ಯುವನಿಧಿ : ಯುವನಿಧಿಗೆ ಡಿಸೆಂಬರ್ 26ರಿಂದ ನೋಂದಣಿ ಆರಂಭ!

ಯುವನಿಧಿ :
ಯುವನಿಧಿಗೆ ಡಿಸೆಂಬರ್ 26ರಿಂದ ನೋಂದಣಿ ಆರಂಭ! 



 
        ರಾಜ್ಯಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವನಿಧಿಗೆ ಇದೇ..ಡಿಸೆಂಬರ್ 26ರಿಂದ ನೋಂದಣಿ ಆರಂಭ ಆಗಲಿದೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. 2024ರ ಜನವರಿ 1 ರಿಂದ ಯೋಜನೆ ಆರಂಭವಾಗಲಿದೆ."

ಯುವ ನಿಧಿ ಯೋಜನೆ ಅರ್ಹತೆಗಳು:

💨  ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

💨 ಪದವೀಧರರಾಗಿರಬೇಕು ಅಥವಾ ಡಿಪ್ಲೋಮ ಹೊಂದಿರುವವರಾಗಿರಬೇಕು. 

💨 ಅರ್ಜಿದಾರರು 2022-23 ರಲ್ಲಿ ಅವನ/ಅವಳ ಪದವಿ ಡಿಪ್ಲೊಮಾ ದಲ್ಲಿ ಉತ್ತೀರ್ಣರಾಗಿರಬೇಕು. 

💨 ಪದವಿ ಅಥವಾ ಡಿಪ್ಲೋಮ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 6 ತಿಂಗಳುಗಳ ಕಾಲ ನಿರುದ್ಯೋಗಿಯಾಗಿರಬೇಕು.

whatss


ಯಾರಿಗೆ ಎಷ್ಟು ಹಣ ?

ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ 

ಡಿಪ್ಲೋಮ ಪಾಸ್ ಆದವರಿಗೆ ತಿಂಗಳಿಗೆ ರೂ 1500

ಅರ್ಜಿದಾರರು ಉತ್ತೀರ್ಣರಾದ ಅಮ್ತ್ತು ನಿರುದ್ಯೋಗಿಗಳಾದ ಆರು ತಿಂಗಳ ನಂತರ ಸರ್ಕಾರ ಈ ಮೊತ್ತವನ್ನು ನೀಡುತ್ತದೆ. ಆದರೆ, ಎರಡು ವರ್ಷಗಳ ನಂತರ ಅಥವಾ ಎರಡು ವರ್ಹ್ಸಗಳಲ್ಲಿ ಯುವಕರಿಗೆ ಉದ್ಯೋಗ ದೊರೆತ ತಕ್ಷಣ ಮೊತ್ತವಾನ್ನು ನೀಡುವುದಿಲ್ಲ.

ಯೋಜನೆಗೆ ಬೇಕಾದ ದಾಖಲಾತಿಗಳು:

⇨  ಕರ್ನಾಟಕ ನಿವಾಸಿ ಎಂಬ ಪುರಾವೆ 
⇨ ಆಧಾರ್  ಕಾರ್ಡ್ 
⇨ ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ 
⇨ ಡಿಪ್ಲೋಮ ಪ್ರಮಾಣಪತ್ರ 
⇨ ಜಾತಿ ಆದಾಯ ಪ್ರಮಾಣಪತ್ರ 
⇨ ಮೊಬೈಲ್ ಸಂಖ್ಯೆ 
⇨ ಬ್ಯಾಂಕ್ ಖಾತೆ ವಿವರ

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು