ನಮಸ್ಕಾರ ಸ್ನೇಹಿತರೆ ........
ಈ ಲೇಖನದಲ್ಲಿ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಇರುವ ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ತಿಳಿಸಲಾಗುತ್ತಿದೆ. ಸಂಪೂರ್ಣ ಮಾಹಿತಿ ತಿಳಿದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
CCL ನೇಮಕಾತಿ ೨೦೨೩ರ ಅವಲೋಕನ :
ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ 2023ರಲ್ಲಿ ಜೂನಿಯರ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗಾಗಿ ಅಧಿಸೂಚನೆಯನ್ನು 01/12/2023ರಂದು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ
ಹೆಸರು : ಜೂನಿಯರ್ ಡಾಟಾ ಎಂಟ್ರಿ ಆಪರೇಟರ್
ಉದ್ಯೋಗ ಸ್ಥಳ : ಭಾರತ
ಒಟ್ಟು ಹುದ್ದೆಗಳು : 261
ಶೈಕ್ಷಣಿಕ ಅರ್ಹತೆ:
CCL ಜೂನಿಯರ್ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿಗಾಗಿ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯ/ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಕಂಪನಿಯಲ್ಲಿ 3 ವರ್ಷಗಳ ಸೇವೆಯೊಂದಿಗೆ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪ್ರಮಾಣಪತ್ರವನ್ನು ಹೊಂದಿದವರಾಗಿರಬೇಕು.
ಯಾವುದೇ ರೀತಿಯ ವಯಸ್ಸಿನ ವಿವರಗಳು ಬಹಿರಂಗಪಡಿಸಿಲ್ಲ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್ ಸೈಟ ಭೇಟಿ ನೀಡಿ....
ಆಯ್ಕೆ ಪ್ರಕ್ರಿಯೆ :
⇉ CCL ನೇಮಕಾತಿ 2023 ಅಭ್ಯರ್ಥಿಗಳ ಆಯ್ಕೆಗಾಗಿ ಆಯ್ಕೆ ಪರೀಕ್ಷೆಯು ಒಳಗೊಂಡಿರುತ್ತದೆ.
⇉ ಲಿಖಿತ ಪರೀಕ್ಷೆ (70 ಅಂಕಗಳು)
⇉ ಪ್ರಾವೀಣ್ಯತೆ ಪರೀಕ್ಷೆ (30 ಅಂಕಗಳು)
ಪ್ರಮುಖ ದಿನಾಂಕಗಳು:
💨 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/12/2023
💨 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23/12/2023
Tags
Jobs