸುದ್ಧಿ ಅಂತಾ ಈ ಮಾಹಿತಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಏನದು ಎಂದು ಇವತ್ತಿನ ಲೇಖನದಲ್ಲಿ ತಿಳಿಯಬಹುದು. ತಪ್ಪದೆ ಸಂಪೂರ್ಣ ಲೇಖನವನ್ನು ಓದಿ......ಹೀಗೆ ಮಾಡಿ.

ಇತ್ತೀಚಿನ ದಿನಗಳಲ್ಲಿ ಪ್ರತಿ ವ್ಯಕ್ತಿ ತನ್ನದೇ ಆದ ಬ್ಯಾಂಕ್ ಖಾತೆಯನ್ನು ಹೊಂದುವುದು ಕಡ್ಡಾಯವಾಗಿದೆ. ಕಾರಣ ಸರ್ಕಾರದ ಯಾವುದೇ ಯೋಜನೆಯ ಹಣಕಾಸು ನೇರವಾಗಿ ಖಾತೆಗೆ ಜಮೆ ಆಗುತ್ತಿವೆ. ಈ ಕಾರಣಕ್ಕಾಗಿ ಎಲ್ಲರೂ ನಿರ್ದಿಷ್ಟ ರಾಷ್ಟ್ರೀಕೃತ ಬ್ಯಾಂಕ್ ನ ಒಂದು ಖಾತೆಯನ್ನು ಹೊಂದುವುದು ತುಂಬಾ ಒಳ್ಳೆಯದು. ಅದೇ ರೀತಿ ಈಗ ಕೇಂದ್ರಸರ್ಕಾರದಿಂದ ಈ ಸಿಹಿ ಸುದ್ದಿ ,,,,ಅದುವೇ SBI ಜನಧನ್ ಖಾತೆ !!

ಏನಿದು ಜನಧನ್ ಖಾತೆ?

         ಹೌದು ಸ್ನೇಹಿತರೆ....ಇದೀಗ ಮೋದಿ ಗ್ಯಾರಂಟಿ ಯೋಜನೆಯಡಿಯಲ್ಲಿ State Bank Of India ಜನಧನ್ ಖಾತೆ ಹೊಂದಿರುವವರ ಖಾತೆಗೆ ಬೀಳಲಿದೆ 15,000/- ಎಂದು ಸಿಹಿ ಸುದ್ದಿ ನೀಡಲಾಗುತ್ತಿದೆ. ಅದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ....

ಜನಧನ್ ಖಾತೆ ಎಂಬುದು State Bank Of India ಬ್ಯಾಂಕ್ ನ ಜೀರೋ ಖಾತೆ ತೆರೆಯುವುದಾಗಿದೆ. ಹೀಗೆ ಯಾರೆಲ್ಲ State Bank Of India ಜನಧನ್ ಖಾತೆಯನ್ನು ಹೊಂದಿದಿರೋ ನಿಮಗೆಲ್ಲ ಮೋದಿ ಗ್ಯಾರಂಟಿ ಯಲ್ಲಿ ಖಾತೆಗೆ 15,000 ಬರಲಿದೆ. ಇದುವರೆಗೂ SBI ಜನಧನ್ ಖಾತೆಯನ್ನು ಹೊಂದಿಲ್ಲವೇ? ಚಿಂತೆ ಬೇಡ ಈಗಲೇ ನೀವು ಕೂಡ ಜನಧನ್ ಖಾತೆಯನ್ನು ಹೊಂದಬಹುದಾಗಿದೆ.

ಖಾತೆ ತೆರೆಯುವುದು ಹೇಗೆ? ಎಲ್ಲಿ?

