ಪೋಸ್ಟ್ ಆಫೀಸ್ ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ : ಸುವರ್ಣ ಅವಕಾಶ ಕಳೆದುಕೊಳ್ಳಬೇಡಿ...
ಅಂಚೆ ಕಚೇರಿಯ ಮೂಲಕ ವೈಯಕ್ತಿಕ ಸಾಲವನ್ನು ನೀವು ಬೇರೆಯ ಬ್ಯಾಂಕುಗಳ ಅಥವಾ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದಾಗಿದೆ. ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಎಷ್ಟು ಸಾಲವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೋಡಬಹುದು.
ಪೋಸ್ಟ್ ಆಫೀಸ್ ಮೂಲಕ ಸಾಲ ಸೌಲಭ್ಯ !
ಪೋಸ್ಟ್ ಆಫೀಸ್ನಲ್ಲಿ ಮೊದಲನೇದಾಗಿ ನೀವು ಆರ್ ಡಿ ಖಾತೆ ತೆರೆಯಬೇಕು. ನೀವು ಆರ್‌ಡಿ ಖಾತೆಯನ್ನು ಪೋಸ್ಟ್ ಆಫೀಸ್ನಲ್ಲಿ ತೆರೆದ ನಂತರ ಅದು ಐದು ವರ್ಷಗಳ ಹಳೆಯದಾಗಿರಬೇಕು ಆಗ ಮಾತ್ರ ನಿಮಗೆ 25 ರಿಂದ 30 ಸಾವಿರದವರೆಗೆ ಖಾತೆಯಿಂದ ವಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಸಾಕಷ್ಟು ಸೌಲಭ್ಯಗಳನ್ನು ಈ ವೈಯಕ್ತಿಕ ಸಾಲದಿಂದ ಪಡೆಯಬಹುದಾಗಿದ್ದು ಇದರಿಂದ ಎರಡು ರೀತಿಯ ಬೆನಿಫಿಟ್ ಅನ್ನು ಪಡೆಯಬಹುದಾಗಿದೆ ಅವುಗಳೆಂದರೆ ವೈಯಕ್ತಿಕ ಸಾಲದ ಜೊತೆಗೆ ಹಣವನ್ನು ಸಹ ಸೇವ್ ಮಾಡಬಹುದಾಗಿದೆ.
45,000 ಗಳ ವೈಯಕ್ತಿಕ ಸಾಲ :
40 ರಿಂದ 45 ರೂಪಾಯಿಗಳವರೆಗೆ ಆರ್‌ಡಿ ಖಾತೆಯಲ್ಲಿ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿತ್ತು ನೀವು ಒಂದು ಮೊತ್ತ 90ರಿಂದ 95,000ಗಳವರೆಗೆ ಆಗುತ್ತದೆ.
ಕನಿಷ್ಠ 12 ತಿಂಗಳ ಠೇವಣಿ ಕಂತನ್ನು ವೈಯಕ್ತಿಕ ಸಾಲವನ್ನು ಪಡೆಯಲು ನೀವು ತುಂಬ ಬೇಕಾಗುತ್ತದೆ ಅಂದರೆ ಠೇವಣಿ ಕಂತನ್ನು ಒಂದು ವರ್ಷಗಳ ಕಾಲ ತುಂಬಿದರೆ ಮಾತ್ರ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ಹೀಗೆ ಪೋಸ್ಟ್ ಆಫೀಸ್ನಲ್ಲಿ ಆರ್‌ಡಿ ಖಾತೆಯನ್ನು ತೆರೆಯುವುದರ ಮೂಲಕ ಸುಮಾರು 40 ರಿಂದ 45,000ಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು.
Tags
Govt.scheme