ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪ್ರಕಟಣೆ
(2024-25) ನೇ ಶೈಕ್ಷಣಿಕ ಸಾಲಿನ) 6ನೇ ತರಗತಿಗೆ ಪ್ರವೇಶಾತಿ:
ದಾಖಲಾತಿಗಳು :
⭐ SATS ಸಂಖ್ಯೆ
⭐ ವಿದ್ಯಾರ್ಥಿ ಸಹಿ
⭐ ಇತ್ತೀಚಿನ ಭಾವಚಿತ್ರ - 4
⭐ ಮೀಸಲಾತಿಗೆ ಸಂಬಂಧಿಸಿದ ದಾಖಲಾತಿಗಳು
⭐ ಮೊಬೈಲ್ ನಂ, ಈ-ಮೆಲ್ ಐಡಿ ಮತ್ತು ವಿಳಾಸ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಮೊರಾರ್ಜಿ ದೇಸಾಯಿ/ ಕಿತ್ತೂರುರಾಣಿ ಚೆನ್ನಮ್ಮ/ ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ/ ಶ್ರೀಮತಿ ಇಂದಿರಾಗಾಂಧಿ/ ಮಾಸ್ತಿ ವೆಂಕಟೇಶ ಅಯ್ಯಂಗಾರ್/ ಸಂಗೊಳ್ಳಿ ರಾಯಣ್ಣ/ ಕವಿ ರನ್ನ/ ಗಾಂಧಿತತ್ಯ/ ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳಿಗೆ 6 ನೇ ತರಗತಿಗೆ ಪ್ರವೇಶಾತಿ
ಅರ್ಜಿ ಸಲ್ಲಿಸಲು ವರ್ಗವಾರು ಆದಾಯ
👉 ಪರಿಶಿಷ್ಟ ಜಾತಿ/ ಪ.ವರ್ಗ ರೂ.2,50,000/-
👉 ಹಿ.ವರ್ಗದ ಪ.ವರ್ಗ 1 ರೂ.2,50,000/-
👉 ಹಿ.ವರ್ಗ 2ಎ, 2ಬಿ, 3ಎ ಮತ್ತು 3ಬಿ ರೂ.1,00,000/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
⇉ 7 ಡಿಸೇಂಬರ್ 2023 ಬೆ. 11.00 ರಿಂದ 31-12-2023 ರಾತ್ರಿ 11.59 ವರೆಗೆ
ಪರೀಕ್ಷಾ ದಿನಾಂಕ :
⇉ 18 ಫೆಬ್ರುವರಿ 2024 ಭಾನುವಾರ (ಬೆಳಿಗ್ಗೆ 11:00ರಿಂದ ಮಧ್ಯಾಹ್ನ 1:00ವರೆಗೆ)
Tags
Govt.scheme