         ಕೂಡಲೇ ನಿಮ್ಮ ಹತ್ತಿರದ State Bank of India ಗ್ರಾಹಕರ ಸೇವಾ ಕೇಂದ್ರ (Customer Service Center)ಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ನೀವು ಕೂಡ ಜನಧನ್ ಖಾತೆಯನ್ನು ತೆರೆಯಬಹುದು. 


whatss

 

ಜನಧನ್ ಖಾತೆಗೆ ಬೇಕಾದ ದಾಖಲೆಗಳು:

1}  ಆಧಾರ್ ಕಾರ್ಡ್ 
2}  ಪ್ಯಾನ್ ಕಾರ್ಡ್ 
3}  ಫೋಟೋಸ್ 

ಖಾತೆಗೆ ಬೀಳಲಿದೆ 15,000/-

       ಭಾರತ ಸರ್ಕಾರದ ಪ್ರಧಾನ ಮಂತ್ರಿ  ವಿಶ್ವಕರ್ಮ ಯೋಜನೆ 2023 ಸಾವಿರಾರು ಭಾರತೀಯ ಕುಟುಂಬಗಳಿಗೆ ಸಹಾಯ ಮಾಡುವ ಅದ್ಭುತ ಕಾರ್ಯಕ್ರಮವಾಗಿದೆ.  State Bank Of India ಜನಧನ್ ಖಾತೆ ಹೊಂದಿರುವವರ ಖಾತೆಗೆ 15,000 ಮೊತ್ತವನ್ನು ಪ್ರಧಾನ ಮಂತ್ರಿ  ವಿಶ್ವಕರ್ಮ ಯೋಜನೆಯಡಿಯಲ್ಲಿ ಕಿಟ್ ಮೂಲಕ ಕೊಡಲಾಗುತ್ತದೆ. ಹೀಗಾಗಿ  ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಕೂಡಲೇ ಅರ್ಜಿ ಸಲ್ಲಿಸಿ....ಇದರಿಂದ ಜನಧನ್ ಖಾತೆಗೆ 15,000 ಕಿಟ್ ವಿತರಣೆ ಮಾಡಲಾಗುತ್ತದೆ. ಆದಷ್ಟು ಬೇಗ ಎಸ್ ಬಿ ಐ ಜನಧನ್ ಖಾತೆಯನ್ನು ತೆರೆಯಿರಿ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗ ಯಾರು ಅರ್ಹರು?

  • ಬಡಗಿ (ಸುತಾರ್)
  • ದೋಣಿ ತಯಾರಕ
  • ಆರ್ಮರ್
  • ಕಮ್ಮಾರ (ಲೋಹರ್)
  • ಹ್ಯಾಮರ್ ಮತ್ತು ಟೂಲ್ ಕಿಟ್ ಮೇಕರ್
  • ಬೀಗ ಹಾಕುವವನು
  • ಶಿಲ್ಪಿ (ಮೂರ್ತಿಕರ್, ಕಲ್ಲು ಕೆತ್ತನೆ)
  • ಸ್ಟೋನ್ ಬ್ರೇಕರ್
  • ಗೋಲ್ಡ್ ಸ್ಮಿತ್ (ಸುನಾರ್)
  • ಪಾಟರ್ (ಕುಮ್ಹಾರ್)
  • ಚಮ್ಮಾರ (ಚಾರ್ಮಾಕರ್)
  • ಶೂಸ್ಮಿತ್ / ಪಾದರಕ್ಷೆಗಳ ಕುಶಲಕರ್ಮಿ
  • ಮೇಸನ್ (ರಾಜ್ಮಿಸ್ತ್ರಿ)
  • ಗೊಂಬೆ ಮತ್ತು ಆಟಿಕೆ ತಯಾರಕ (ಸಾಂಪ್ರದಾಯಿಕ)
  • ಕ್ಷೌರಿಕ (ನಾಯಿ)
  • ಗಾರ್ಲ್ಯಾಂಡ್ ಮೇಕರ್ (ಮಾಲಕಾರ)
  • ವಾಷರ್ಮನ್ (ಧೋಬಿ)
  • ಟೈಲರ್ (ಡಾರ್ಜಿ)
  • ಮೀನುಗಾರಿಕೆ ನೆಟ್ ಮೇಕರ್

 




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು