ಫೋನ್ ಪೇ ಸಾಲ ಸೌಲಭ್ಯ!! ಈ ಸಾಲ ನೀವು ಪಡೆಯಲು ನೀವು ಅರ್ಹರಿದ್ದೀರಾ? ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ:

ಫೋನ್ ಪೇ ಸಾಲ ಸೌಲಭ್ಯ!! ಈ ಸಾಲ ನೀವು ಪಡೆಯಲು ನೀವು ಅರ್ಹರಿದ್ದೀರಾ? ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ:




 
             ದೇಶದಲ್ಲಿಯೇ ಪ್ರಸಿದ್ಧ UPI ಫ್ಲಾಟ್ ಫಾರ್ಮ್ ಆದ ಫೋನ್ ಪೇ ಶೀಘ್ರದಲ್ಲಿಯೇ ತನ್ನ ಎಲ್ಲಾ ಬಳಕೆದಾರರಿಗೂ ಸಾಲ ಸೌಲಭ್ಯ ನೀಡಲು ತಯಾರಿ ನಡೆಸುತ್ತಿದೆ. ಈ ಸಲ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.....

ಡಿಜಿಟಲ್ ಪಾವತಿಯಲ್ಲಿ ಗ್ರಾಹಕರ ನಂಬಿಕೆಗೆ ಹೆಸರಾಗಿರುವ ಫೋನ್ ಪೆ ತನ್ನ ಎಲ್ಲಾ ಅರ್ಹ ಗ್ರಾಹಕರಿಗೂ ಸಾಲ ಸೌಲಭ್ಯ ನೀಡಲು ಮುಂದಾಗುತ್ತಿದೆ. ಸರಿ ಸುಮಾರು ೫೦ ಕೋಟಿಗೂ ಹೆಚ್ಚು ಬಳಕೆದಾರರು ಮತ್ತು ೩.೭ ಕೋಟಿ ಗ್ರಾಹಕರನ್ನು ಹೊಂದಿರುವ ಫೋನ್ ಪೇ ಫ್ಲಾಟ್ ಫಾರ್ಮ್ ನಲ್ಲಿ ಬಳಕೆದಾರರಿಗೆ ಕಡಿಮೆ ಅವಧಿಯಲ್ಲಿ ಸಾಲ ಸೌಲಭ್ಯ ಸಿಗಲು ಅನುಕೂಲವಾಗುವಂತೆ ಸಾಲ ನೀಡಲು, ಫೋನ್ ಪೇ ಸಾಲ ಸೌಲಭ್ಯ ಆರಂಭಿಸುತ್ತಿದೆ. ಇದರ ಅನ್ವಯ ಈಗಾಗಲೇ ಬ್ಯಾಂಕ್ ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳೊಂದಿಗೆ NFBC ಮಾತುಕತೆ ಮಾಡಿಕೊಂಡಿದೆ.

ಸಾಲ ಸೌಲಭ್ಯಕ್ಕೆ ಯಾರು ಅರ್ಹರು?

ಒಬ್ಬ ವ್ಯಕ್ತಿ ಯಾವುದೇ ಸಾಲ ಸೌಲಭ್ಯ ಪಡೆಯಲು ಅವನ ಅಥವಾ ಅವಳ ಸಿಬಿಲ್ ಸ್ಕೊರ್ ಹೊಂದಿರುವ ಯಾರು ಬೇಕಾದರೂ ಸರಳವಾಗಿ ಸಾಲ ಸೌಲಭ್ಯ ಪಡೆಯಬಹದು. ನಿಮ್ಮ ವೈಯಕ್ತಿಕ ಸಿಬಿಲ್ ಸ್ಕೋರ್ ನ್ನು  ಪರೀಕ್ಷಿಸಲು  ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನೀಡಿ ಚೆಕ್ ಮಾಡಿಸಿಕೊಳ್ಳಬಹುದು.

whatss


ಗೂಗಲ್ ಪೇ ಸಾಲ ಸೌಲಭ್ಯ :

