ಹೊಸ ಮನೆ ಕಟ್ಟಿಕೊಳ್ಳಲು ಮೂರು ಲಕ್ಷ ಸಬ್ಸಿಡಿ ಪಡೆದುಕೊಳ್ಳಿ.. ಈಗಲೇ ಅವಕಾಶ ನೇರ ಖಾತೆ ಹಣ ಜಮಾ .....!
ಪ್ರಧಾನ ಮಂತ್ರಿ ಯೋಜನೆಗೆ ಅರ್ಜಿ ಸಲ್ಲಿಕೆ:
ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಧಾನ ಮಂತ್ರಿ ಯೋಜನಾ ಅಡಿಯಲ್ಲಿ ಹತ್ತು ಹಲವಾರು ಯೋಜನೆಗಳು ಲಭ್ಯವಿದ್ದು ಇದೀಗ ಸ್ವಂತ ಮನೆ ಹೊಂದಲು ಅವಕಾಶವಿದ್ದು ಸ್ವಂತ ಮನೆಯನ್ನು ಹೊಂದಲು ಈಗಲೇ ಅರ್ಜಿ ಸಲ್ಲಿಸಿ…!ಇದರ ಅಡಿಯಲ್ಲಿ ಸ್ವಂತ ಮನೆಯ ಹೊಂದಲು ಸರಕಾರದಿಂದ ಸ್ವಲ್ಪ ಮೊತ್ತದ ಹಣ ನೀಡುತ್ತಿದ್ದು ಅರ್ಜಿ ಸಲ್ಲಿಸಿದರೆ ಮಾತ್ರ 2 ಲಕ್ಷದಿಂದ 3 ಲಕ್ಷದ ವರೆಗೂ ಹಣವನ್ನು ನೀಡುತ್ತಿದ್ದು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!
ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ?
ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ವಸತಿ ಸಚಿವಾಲಯದ ಅಧಿಕೃತ ವೆಬ್ ಸೈಟ್
PMAY ಯೋಜನೆ :
2015 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಕೇವಲ 6.50% ಬಡ್ಡಿ (interest rate) ದರದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಗೃಹ ಸಾಲ (Home Loan) ಪಡೆದುಕೊಳ್ಳಬಹುದು. ಇದೀಗ ಗೃಹ ಸಾಲ ಪಡೆದುಕೊಳ್ಳುವ ಪ್ರತಿಯೊಬ್ಬರಿಗೂ ಕೂಡ 2.67 ಲಕ್ಷ ರೂಪಾಯಿಗಳ ಸಬ್ಸಿಡಿ (government subsidy) ನೀಡಲು ಸರ್ಕಾರ ಮುಂದಾಗಿದೆ.ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಸರ್ಕಾರ ಗೃಹ ನಿರ್ಮಾಣಕ್ಕಾಗಿ ಒದಗಿಸುತ್ತಿದೆ. ಇದೀಗ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಗಡುವನ್ನು ಕೂಡ ವಿಸ್ತರಣೆ ಮಾಡಲಾಗಿದ್ದು ಡಿಸೆಂಬರ್ 2024ರ ವರೆಗೆ ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ಸಾಲ ಪಡೆದುಕೊಳ್ಳಬಹುದು.
ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
👉 ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆದುಕೊಳ್ಳಬಹುದು. ಇದಕ್ಕೆ ಕೇವಲ 6.50% ಮಾತ್ರ ಇರುತ್ತದೆ. ಗೃಹ ನಿರ್ಮಾಣಕ್ಕೆ ಎಷ್ಟು ಸಾಲ ತೆಗೆದುಕೊಳ್ಳುತ್ತೀರೋ ಅದಕ್ಕೆ ಅನ್ವಯವಾಗುವ ಬಡ್ಡಿಯ ಮೇಲೆ ಸರ್ಕಾರ ಸಬ್ಸಿಡಿ ನೀಡುತ್ತದೆ.
👉 ಇಲ್ಲಿ ಪರಿಸರ ಸ್ನೇಹಿ ಮನೆ ನಿರ್ಮಾಣ ಮಾಡಿಕೊಳ್ಳಲು ಉತ್ತೇಜನ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
Tags
Govt.scheme