ಇದೆ ರೀತಿ ಗೂಗಲ್ ಪೆ ಸಾಲ ಸೌಲಭ್ಯವನ್ನು ಆರಂಭಿಸಿದ್ದು, ಸಣ್ಣ ವ್ಯಾಪಾರಿಗಳಿಗೆ ತಕ್ಷಣವೇ 15,000 ರೂ ವರೆಗೂ ಸಾಲವನ್ನು ಪಡೆಯಲು ವ್ಯವಸ್ಥೆ ಮಾಡಿದೆ.  15,000 ರೂ ಸಾಲ ಪಡೆದ ಮೇಲೆ ಅದನ್ನು ರೂ 111ಕ್ಕಿಂತ ಕಡಿಮೆ ಮರುಪಾವತಿ ಮಾಡಬಹುದು. ಗೂಗಲ್ ಪೆ ಸಾಲ ಸೌಲಭ್ಯವನ್ನು ಒದಗಿಸಲು ಟೆಕ್ ದೈತ್ಯ  DMI Finance ನೊಂದಿಗೆ ಪಾಲುದಾರಿಕೆ ಹೊಂದಿದೆ. ಹಲವಾರು ವ್ಯಾಪಾರಿಗಳಿಗೆ ಕಾರ್ಯನಿರತ ಬಂಡವಾಳದ ಅವಶ್ಯಕತೆಯನ್ನು ಪೂರೈಸಲು epaylater ಸಹಭಾಗಿತ್ವದಲ್ಲಿ ಗೂಗಲ್ ಪೇ ವ್ಯಾಪಾರಿಗಳ್ಗ್ಯ್ ಸಾಲ ಸೌಲಭ್ಯ ನೀಡುತ್ತಿದೆ.


ಈ ಸೌಲಭ್ಯ ಯಾವಾಗಿನಿಂದ ಆರಂಭವಾಗಲಿದೆ?

        ಫೋನ್ ಪೇ ಸಾಲ ಸೌಲಭ್ಯ ಸುಮಾರು 6 ತಿಂಗಳಿನಲ್ಲಿ ಹಲವಾರು ಉತ್ಪನ್ನಗಳೊಂದಿಗೆ ಜನರಿಗೆ ಅನುಕೂಲವಾಗುವಂತೆ ಅನೇಕ ಪ್ರಾಡಕ್ಟ್ ಗಳನ್ನೂ ಸಿದ್ಧ ಮಾಡುತ್ತಿದೆ. ಸದ್ಯ ಫೋನ್ ಪೇ ಕಂಪನಿಯವರು ತಮ್ಮಲ್ಲಿರುವ ಡೇಟಾ ಬೇಸ್ ನಿಂದ ಸಾಲ ಸೌಅಲಭ್ಯಕ್ಕೆ ಅರ್ಹರಿರುವ ಗ್ರಾಹಕರನ್ನು ಹುಡುಕುತ್ತಿದೆ. ಈ ಅರ್ಹ ಗ್ರಾಹಕರಿಗೆ ಮೊಬೈಲ್ ನಲ್ಲಿಯೇ ಸಾಲ ಸೌಲಭ್ಯದ ಜೊತೆಗೆ ಇನ್ನು ಹಲವಾರು ಪ್ರಾಡಕ್ಟ್ ಗಳನ್ನು ನೀಡಲು ಮುಂದಾಗಿದೆ.
 
ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹೋದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಜನರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ ಸಿಗುವುದಿಲ. ಆದ್ದರಿಂದ ಈ ಡಿಜಿಟಲ್ ಸಾಲ ಸೌಲಭ್ಯಗಳು ಅನೇಕ ಮೊಬೈಲ್ ನಲ್ಲಿಯೇ ಕಡಿಮೆ ಅವಧಿಯಲ್ಲಿ ಸರಳ ಸಾಲ ಪಡೆಯಲು ಉಪಕಾರಿಯಾಗಿದೆ. 

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು